Find the Best pplaroundme Shayari, Status, Quotes from top creators only on Gokahani App. Also find trending photos & videos aboutchat with random ppl, best urdu shayri on changing ppl in hindi 0, quotes for ppl who dont like football, a big round of applause, gr8 ppl gr8 thoughts quotes,
ರಂಜಿತಾ ಸೋಮಶೇಖರ್ ❤️
ಅಳೆದು ತೂಗಿ ನೋಡಿದರೆ ಇಲ್ಲಿ ಯಾರು ನಮ್ಮವರಲ್ಲ ನಮ್ಮವರೆಂಬುವವರು ಕಾಲಕ್ಕೆ ತಕ್ಕಂತೆ ಬದಲಾಗುವುದು ಇಲ್ಲ..! ಕಾಲಕ್ಕೆ ತಕ್ಕಂತೆ ಬದಲಾಗುವುದು ಜಗದ ನಿಯಮವೇ ಆದರೆ ಹೊಸ ವ್ಯಕ್ತಿಗಳ ಆಗಮನವಾಗುತ್ತಿದ್ದಂತೆ ಹಿಂದೆ ನಮ್ಮ ನಡೆಯುವ ಹಾದಿಗೆಲ್ಲ ಜೊತೆಯಾಗಿ ಬಂದಂತಹ ಮೊದಲಿದ್ದವರನ್ನೆಲ್ಲ ಮರೆಯುವುದು ಎಷ್ಟು ಸರಿ..! ತಿಳಿಯಲಾಗದು ಮಾನವನೊಳಗಡಗಿಹ ಮುಖವಾಡದಾರಿಯ ತಿಳಿದು ತಿಳಿಯದಂತೆ ಇರಬೇಕು ಅದರ ಪರಿಯಾ 🤐 ಇಂದಲ್ಲ ನಾಳೆ ಬದಲಾಗುವವರೇ ಎಲ್ಲರೂ..! ಮುಗ್ದ ಮನವೇ ನೀ ಯಾರನ್ನು ನಂಬಿ ಮೋಸ ಹೋಗದಿರು 😔 #ranjuಗೊಂಬೆ_ಹಿತನುಡಿಗಳು #yqjogi #yqkannada #pplaroundme #changesinbehaviour #hiddenfacesofpeople #fakeworld #unrealisticexpectations
ಇಂದಲ್ಲ ನಾಳೆ ಬದಲಾಗುವವರೇ ಎಲ್ಲರೂ..! ಮುಗ್ದ ಮನವೇ ನೀ ಯಾರನ್ನು ನಂಬಿ ಮೋಸ ಹೋಗದಿರು 😔 ranjuಗೊಂಬೆ_ಹಿತನುಡಿಗಳು #yqjogi #yqkannada #pplaroundme #changesinbehaviour #hiddenfacesofpeople #fakeWorld #unrealisticexpectations
read moreರಂಜಿತಾ ಸೋಮಶೇಖರ್ ❤️
ಎಲ್ಲರೂ ಒಂದೇ ಅಲ್ಲ !! ಪ್ರತಿಯೊಬ್ಬರಲ್ಲೂ ಹುದುಗಿರುವ ಭಾವಗಳು ಬೇರೆ ಬಣ್ಣನೆಗಳು ಬೇರೆ ಬಣ್ಣಿಸುವ ರೀತಿಯೇ ಬೇರೆ ಬೆಲೆಕೊಡಲಾಗದಿದ್ದರೆ ಸುಮ್ಮನಿದ್ದು ಬಿಡಿ ದಯಮಾಡಿ ನೋಯಿಸಬೇಡಿ ಅವಮಾನಿಸಬೇಡಿ ಬರಹಗಳೆಂದರೆ ಅಳೆದು ತೂಗುವುದಲ್ಲ ಎಲ್ಲಾ ಬರಹಗಳಿಗೂ ಅದರದ್ದೇ ಆದ ಮೌಲ್ಯವಿರುತ್ತದೆ ಬರೆದ ಮುಗ್ದ ಮನಗಳಿಗೂ ಒಂದು ಭಾವನೆ ಇರುತ್ತದೆ ಮುಖ ನೋಡಿ ಮೊಳ ಹಾಕುವ ನಿಮ್ಮ ನೀಚ ಬುದ್ದಿಯ ಬಿಟ್ಟು ಬಾಳಿ.. ಇದರರ್ಥ ನನ್ನ ಬರಹಗಳಿಗೆ ಮೆಚ್ಚುಗೆ ನೀಡಿ ಅಂತಲ್ಲ ಎಲ್ಲರನ್ನು ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಿ ಪ್ರೋತ್ಸಹ ನೀಡಬೇಕಾದವರೇ ತಾರತಮ್ಯ ಎಸಗಿದರೆ ಹೇಗೆ ಸಾಮಾನ್ಯ ಜ್ಞಾನವು ಇಲ್ಲದ ಕಲ್ಲು ಮನದವರಾಗಬೇಡಿ.. Note : ಎಲ್ಲರಿಗೂ ಅನ್ವಯಿಸೋದಿಲ್ಲ ನಿಮಗೆ ಅನ್ವಯಿಸುತ್ತದೆ ಅನಿಸಿದರೆ ತಿದ್ದಿಕೊಳ್ಳಿ.. ನಾನೇಕೆ ತಿದ್ದಿಕೊಳ್ಳಬೇಕು ಅನ್ನುವವರಾದರೆ ಮಾತನಾಡುವ ಗೋಜಿಗೆ ಹೋಗಬೇಡಿ ತೆಪ್ಪಗಿದ್ದು ಬಿಡಿ 🙏 #yqjogi #yqkannada #yqthoughtsoflife #partialityiseverywhere #pplaroundme #attitudelevel #overconfidence #idiotic_society
Note : ಎಲ್ಲರಿಗೂ ಅನ್ವಯಿಸೋದಿಲ್ಲ ನಿಮಗೆ ಅನ್ವಯಿಸುತ್ತದೆ ಅನಿಸಿದರೆ ತಿದ್ದಿಕೊಳ್ಳಿ.. ನಾನೇಕೆ ತಿದ್ದಿಕೊಳ್ಳಬೇಕು ಅನ್ನುವವರಾದರೆ ಮಾತನಾಡುವ ಗೋಜಿಗೆ ಹೋಗಬೇಡಿ ತೆಪ್ಪಗಿದ್ದು ಬಿಡಿ 🙏 #yqjogi #yqkannada #yqthoughtsoflife #partialityiseverywhere #pplaroundme #Attitudelevel #overconfidence #idiotic_society
read moreShiv Anand
People can't change my Resolution, But certainly you can change my foreordination #life #pplnowadays #pplaroundme #ppl_these_days #YourQuoteAndMine Collaborating with Swetha Anne Collaborating with Sridevi Kotturi
life #pplnowadays #pplaroundme #ppl_these_days #YourQuoteAndMine Collaborating with Swetha Anne Collaborating with Sridevi Kotturi
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited