Nojoto: Largest Storytelling Platform

Best uttarakarnataka Shayari, Status, Quotes, Stories

Find the Best uttarakarnataka Shayari, Status, Quotes from top creators only on Nojoto App. Also find trending photos & videos about love point lucknow uttar pradesh, dimag hai to uttar do whatsapp 390, dimag hai to uttar do whatsapp, dimag hai to uttar do 590, dimag hai to uttar do,

  • 10 Followers
  • 33 Stories

A B KICHCHA

A B KICHCHA

Kannada BR creation

Ranna Creation

ಜೈ ಕಿಸಾನ್ 🙏💪🚜🌾🇮🇳 ರೈತ #newpost #uttarakarnataka #karnataka #farmersprotest #farmer #Festival #Devotional #viral #kannadaquotes #kannada #ಸಮಾಜ್

read more

Ranna Creation

ಉತ್ತರ ಕರ್ನಾಟಕ 😎💪🔥 #uttarakarnataka #karnataka #kavana #Attitude #bullshitblog #notojo #status #viral #New #newpost #ಶಾಯರಿ

read more

Vijay

ಮಂಜು 🌶️🌶️🌶️

ರಮೇಶ್ ಹಡಪದ

#ಮಧುಮತಿ #yqjogi #uttarakarnataka #yqjogi_kannada #yqjogi_love #YourQuoteAndMine Collaborating with Pôôjã dê$ãî

read more
ನಮ್ನಾಕಿ ಎಲ್ಲಿ 
ಬೈತಾಳ ಎನೊಪಾ
ಒಂದ ಮುಂಜೇಲೆ 
ಮನಿ ಬಿಟ್ಟನ
ತಿರಗಿ ಆರ ಆದ್ರು
ಮನಿ ನೋಡಿಲ್ಲ 
ಹೊಲ್ಲಾನ ಕೆಲಸಾ 
ಮುಗಿಸಿ
ಹತ್ತಿ ಬಿಡಿಸಾಕ
ಆಳ ಕೇಳಾಕ ಹೊಗಿದ್ನಿ
ಇಷ್ಟ ತಡಾ ಆತ
ಕಿಡಕ್ಯಾಗ ನಿಂತ 
ನನ್ನ ಇಣುಕಿ 
ನೋಡ್ತಿರ್ತಾಳ
ಎಣಗಾಯಿ ಪಲ್ಯ
ಮಾಡಿ ಕಾಯಕತ್ಯಾಳ #ಮಧುಮತಿ #yqjogi #uttarakarnataka #yqjogi_kannada #yqjogi_love    #YourQuoteAndMine
Collaborating with Pôôjã dê$ãî

ನಾಗರಾಜ್ ಪೂಜಾರ್

#nagarajpoojar #uk_quotes #uttarakarnataka #ಮನೆ #ನಾಗರಾಜ್

read more
ಉತ್ತರ ಕರ್ನಾಟಕದ
ಸ್ವಾಮೀಜಿಗಳು ಮತ್ತು ಗುರೂಜಿಗಳು ಕರೆಸ್ಪಾಂಡಿಂಗ್ ನಲ್ಲಿ ಇಂಜಿನಿಯರಿಂಗ್ 
ಮಾಡಿರುತ್ತಾರೆ ಅನ್ಸುತ್ತೆ ,
ನಮ್ಮ UK ಕಡೆ 
ಮಂದಿ ಮನೆ ಕಟ್ಟುವಾಗ ಕಿಟಕಿ ಬಾಗಿಲು !
ಯಾವ ದಿಕ್ಕಲ್ಲಿ ಯಾವ ಕಡೆ ಇರಬೇಕು ಅಂತ 
ತಾವೇ ನಿರ್ಧರಿಸಿಬಿಡುತ್ತಾರೆ. #nagarajpoojar 
#uk_quotes 
#uttarakarnataka 
#ಮನೆ #ನಾಗರಾಜ್

Nayana

loader
Home
Explore
Events
Notification
Profile