Find the Best ಆಲದನೆರಳು_ಕನ್ನಡಮ್ಯಾಗಜೀನ್ Shayari, Status, Quotes from top creators only on Nojoto App. Also find trending photos & videos about
ರಘು ಶಿವಸ್ವಾಮಿ
ಮಸಣದ ಹೂವೊಂದು ಕಣ್ಣೀರು ಹಾಕುತ್ತಿದೆ ಹೆಣಗಳ ರಾಶಿಯ ನೋಡಲಾರದೆ. #ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ_ಬರಹಗಳು #yqquotes #yqjogi #yqjogi_kannada #yqkannadaquotes Collaborating with T .M. Ashwini Totad
#ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ_ಬರಹಗಳು #yqquotes #yqjogi #yqjogi_kannada #yqkannadaquotes Collaborating with T .M. Ashwini Totad
read moreರಘು ಶಿವಸ್ವಾಮಿ
ಜೀವನದಲ್ಲಿ ಬುದ್ದಿ ಇರಬೇಕು, ಇಲ್ಲವಾದರೆ ಲದ್ದಿ ತಿನ್ನುವವರೆಲ್ಲ ಬುದ್ದಿ ಹೇಳಲು ಬರುವರು. #ಆಲದನೆರಳು_ಕನ್ನಡಮ್ಯಾಗಜೀನ್ #yqquotes #yqjogi #yqkannada #yqkanmani #yqbaba #yqkannadaquotes #YourQuoteAndMine Collaborating with T .M. Ashwini Totad
#ಆಲದನೆರಳು_ಕನ್ನಡಮ್ಯಾಗಜೀನ್ #yqquotes #yqjogi #yqkannada #yqkanmani #yqbaba #yqkannadaquotes #YourQuoteAndMine Collaborating with T .M. Ashwini Totad
read moreರಘು ಶಿವಸ್ವಾಮಿ
ಆಸೆಗಳ ತ್ಯಜಿಸಿ, ನಿನ್ನಂತರಾಳವ ಪರಮಾತ್ಮನಿಗೆ ಅರ್ಪಿಸಿದರೆ ನೀನೆ ಮಹಾಧ್ಯಾನಿ,... ನೀನೆ ಮಹಾಮೌನಿಯಾಗಿಬಿಡುವೆ ಈ ಜಗದೊಳಗೆ... #ಆಲದನೆರಳು_ಕನ್ನಡಮ್ಯಾಗಜೀನ್ #ಆಲದನೆರಳುಅಂತರ್ಜಾಲದಪಾಕ್ಷಿಕ #yqjogi #yqkannada #yqquotes #yqkannadaquotes #yqkanmani #YourQuoteAndMine Collaborating with T .M. Ashwini Totad
#ಆಲದನೆರಳು_ಕನ್ನಡಮ್ಯಾಗಜೀನ್ #ಆಲದನೆರಳುಅಂತರ್ಜಾಲದಪಾಕ್ಷಿಕ #yqjogi #yqkannada #yqquotes #yqkannadaquotes #yqkanmani #YourQuoteAndMine Collaborating with T .M. Ashwini Totad
read moreಮೌನ
ನಿನ್ನ ಸನಿಹವೇ ನನಗೆ ಹರುಷದ ಹೊನಲು಼ ಅದೇಷ್ಟೊ ನೋವಿಗೆ ನೆರಳಾಗಿ ನಲಿವಿಗೆ ನಗುವಾಗಿ ನಿನ್ನ ಮಡಿಲೇರಿ ನಗುವಾಗಿ ನಾನು ನಿನ್ನಲಿ ಮತ್ತದೇ ಮಗುವು ನೀನು ನನ್ನಲ್ಲಿ ಮತ್ತದೇ ತಾಯಿಯು. OPEN FOR COLLAB✨ #anನಲ್ಮೆಯಕಡಲು √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಕಡಲಿನ ಮಹತ್ವವನ್ನು ನಿಮ್ಮ ಮನದ ಮಾತುಗಳಲ್ಲಿ ತಿಳಿಸಿರಿ.ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ. #yqkannada #openforcollab #aneditor #worldoceanday √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ಕಡಿಮೆ ಪದ ಬಳಕೆಯಲ್ಲಿ ನಾಲ್ಕು ಸಾಲುಗಳ ಚುಟುಕು ಬರೆಯಬಹುದು. ೩) Font size , Font Color ಎಲ್ಲವೂ ಗಮನಿಸಿರಿ..
