Find the Best collabwithjogi Shayari, Status, Quotes from top creators only on Nojoto App. Also find trending photos & videos about sad love shayari with images, love images with quotes in hindi, love image with shayari download, love quotes in tamil with images, love pics with quotes,
Manu R
my college campus #collabwithjogi #college #collagelife #collagelove #collagedays #Motivational
read moresudha kori
वक्त का सफर जरा बदला बदला सा लग रहा है , बाहर शोर और अंदर खामोशी सा , लग रहा है।।।। ©sudha kori #Sa #Collab #collabwithrestzone #Shayar #collabwithjogi
#Sa #Collab #collabwithrestzone #Shayar #collabwithjogi
read moreರಘು ಶಿವಸ್ವಾಮಿ
ನಾ ಬರಲ್ಲ ಅಂದೆ...😒 ನೀ ಹೃದಯದೊಳಗೆ ಕಾಲಿಟ್ಟೆ. #ಸನಿಹ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ನೀ ಹೃದಯದೊಳಗೆ ಕಾಲಿಟ್ಟೆ. #ಸನಿಹ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ಹೊಸದ್ರಲ್ಲಿ ಅಗಸ ಗೋಣಿ ಒಗಿತಿದ್ನಂತೆ, ಕಾಲಕ್ರಮೇಣ ಹಾಕೊಂಡಿರೊ ಚಡ್ಡಿ ಒಗೆಯೋಕು ಸಂಕ್ಟ ಪಡ್ತಿದ್ನಂತೆ, ಇದು ಹಂಗೆನೆ.... ನಿಜವಾದ ಪ್ರೀತಿ ಬದಲಾಗುವುದೇ? #ಪ್ರೀತಿ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ನಿಜವಾದ ಪ್ರೀತಿ ಬದಲಾಗುವುದೇ? #ಪ್ರೀತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ಮಾಡೋಕ್ ಏನು ಕೆಲ್ಸ ಇರ್ಲಿಲ್ಲ, ಪ್ರೀತ್ಸೋಕ್ ಬೇರೆ ಯಾರು ಸಿಕ್ಕಿರ್ಲಿಲ್ಲ, ಅದೆ ಸಮಯಕ್ಕೆ ನೀ ಸರಿಯಾಗ್ ಸಿಕ್ದಲ್ಲ. 😀😂 ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi
ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi #yoliwrimoಕನ್ನಡ
read moreರಘು ಶಿವಸ್ವಾಮಿ
ಆಸೆಯ ಕುದುರೆ ಅಂತಸ್ತಿನೆಡೆಗೆ, ಅಸೂಯೆಯ ಕುದುರೆ ಅವನತಿಯ ಕಡೆಗೆ, ಆಸೆ ಪಟ್ಟು ಅರಸ ಕೆಟ್ಟ, ಅಸೂಯೆ ಪಟ್ಟು ಅವಿವೇಕಿ ಕೆಟ್ಟ. ಆಸೆ ಆಸೂಯೆಗಳನ್ನು ಬಿಟ್ಟವನು ಶರಣನಾಗಿಬಿಟ್ಟ ಈ ಧರೆಯೊಳಗೆ. ಎಂದು ಮಂದವಾಗುವುದಿಲ್ಲ. #ಜ್ಞಾನ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಎಂದು ಮಂದವಾಗುವುದಿಲ್ಲ. #ಜ್ಞಾನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ತಿಳಿಯದೆ ಸಂಕಲ್ಪ ಮಾಡಿದೆ ಅಂದು ಅವಳೊಂದಿಗೆ ಇರಬೇಕೆಂದು, ಸಂತಾನದೊಂದಿಗೆ ಬಂದಳು ಇಂದು ನನಗೆ ಮದುವೆ ಆಗಿದೆ ಎಂದು. 😀😂 ಗಾಢವಾಗಿದೆ ಈ ಪ್ರೀತಿಯ ಸಂಬಂಧ. #ಆಕಸ್ಮಿಕ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಗಾಢವಾಗಿದೆ ಈ ಪ್ರೀತಿಯ ಸಂಬಂಧ. #ಆಕಸ್ಮಿಕ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ಆಳಿದವನೆ ಆಳಬೇಕು, ಉಳುವವನೆ ಉಳಬೇಕು, ಕೂಲಿ ಮಾಡುವವನು ಕೂಲಿ ಮಾಡುತ್ತಲೆ ಸಾಯಬೇಕೆಂಬುದು ಯಾವ ಇತಿಹಾಸದಲ್ಲಾಗಲಿ, ಸಂವಿಧಾನದಲ್ಲಾಗಲಿ ಇಲ್ಲ. ದೇಶದಲ್ಲಿ ಬದಲಾವಣೆ ಅತ್ಯಾವಶ್ಯಕ, ಬದಲಾವಣೆ ರಾಜಕಾರಣಿಗಳಿಂದಂತೂ ಸಧ್ಯವೇ ಇಲ್ಲ, ಬದಲಾವಣೆ ಜನಸಾಮಾನ್ಯರಿಂದಲೇ ಆಗಬೇಕು. ಮನದ ಏಳಿಗೆ ಕಾಣಲು. #ಅಹಂಕಾರ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಮನದ ಏಳಿಗೆ ಕಾಣಲು. #ಅಹಂಕಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ಒಬ್ಬರ ಬಾಯಿಂದ ಮಾತ್ತೊಬ್ಬರ ಕಿವಿಗೆ ಹರಿದಾಡುತ್ತಲೆ ಇರುತ್ತವೆ, ಕೊನೆಯ ಹಂತದಲ್ಲಿ ಒಳ್ಳೆಯ ವಿಚಾರಗಳು ಕೂಡ ಕಲುಷಿತವಾಗಿಬಿಡುತ್ತವೆ. ಏಕೆಂದರೆ ಒಬ್ಬರಿಂದ ಮತ್ತೊಬ್ಬರಿಗೆ ಹರಿದಾಡುವ ವಿಚಾರಗಳಿಗೆ ವಿಷ ಜಂತುಗಳ ಆಕ್ರಮಣವಾಗಿಬಿಟ್ಟಿರುತ್ತದೆ. ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ವಿಚಾರ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ವಿಚಾರ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi #YoMeWriMoಕನ್ನಡ
read more