Find the Best jogikannada Shayari, Status, Quotes from top creators only on Gokahani App. Also find trending photos & videos aboutjogi baba sad poetry, jogi baba poetry, jogi pics for dp in punjabi, jogi pics for dp in punjabi 1600, sunil jogi ki hasya kavita in hindi,
Amar Gudge
ಏಳೇಳು ಜನ್ಮದಿ ಪ್ರೇಮಾಭಿಷೇಕ ಕೈಹಿಡಿದು ಜೊತೆಯಾಗಿ ಬಾಳಪುಟದಿ ಅಳಿಯದಕ್ಷರವಾಗಿ ಆಗುವೆ ಹಸಿರುಸಿರ ದ್ಯೋತಕ #ಪ್ರೇಮಬರಹ ..#chinthu ..#jogikannada .. #YourQuoteAndMine Collaborating with chinthu gowda
#ಪ್ರೇಮಬರಹ ..#chinthu ..#jogikannada .. #YourQuoteAndMine Collaborating with chinthu gowda
read moreAmar Gudge
*ಹೈಕು* ನೆನಪೊನಪು ನಿನ್ನಾಗಮನದಿಂದ ಪ್ರತಿಕ್ಷಣವೂ #ಹೈಕು.. #ನೆನಪು ..#jogikannada ..#chinthu #YourQuoteAndMine Collaborating with chinthu gowda
#ಹೈಕು.. #ನೆನಪು ..#jogikannada ..#chinthu #YourQuoteAndMine Collaborating with chinthu gowda
read moreAmar Gudge
ಮನಸ್ಸೀಗ ಒಪ್ಪಿತು ನೀನು ನನ್ನವಳೆಂದು ಹೃದಯದ ಬಡಿತವು ನಿನ್ಹೆಸರ ಗುನುಗುತಿದೆ ಅರೆಕ್ಷಣವು ನಿನ್ನ ಬಿಟ್ಟಿರಲಾರದು ಈ ಜೀವ .... #ಹಾಗೆಸುಮ್ಮನೆ ..#chinthu ..#jogikannada .. #YourQuoteAndMine Collaborating with chinthu gowda
#ಹಾಗೆಸುಮ್ಮನೆ ..#chinthu ..#jogikannada .. #YourQuoteAndMine Collaborating with chinthu gowda
read moreAmar Gudge
ಅರಿಯಬಲ್ಲೆ ಕಣ್ಣಿನ ಭಾಷೆ ನೊಂದಮನ ಸಂತೈಸುವಭಿಲಾಷೆ ತೋರಬಲ್ಲೆ ಪ್ರೇಮಪರೀಷೆ ಜೀವನಕೆ ಹೊಸ ಪರಿಭಾಷೆ #jogikannada ..#chinthu ..#ನೊಂದಮನಸ್ಸು ..#ಒಡೆದ_ಹೃದಯ .. #amargude #YourQuoteAndMine Collaborating with chinthu gowda
#jogikannada ..#chinthu ..#ನೊಂದಮನಸ್ಸು ..#ಒಡೆದ_ಹೃದಯ .. #amargude #YourQuoteAndMine Collaborating with chinthu gowda
read moreAmar Gudge
*ಹೈಕು* ಹೂವಂತ ಮನ ಜೇನಿನಂತಹ ಗುಣ ನೋಡಿ ನಾ ಅಳಿ #lovequote ..#jogikannada ..#loveisbeautiful ..#chinthu ..#inspiration ..#dreams .. #YourQuoteAndMine Collaborating with chinthu gowda
#lovequote ..#jogikannada ..#loveisbeautiful ..#chinthu ..#Inspiration ..#Dreams .. #YourQuoteAndMine Collaborating with chinthu gowda
read moreAmar Gudge
ನಿನ್ನ ಕಂಡಾಕ್ಷಣ ನನ್ನಲಿ ಕಂಪನ ಮನದಿ ತಲ್ಲಣ ಮರೆತೆ ವಚನ #ಹಾಗೆಸುಮ್ಮನೆಪ್ರೀತಿ ..#jogikannada ..#yqquotes ..#yqjogi .. #chinthu #YourQuoteAndMine Collaborating with chinthu gowda
#ಹಾಗೆಸುಮ್ಮನೆಪ್ರೀತಿ ..#jogikannada ..#yqquotes ..#yqjogi .. #chinthu #YourQuoteAndMine Collaborating with chinthu gowda
read moreAmar Gudge
*ಹೈಕು* ಯಾರ ಹೃದಯ ಅಲಂಕರಿಸಿರುವೆ ಭುವಿಯಪ್ಸರೆ #love ..#jogikannada ..#chinthu #ಕಾದಿರುವೆನಿನಗಾಗಿ .. #YourQuoteAndMine Collaborating with chinthu gowda
love ..#jogikannada ..#chinthu #ಕಾದಿರುವೆನಿನಗಾಗಿ .. #YourQuoteAndMine Collaborating with chinthu gowda
read moreAmar Gudge
ಪರಿಚಿತನಾದಮೇಲೆ ಅಪರಿಚಿತಳಂತಾಗಿದ್ದಕ್ಕೆ..... #life ..#jogikannada ..#chinthu .. #YourQuoteAndMine Collaborating with chinthu gowda
life ..#jogikannada ..#chinthu .. #YourQuoteAndMine Collaborating with chinthu gowda
read moreAmar Gudge
*ಹೈಕು* ಕನಸೆಂದರೆ ಸುಪ್ತ ಮನಜಾಗೃತ ನಿದ್ರೆಯತನು #Divya #jogikannada #ಹೈಕು #ಹೈಕುಗಳು #ಹೈಕು_ಎಂಡಿ #YourQuoteAndMine Collaborating with Divya Collaborating with Lakshmi Nayaka
#Divya #jogikannada #ಹೈಕು #ಹೈಕುಗಳು #ಹೈಕು_ಎಂಡಿ #YourQuoteAndMine Collaborating with Divya Collaborating with Lakshmi Nayaka
read moreAmar Gudge
ಜಲಸಾಕ್ಷಿಯಾಗಿ ಜೊತೆಯಾಗಲು ಜೀವಗಳ ನೋಡಿ ನೀರಲಿ ನಲಿನ ನಗುಬೀರುತಾ ನವಜೋಡಿಯ ಕಂಠದಲಿ ಖುಷಿಯಾಗಿ ಕುಣಿಯುತಾ ಶುದ್ಧಸ್ಪಟಿಕದಂತ ನಿಷ್ಕಲ್ಮಶ ನೂತನದಂಪತಿ ನೂರ್ಕಾಲ ಬಾಳಲೆಂದು ಹರಸಿದವು #Divya #jogikannada #yqbaba #lovequotes #ಹೃದಯದಮಾತು #YourQuoteAndMine Collaborating with Divya
#Divya #jogikannada #yqbaba #lovequotes #ಹೃದಯದಮಾತು #YourQuoteAndMine Collaborating with Divya
read more