OPEN FOR COLLAB✨ anನಲ್ಮೆಯಕಡಲು √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಕಡಲಿನ ಮಹತ್ವವನ್ನು ನಿಮ್ಮ ಮನದ ಮಾತುಗಳಲ್ಲಿ ತಿಳಿಸಿರಿ.ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ. #yqkannada #openforcollab #aneditor #WorldOceanDay √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ಕಡಿಮೆ ಪದ ಬಳಕೆಯಲ್ಲಿ ನಾಲ್ಕು ಸಾಲುಗಳ ಚುಟುಕು ಬರೆಯಬಹುದು. ೩) Font size , Font Color ಎಲ್ಲವೂ ಗಮನಿಸಿರಿ.. #YourQuoteAndMine #ಬತ್ತದತೊರೆ_ಸ್ನೇಹಬಳಗ
read moreಮೌನ
ಕಪ್ಪಿಟ್ಟ ಮೋಡಗಳಿಗೇಕೊ ಮಳೆ ಸುರಿವ ಧಾವಂತವಂತೆ ಆದರು ಅದೆಲ್ಲಿಂದೊ ಬಂದ ಗಾಳಿಯ ಸಹವಾಸ ಮಾಡಿ ಕಾದಿದ್ದ ಎದೆಗಳಿಗೊಂದಿಷ್ಟು ಕಪ್ಪಿಟ್ಟು ಹೋಗಿದೆ...!!! PC : #sindhuphotography OPEN FOR COLLAB✨ #anಸೂರ್ಯೋದಯ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಧನಾತ್ಮಕ ಚಿಂತನೆಗಳನ್ನು ಬರೆಯಿರಿ. #yqkannad #anಹನಿಗವನಗಳು √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ೩) Quotes / ಉಲ್ಲೇಖಗಳನ್ನು ಬರೆಯಬಹುದು. ಎಲ್ಲರೂ ಭಾಗವಹಿಸಿರಿ.
PC : #sindhuphotography OPEN FOR COLLAB✨ anಸೂರ್ಯೋದಯ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಧನಾತ್ಮಕ ಚಿಂತನೆಗಳನ್ನು ಬರೆಯಿರಿ. #yqkannad anಹನಿಗವನಗಳು √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ೩) Quotes / ಉಲ್ಲೇಖಗಳನ್ನು ಬರೆಯಬಹುದು. ಎಲ್ಲರೂ ಭಾಗವಹಿಸಿರಿ. #YourQuoteAndMine #ಬತ್ತದತೊರೆ_ಸ್ನೇಹಬಳಗ
read moreಮೌನ
ಬೆಳಂ ಬೆಳಿಗ್ಗೆಯ ತಂಪು ಗಾಳಿಗೆ ಮುಖವಿಟ್ಟು ಆಗಸದಂಚಿನ ನಡುವಿಂದೆಲ್ಲೂ ಮೆಲ್ಲನೆ ಅರಳಿ ಕಣ್ಣ ಸೋಕುವ ಬೆಳ್ಗಿರಣಕ್ಕೆ ಹಕ್ಕಿಗಳ ಉಲಿಯ ಸಂಗೀತದಾರತಿ ಹನಿ ಇಬ್ಬನಿಯು ಮಿರುಗುತ್ತಾ ದಿನಕರನ ಪಾದ ತೊಳೆಯುತ್ತಾ ಮುಂಜಾವ ಕೈ ಬೀಸಿ ಕರೆಯುತ್ತಿದೆ ಇದ ನೋಡುತ್ತಾ ಮನವೆಲ್ಲೂ ಕಳೆದು ಹೋಗಿದೆ ಮತ್ತೆ ಹುಡುಕಬೇಕಿಗ ನಾ ಅದನ್ನು ದಿನದ ಕೆಲಸಕ್ಕೆ ಅಣಿಗೊಳಿಸಲು...!!! Hello Friends, OPEN FOR COLLAB✨ #anಮಾಸದಮುಂಜಾನೆ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಜೂನ್ ಮಾಸ ಶುರುವಾಗಿದೆ ಸ್ನೇಹಿತರೇ. ನಿಮ್ಮ ಹಾರೈಕೆ ಕವನ ,ಕೋಟ್ಸ್ ಮೂಲಕ ಬರಲಿ. ಎಲ್ಲರಿಗೂ ಶುಭವಾಗಲಿ💐 ಶುಭೋದಯ💐 #yqkannada #openforcollab #anಹನಿಗವನಗಳು #aneditor √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ೩) Quotes / ಉಲ್ಲೇಖಗಳನ್ನು ಬರೆಯಬಹುದು. ಎಲ್ಲರೂ ಭಾಗವಹಿಸಿರಿ.
