Find the Best kannadasahithya Shayari, Status, Quotes from top creators only on Nojoto App. Also find trending photos & videos about
Jaison Lobo
ಪಥವನರಿತ ಪಯಣಿಗ! ಜೀವನದ ಪಯಣದಿ ನೀ ನಡೆದರೂ.. ಬಿದ್ದು ಎದ್ದು!! ಅಥವಾ ದುಡುಕಿದರೂ... ಎದ್ದು ಬಿದ್ದು!! ಕೆರಳಿದರೂ ಹರಿಹಾಯ್ದು!! ಅಥವಾ ಕರಗಿದರೂ, ಕರ ಮುಗಿದು!... ...... ಹಲವು ವೇಷವ ಹೊದ್ದು!! ನಿನ್ನತನವನ್ನು ನಿನ್ನಿಂದ ಕದ್ದು!! ಉನ್ನತಿಯ ಪಥವನ್ನು ಒದ್ದು!! ನಿನ್ನನ್ನು ಕುಕ್ಕಿ ಕುಗ್ಗಿಸಲು... ಹೊಲಸು ಬಾಯ್ಗಾಳಿಂದ ಹಾರುವುದು... ಚುಚ್ಚು ಮಾತೆಂಬ ಹದ್ದು!! ಅವರ ಕೊಂಕು ನುಡಿಗಳಿಗಿಲ್ಲ ಮದ್ದು!! ಪಥವನರಿತ ಪಯಣಿಗನಂತೆ... ಸತ್ಫಲಗಳನ್ನು ಆಶಿಸದ, ನಿನ್ನ ಸತ್ಕಾರ್ಯಗಳೇ, ಪ್ರತಿಯಾಗಿ ಮಾಡಲಿ ಸದ್ದು! ಫ್ರಾಜೆಲೊ. #kannadaquotes #kannadapoetry #sirigannadamgelge #kannada #kannadasahithya #kannadainspirational #kavanagalu #Kannadiga #kavi #instakannada
Jaison Lobo
ಅಂತರ!! ಈಗೀಗ ದೃಷ್ಟಿಯ ಸಮಸ್ಯೆ ವ್ಯಾಪಿಸಿದೆ.. ಒಂತರಾ.. ತನ್ನತನದಲ್ಲೆ ಕುರುಡಾಗಿದೆ ಮನ್ವಂತರ!! ಅದಕ್ಕೆ ತಿಳಿಯಾದಾಗಿದೆ, ... ವಸ್ತು ಮತ್ತು ವ್ಯಕ್ತಿಯ ನಡುವಿನ ಅಂತರ!!.. ಫ್ರಾಜೆಲೊ. #kannadaquotes #kannadapoems #kannada #sirigannadamgelge #kannadakavana #kavana #kavanagalu #kannadapoetry #kannadainspirational #kannadasahithya
Jaison Lobo
Alone ತೋರಿಕೆ ಹೊರಗೆ ಹೊಳಪು ಒಳಗೆ ಕೊಳಕು!!! ಮನದಲ್ಲಿ ಹುಳುಕು ಮನೆಯಲ್ಲಿ ಒಡಕು ಮಾತಲ್ಲಿ ಮೆರುಗು ಕೃತಿಯಲ್ಲಿ ಅಳುಕು ಒಟ್ಟಿನಲ್ಲಿ, ದೈನಂದಿನ ಜೀವನ, ಕಪ್ಪು ಬಿಳುಪು,!!!! ಆದರೂ ತೋರಿಕೆ ಮಾತ್ರ, ಬಣ್ಣದ ತಳುಕು!! ಫ್ರಾಜೆಲೊ. #kannadapoem #kannadakavana #kannada #kavanagalu #kavana #kannadasahithya #sirigannadamgelge #kavithegalukannada
ಕವಿ ಕನ್ನಡ
ಹೇಳಿಬಿಡು ಮನದ ಮಾತು, ನನ್ನೊಂದಿಗೆ ನನ್ನೋಡತಿ #pkಕವನಗಳು #kannadawriter #kannadasahithya #kavikannada
ಹೇಳಿಬಿಡು ಮನದ ಮಾತು, ನನ್ನೊಂದಿಗೆ ನನ್ನೋಡತಿ pkಕವನಗಳು #kannadawriter #kannadasahithya #kavikannada #nojotophoto
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited