Find the Best amargude Shayari, Status, Quotes from top creators only on Gokahani App. Also find trending photos & videos aboutama katha love shayari, amazing love images, love express mon boleche amar, amanda love, amazing quotes on life,
Amar Gudge
ಕಣ್ಣಂಚಿನಲ್ಲಿ ಜಾರುತಿದೆ ಕಂಬನಿ ಮನದಲಿ ನೆನಪು ಪ್ರೇಮ ಕಹಾನಿ ಅಬ್ಬರಿಸುತಿದೆ ನೋವಿನ ಮಾರ್ದನಿ ವಿರಹದಿಂದಾದೆ ಮಾತಿರದ ಮೌನಿ #restzone #shayari #poetry #yqjogi #amargude #broken #brokenheart
#restzone shayari poetry #yqjogi #amargude #Broken #brokenheart
read moreAmar Gudge
ನೋಟದೊಂದಿಗೆ ಆರಂಭ ನಗುವಿನೊಂದಿಗೆ ಪರಿಚಯ ಹೆಸರು ಅರಿಯುವ ತವಕ ತಿಳಿದಾಗ ಮನದಲಿ ಪುಳಕ ||1|| ಮಾತನಾಡಲು ಕಾರಣದ ಶೋಧನೆ ನೆನಪಾಯ್ತು ಸದ್ವಿಚಾರದ ಬೋಧನೆ ಸಂಭಾಷಣೆಯಲ್ಲಿ ಹಾಸ್ಯದ ಮಿಶ್ರಣ ಉದಿಸಿತು ಮನದಲಿ ಪ್ರೇಮ ಅರುಣ||2|| ವಚನದೊಂದಿಗೆ ಸಂದೇಶ ನಿರಂತರ ಹಗಲಿರುಳು ಕಾಡುವ ನೆನಪು ಮಧುರ ಗತಿಸಿದ ಗಂಟೆಗಳು ಕ್ಷಣದಂತೆ ಗೋಚರ ವರುಷ ದಿನದಂತೆ ನವ ಅನುಭವಸಾರ||3|| ಸಾಗುತಿತ್ತು ಸತತ ಅನುರಾಗದ ಪಯಣ ಹಠಾತ್ತನೆ ನಿಂತಿತು ಒಲವಿನ ಪ್ರಯಾಣ ಬರಲಿಲ್ಲ ಮುಂದುವರಿಯಲು ಕರೆಯು ಮನದ ಗೂಡಲ್ಲಿ ಕಾಡಿತು ಅಸ್ಥಿರತೆಯು||4|| ಕಾಯಬೇಕೆ? #ಕರೆ #yqjogi #yqkannada #collab #ಪ್ರೀತಿ #amargude #collabwithjogi #YourQuoteAndMine Collaborating with YourQuote Jogi
ಕಾಯಬೇಕೆ? #ಕರೆ #yqjogi #yqkannada #Collab #ಪ್ರೀತಿ #amargude #collabwithjogi #YourQuoteAndMine Collaborating with YourQuote Jogi
read moreAmar Gudge
ಮುದ್ದು ಮುದ್ದಾಗಿಹ ಮಂದಹಾಸ ತುಂಟತನದ ಕುಡಿ ನೋಟ ವಿಲಾಸ ಮುತ್ತಿನಂತಿರುವ ದಂತಗಳ ಪ್ರಕಾಶ ಅಪ್ಸರೆಗಳಂದ ನಿನ್ನಲ್ಲಿ ಸಮಾವೇಶ || 1 || ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ ಕೋಗಿಲೆಯ ಮಧುರಕಂಠ ಕೇಳುವುದೇ ಮುದ ಅರಳಿದ ಕಂಗಳ ಕಾಂತಿ ಕಾಣುವುದೇ ಆನಂದ
ಮುದ್ದು ಮುದ್ದಾಗಿಹ ಮಂದಹಾಸ ತುಂಟತನದ ಕುಡಿ ನೋಟ ವಿಲಾಸ ಮುತ್ತಿನಂತಿರುವ ದಂತಗಳ ಪ್ರಕಾಶ ಅಪ್ಸರೆಗಳಂದ ನಿನ್ನಲ್ಲಿ ಸಮಾವೇಶ || 1 || ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ ಕೋಗಿಲೆಯ ಮಧುರಕಂಠ ಕೇಳುವುದೇ ಮುದ ಅರಳಿದ ಕಂಗಳ ಕಾಂತಿ ಕಾಣುವುದೇ ಆನಂದ
read moreAmar Gudge
ಪಡುವಣದಲ್ಲಸ್ತಮಿಸುವ ಭಾಸ್ಕರ ಆಗಸಕ್ಕೆ ಆಗಮಿಸುತ್ತಿರುವ ಚಂದಿರ ಮಿನುಗುವ ತಾರೆಗಳ ಮುತ್ತಿನ ಹಾರ ತಂಪಾಗಿಸುವ ಬೆಳದಿಂಗಳು ಸುಂದರ #cinemagraph #goodevening #sky #sunset #amargude #shayari #poetry
#cinemagraph #Goodevening #Sky #SunSet #amargude shayari poetry
read moreAmar Gudge
ಬೆಳದಿಂಗಳಿಗಿಂತ ತಂಪಾದ ಮುಗುಳ್ನಗೆ ಲತೆಯಂತೆ ಬಳುಕುವ ಹಂಸದ ನಡಿಗೆ ಚಿನ್ನದ ಗಣಿಗಿಂತಮೂಲ್ಯವಾದ ಗುಣ ಒಲುಮೆಯ ಚಿಲುಮೆಯೇ ನನ್ನ ಪ್ರಾಣ ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಚಿನ್ನದ ಗಣಿಯನ್ನು, ಯಾವುದಕ್ಕೆ ಹೋಲಿಸುತ್ತೀರ? #ಚಿನ್ನದಗಣಿ #yqjogi #ಅಲಂಕಾರ #collabwithjogi #amargude #YoSimWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಚಿನ್ನದ ಗಣಿಯನ್ನು, ಯಾವುದಕ್ಕೆ ಹೋಲಿಸುತ್ತೀರ? #ಚಿನ್ನದಗಣಿ #yqjogi #ಅಲಂಕಾರ #collabwithjogi #amargude #YoSimWriMoಕನ್ನಡ #YourQuoteAndMine Collaborating with YourQuote Jogi
read moreAmar Gudge
ಕನವರಿಕೆ ಹೆಚ್ಚುತ್ತಿಹುದು ನಿತ್ಯ ನಿರಂತರ ಕನಸು ನನಸಾಗಿ ತುಂಬಿತೊಡಲ ಆಗರ ಅನವರತವು ಅನುರಾಗದ ಸಾಕ್ಷಾತ್ಕಾರ ಅನನ್ಯವು ಹೃದಯದಲಿ ಸಂತಸ ಸಾಗರ #ಆದ್ಯಂತಪ್ರಾಸ #ಪ್ರಾಸ #ಪ್ರೀತಿ #ಒಲವು #love #lovequotes #amargude
#ಆದ್ಯಂತಪ್ರಾಸ #ಪ್ರಾಸ #ಪ್ರೀತಿ #ಒಲವು love #lovequotes #amargude
read moreAmar Gudge
ಮನವು ಬಯಸುತ್ತಿದೆ ಸನಿಹ ಅಭಾವದಿಂದ ಕಾಡಿತು ವಿರಹ ಜೊತೆಯಾಗಬೇಕೆನ್ನುವ ದಾಹ ದೂರಾದರೂ ಅಕ್ಷಯ ಮೋಹ #cinemagraph #ಪ್ರಾಸ #ವಿರಹ #broken #shayari #poetry #loveamar #amargude
#cinemagraph #ಪ್ರಾಸ #ವಿರಹ #Broken shayari poetry #loveamar #amargude
read moreAmar Gudge
ದಾಳಿಂಬೆಯ ದಂತಪಂಕ್ತಿ ಹೊಳೆಯುವ ಹಲ್ಲಿನ ಕಾಂತಿ ದೃಷ್ಟಿಯಿಂದ ಮನಕೆ ಶಾಂತಿ ಮೌನದಿಂದ್ದರೇ ಕ್ಷೀಣ ಛಾತಿ ನಗುವಿಗೆ ವಶವಾಗುವವರೆಲ್ಲಾ ನೋಟಕ್ಕೆ ಬಂಧಿತರಾಗುವರೆಲ್ಲಾ ವಯ್ಯಾರಕೆ ಮರುಳಾಗುವರೆಲ್ಲಾ ನಿನ್ನ ರೂಪಕ್ಕೆ ಸೋಲುವವರೆಲ್ಲಾ #ಪ್ರೀತಿ #ಕನ್ನಡ #yqkannada #shayari #poetry #love #amargude
#ಪ್ರೀತಿ #ಕನ್ನಡ #yqkannada shayari poetry love #amargude
read moreAmar Gudge
#love #shayari #poetry #poem #amargude #ಪ್ರೀತಿ
Amar Gudge
ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ ಕೋಗಿಲೆಯ ಮಧುರಕಂಠ ಕೇಳುವುದೇ ಮುದ ಅರಳಿದ ಕಂಗಳ ಕಾಂತಿ ಕಾಣುವುದೇ ಆನಂದ ಬೆಳದಿಂಗಳ ನೈದಿಲೆ ಮೊಗವೇ ಭವ್ಯವಾದಂದ #ಪ್ರಾಸ #love #lovequotes #shayari #poetry #kannadaquotes #yqkannada #amargude
#ಪ್ರಾಸ love #lovequotes shayari poetry #kannadaquotes #yqkannada #amargude
read more