Hello Friends, OPEN FOR COLLAB✨ anಮಾಸದಮುಂಜಾನೆ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಜೂನ್ ಮಾಸ ಶುರುವಾಗಿದೆ ಸ್ನೇಹಿತರೇ. ನಿಮ್ಮ ಹಾರೈಕೆ ಕವನ ,ಕೋಟ್ಸ್ ಮೂಲಕ ಬರಲಿ. ಎಲ್ಲರಿಗೂ ಶುಭವಾಗಲಿ💐 ಶುಭೋದಯ💐 #yqkannada #openforcollab anಹನಿಗವನಗಳು #aneditor √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ೩) Quotes / ಉಲ್ಲೇಖಗಳನ್ನು ಬರೆಯಬಹುದು. ಎಲ್ಲರೂ ಭಾಗವಹಿಸಿರಿ. #YourQuoteAndMine #ಬತ್ತದತೊರೆ_ಸ್ನೇಹಬಳಗ
read moreಅವನಿ 💚
ನಾ ನಿನಗೆ ಹೃದಯದಲಿ ಸ್ಥಾನ ಕೊಟ್ಟೆ ಮಿತ್ರ ಹಿಂದಿನಿಂದ ನೀ ಏಕೆ ಮಾಡಿದೆ ಕುತಂತ್ರ ನಾ ನಿನ್ನ ಜೊತೆ ಎಲ್ಲವನ್ನು ಹೇಳುತಿದ್ದೆ ಸ್ವತಂತ್ರ ಇಷ್ಟುದಿನ ನೀ ಇದ್ದಿದ್ದು ಕೇವಲ ಆಗಿ ಯಂತ್ರ ತಿಳಿ ಮಿತ್ರ ಸ್ನೇಹವೆಂಬುದು ಪವಿತ್ರ ನಿ ನನಗೆ ಕಲಿಸಿಕೊಟ್ಟೆ ಜೀವನದ ಮತ್ತೊಂದು ಮಂತ್ರ OPEN FOR COLLAB 🎶 #anಬೆನ್ನಿಗೆಚೂರಿಹಾಕದಿರಿ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ದಿನಾಂಕ : ೦೫/೦೭/೨೦೨೧ ಸಮಯ : ಸಂಜೆ ೦೭:೦೦ ರಿಂದ ೦೬/೦೭/೨೦೨೧ ಸಂಜೆ ೦೭:೦೦ ರವರೆಗೆ ಸ್ನೇಹಿತರೇ, ಸ್ನೇಹಿತರು ಮಾಡುವ ಮೋಸ, ಬೆನ್ನಿಗೆ ಚೂರಿ ಹಾಕುವ ಜನರ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ನಾಳೆ ಸಂಜೆ ಏಳು ಗಂಟೆ ತನಕ ಸಮಯವಿದೆ. ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ. ❌ ✔✔✔✔ {ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.}
OPEN FOR COLLAB 🎶 anಬೆನ್ನಿಗೆಚೂರಿಹಾಕದಿರಿ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ದಿನಾಂಕ : ೦೫/೦೭/೨೦೨೧ ಸಮಯ : ಸಂಜೆ ೦೭:೦೦ ರಿಂದ ೦೬/೦೭/೨೦೨೧ ಸಂಜೆ ೦೭:೦೦ ರವರೆಗೆ ಸ್ನೇಹಿತರೇ, ಸ್ನೇಹಿತರು ಮಾಡುವ ಮೋಸ, ಬೆನ್ನಿಗೆ ಚೂರಿ ಹಾಕುವ ಜನರ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ನಾಳೆ ಸಂಜೆ ಏಳು ಗಂಟೆ ತನಕ ಸಮಯವಿದೆ. ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ. ❌ ✔✔✔✔ {ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.} #YourQuoteAndMine #ಮಿತ್ರದ್ರೋಹಿ #aneditor #ಕಾರಂತಜ್ಜನ_ನೆರಳಿನಡಿಯಲ್ಲಿ #ಬತ್ತದತೊರೆ_ಸ್ನೇಹಬಳಗ
