Nojoto: Largest Storytelling Platform

Best gururajlines Shayari, Status, Quotes, Stories

Find the Best gururajlines Shayari, Status, Quotes from top creators only on Nojoto App. Also find trending photos & videos about guru ki love story, benefits of gur with milk, justin timberlake love guru, guru shayari in hindi, short speech on guru purnima in hindi,

  • 4 Followers
  • 5 Stories

Shruthi

ಭಗವಂತನೇ ಇಲ್ಲಿ ಭಾಗವತ.. !! #yqquotes #yqjogi #yqkannada #yqkannadaquotes #yqbaba #yqtales #gururajlines #YourQuoteAndMine Collaborating with Gururaj Murdimath. S Collaborating with ಆದಿತ್ಯ ಉಡುಪ

read more
ನಾವುಗಳೇ ಇಲ್ಲಿ ಪಾತ್ರಧಾರಿಗಳು  ಭಗವಂತನೇ ಇಲ್ಲಿ ಭಾಗವತ.. !!

#yqquotes #yqjogi #yqkannada #yqkannadaquotes #yqbaba #yqtales 
#gururajlines  #YourQuoteAndMine
Collaborating with Gururaj Murdimath. S
Collaborating with ಆದಿತ್ಯ ಉಡುಪ

ಗೀತಾ

ಈ ನನ್ನ ಪ್ರೀತಿ ನೋಟಕ್ಕೆ ನಿಲುಕದ್ದು.. ಅವಳು.... ❤❤ #yqquotes #yqjogi #yqkannada #yqkannadaquotes #yqbaba #gururajlines #YourQuoteAndMine Collaborating with Gururaj Murdimath.S

read more
ಭೂತಾಯಿಯ ಮಡಿಲಿಹುದು  ಸಾಕೆನಗೆ ಚೆಲುವ...
ಈ ನಿನ್ನ  ಮಾತಿಗೆ  ಕೇಳು ಸೋತಿಹುದು  ಹೃದಯ...! ಈ ನನ್ನ ಪ್ರೀತಿ ನೋಟಕ್ಕೆ ನಿಲುಕದ್ದು..  
ಅವಳು.... ❤❤

#yqquotes #yqjogi #yqkannada #yqkannadaquotes #yqbaba 
#gururajlines
         #YourQuoteAndMine
Collaborating with Gururaj Murdimath.S

Amar Gudge

ನಿನ್ನ ನೋಡುತ್ತಿದ್ದರೆ ಹಾರ್ಟ್ ತಿಂದಂಗಾಯ್ತು ಸ್ವೀಟು...!! ಕಲ್ಪನೆಯ ಅವಳು... #yqquotes #yqjogi #yqkannada #yqkannadaquot #gururajlines #YourQuoteAndMine Collaborating with Gururaj Murdimath. S Collaborating with Narasimhaiah Sitaram

read more
ಥಾಟೇನೋ ಬೇಸ್ಟು
ಚೆನ್ನಾಗಿಹುದು ಟೇಸ್ಟು
ಅಂದದಲಿವಳೇ ಗ್ರೇಟು
ಚಂದ್ರನಂದವೇ ವೇಸ್ಟು ನಿನ್ನ ನೋಡುತ್ತಿದ್ದರೆ ಹಾರ್ಟ್ ತಿಂದಂಗಾಯ್ತು ಸ್ವೀಟು...!!
ಕಲ್ಪನೆಯ ಅವಳು... 

#yqquotes #yqjogi #yqkannada #yqkannadaquot
#gururajlines  #YourQuoteAndMine
Collaborating with Gururaj Murdimath. S
Collaborating with Narasimhaiah Sitaram

ಭಾವಜೀವಿ ಮಧು

ಸದಾ ಕಾಯುವ ಬಡಿತವೇ ನಾನು.. !! ಅವಳು... #yqquotes #yqjogilove #yqkannada #yqkannadaquotes #yqtales #yqdidi #gururajlines Collaborating with Gururaj Murdimath. S

read more
ಕಣ್ ಮುಚ್ಚಿರೆ ನಾ ಕಾಣುವ ಸವಿಗನಸಲು ನೀನೇ
ಆ ಕನಸನು ಕಾಪಾಡುವ ಕಣ್ರೆಪ್ಪೆಯು ನಾನೇ
ಮಸ್ತಕಕಿದೋ ಹೂ ಚುಂಬನ
ಮನದಲೇನೋ ಸಿಹಿ ಕಂಪನ ಸದಾ ಕಾಯುವ ಬಡಿತವೇ ನಾನು.. !!
ಅವಳು... 

#yqquotes #yqjogilove #yqkannada #yqkannadaquotes #yqtales #yqdidi 
#gururajlines  
Collaborating with Gururaj Murdimath. S

ಭಾವಜೀವಿ ಮಧು

ನಿನ್ನ ನೋಡುತ್ತಿದ್ದರೆ ಹಾರ್ಟ್ ತಿಂದಂಗಾಯ್ತು ಸ್ವೀಟು...!! ಕಲ್ಪನೆಯ ಅವಳು... #yqquotes #yqjogi #yqkannada #yqkannadaquot #gururajlines #YourQuoteAndMine Collaborating with Gururaj Murdimath. S Collaborating with Narasimhaiah Sitaram Collaborating with Amar Gudge

read more
ದಿಟ್ಟಿಸಿ ನೋಡುವ ದಿಟ್ಟ ಸುಂದರಿ
ದಟ್ಟನೆ, ಕಪ್ಪನೆ ಕೂದಲ ಕಿನ್ನರಿ
ಕಾಮನ ಬಿಲ್ಲಿನ ಹುಬ್ಬಿನ ಪೋರಿ
ಕಣ್ಣಲಿ ಅಂದವ ತೋರುವ ಚೋರಿ

 ನಿನ್ನ ನೋಡುತ್ತಿದ್ದರೆ ಹಾರ್ಟ್ ತಿಂದಂಗಾಯ್ತು ಸ್ವೀಟು...!!
ಕಲ್ಪನೆಯ ಅವಳು... 

#yqquotes #yqjogi #yqkannada #yqkannadaquot
#gururajlines  #YourQuoteAndMine
Collaborating with Gururaj Murdimath. S
Collaborating with Narasimhaiah Sitaram
Collaborating with Amar Gudge


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile