ನಿನ್ನಿಂದ ಆಗುವುದಿಲ್ಲ ಎಂದು ಹೇಳುವವರ
ಮುಂದೆ ವಿರುದ್ದವಾಗಿ ನಡೆದು ಬಿಂಬಿಸು.
ಕಡೆಗಳಿಸುವವರ ಮುಂದೆ ನಿನಗೇನು
ಕಮ್ಮಿ ಇಲ್ಲ ಎಂದು ಗೆದ್ದು ತೋರಿಸು.
#Inspiration #ಗೆದ್ದುನಿಲ್ಲು #sunil # Manasina Maatu
Manasina Maatu
ಬದುಕುಳಿದರೇ ಏನನ್ನ ಬೇಕಾದರೂ ಸಾಧಿಸಿ ತೋರಿಸುವೆ ಅದೇ ಗೆಲುವೇ ಸಿಕ್ಕಿಲವೆಂದು ಸತ್ತರೇ ಅದಕ್ಕೇನು ಬೆಲೆ ದೊರಕುವುದು
#kannadaquotes #ಸುನಿಲ್ #ಮನಸಿನ_ಮಾತು #Inspiration#Motivation