read moreಅವನಿ 💚
ಯಾರು ತಂದರು ನಿನ್ನ ಕಾಲಿಗೆ ಗೆಜ್ಜೆ ಇರಬಹುದು ಹಿಂಬಾಲಿಸಲು ನಿನ್ನ ಹೆಜ್ಜೇ ನಿನ್ನ ಕಾಲಿನ ಅಂದವ ಹೊಗಳಲು ಆಗದೆ.. ಅಂದ ನೋಡಿ ಆನಂದಿಸಲು ಮಾಡಿರಬಹುದೇ ಈ ಸಂಚನ್ನು ಅದು ನಿನಗೆ ತಿಳಿದಿಹುದು ಅವನು ನಿನ್ನವನು ನೋಡಿ ಅವನು ನಿನ್ನ ಕಾಲುಗಳ ಅಂದ ಭಯ ಎನಗೆ ಆಗುವನೇನೋ ಅವನು ಅಂಧ OPEN FOR COLLAB 🎶 #anನಿನ್ನಕಾಲ್ಗೆಜ್ಜೆ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಹೆಣ್ಣು, ಸೌಂದರ್ಯ, ಕಾಲ್ ಗೆಜ್ಜೆ, ಪ್ರೀತಿ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ. ❌ ✔✔✔✔ {ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.} ✔✔✔✔
OPEN FOR COLLAB 🎶 anನಿನ್ನಕಾಲ್ಗೆಜ್ಜೆ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಹೆಣ್ಣು, ಸೌಂದರ್ಯ, ಕಾಲ್ ಗೆಜ್ಜೆ, ಪ್ರೀತಿ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ. ❌ ✔✔✔✔ {ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.} ✔✔✔✔ #YourQuoteAndMine #ಬತ್ತದತೊರೆ_ಸ್ನೇಹಬಳಗ
read moreಅವನಿ 💚
ಒಡೆದ ಮನಸ್ಸು ಗುರಿ ಎಡೆಗೆ ಸೆಳೆಯುವ ಸ್ನೇಹಿತ #ಕನ್ನಡ_ಬರಹಗಳು #ಆಲದನೆರಳು_ಕನ್ನಡಮ್ಯಾಗಜೀನ್ #ಖಾಲಿಜೇಬು #ಕನ್ನಡ #ಕನಸು #ವಿಪುಲ #ಆದಿ #YourQuoteAndMine Collaborating with Aditya ss
#ಕನ್ನಡ_ಬರಹಗಳು #ಆಲದನೆರಳು_ಕನ್ನಡಮ್ಯಾಗಜೀನ್ #ಖಾಲಿಜೇಬು #ಕನ್ನಡ #ಕನಸು #ವಿಪುಲ #ಆದಿ #YourQuoteAndMine Collaborating with Aditya ss
read moreಅವನಿ 💚
ಪ್ರೀತಿಯ ನವಿಲು ಆಗಿರುವೆ ಪ್ರೇಮದ ಸಂಕೇತ ನಿನ್ನ ಮೈ ಬಣ್ಣ ನವನೀತ ನೀ ನಾಟ್ಯ ಮಯೂರಿ ಚಕಿತಳಾದೆ ನೋಡಿ ನೀ ಕುಣಿಯುವ ಪರಿ ನಿನ್ನ ಅಂದಕ್ಕೆ ಸೋಲದೆ ಇರುವವರಿಲ್ಲ ಎಲ್ಲ ಬಣ್ಣಗಳ ರಾಣಿ ಆಗಿರುವೆ ಅಲ್ಲ.. ಆಗಿರುವೆ ತಾಯಿ ಸರಸ್ವತಿಯ ವಾಹನ ನಿನಲ್ಲಿಗೆ ಸೆಳೆಯುವೆ ಎಲ್ಲರ ಕಣ್ಮನ #ಆಲದನೆರಳು_ಕನ್ನಡಮ್ಯಾಗಜೀನ್ #googleimage ನೀವೂ ಬರೆಯಿರಿ. #ಪ್ರೀತಿ #ನವಿಲುಗರಿ #YourQuoteAndMine Collaborating with TULASI NAVEEN 🌦
#ಆಲದನೆರಳು_ಕನ್ನಡಮ್ಯಾಗಜೀನ್ #googleimage ನೀವೂ ಬರೆಯಿರಿ. #ಪ್ರೀತಿ #ನವಿಲುಗರಿ #YourQuoteAndMine Collaborating with TULASI NAVEEN 🌦
read more