Find the Best yqkanada Shayari, Status, Quotes from top creators only on Nojoto App. Also find trending photos & videos about
ರಂಜಿತಾ ಸೋಮಶೇಖರ್ ❤️
🤣 ಕೇಳ್ರಪ್ಪೋ ಕೇಳ್ರಿ 😝 ---------------------- ಇಲ್ಲೇನಿದ್ರೂ...🙄 ದುಡ್ಡಿದ್ರೆ ಬಂಧು ಬಳಗ....! ಇಲ್ಲಾಂದ್ರೆ ಹಂಡೆ ಕೊಳಗ 😂 ಯಾವ್ದೋ ಆಟೋ ಹಿಂದೆ ಬಹಳ ದಿನಗಳ ಹಿಂದೆ ನೋಡಿದ್ದ ಸಕ್ಕತ್ ಸಾಲುಗಳು ಯಾಕೋ ಇವತ್ ನೆನ್ಪಾಯ್ತು..😂😂 #ranjuಗೊಂಬೆ_ಹಿತನುಡಿಗಳು #yqjogi #yqkanada #ಕನ್ನಡ_ಬರಹಗಳು #ಬಂಧುಗಳೆಲ್ಲಸುಳ್ಳು #ತಮಾಷೆಗಾಗಿ #ಕಾಮಿಡಿ_ಮಾರ್ರೆ #ಹಾಗೇ_ಸ್ಮೈಲ್_ಮಾಡ್ಬಿಡಿ
Manjula Murali
ಮರೆಯಲಾರದ ಆ ಮಾತುಗಳೇ ಜೊತೆಯಿದ್ದ ಆ ಕ್ಷಣಗಳೇ ನಿನ್ನೊಡನೆ ಮತ್ತದೇ ಹೊಂಗನಸುಗಳ ಬೆಸೆಯಲು ಬಯಸುತಿದೆ #yqjogi #yqbaba #yqkanada #YourQuoteAndMine Collaborating with VKN
#yqjogi #yqbaba #yqkanada #YourQuoteAndMine Collaborating with VKN
read moreManjula Murali
ಭಾವನೆಗಳನ್ನು ತುಂಬಿದ ❤ ಬರಹಗಳೊಂದಿಗೆ ಮತ್ತೆ ಮತ್ತೇ ಬಯಸುತಿರುವೆ ಸಿಂಹಾದ್ರಿಯ ಸಿಂಹ ರವರು 🦁 ಬರೆದ ಬರಹಗಳೊಂದಿಗೆ ✍ ಸಹಯೋಗವನ್ನು #yqjogi #yqbaba #yqkanada #YourQuoteAndMine Collaborating with VKN
#yqjogi #yqbaba #yqkanada #YourQuoteAndMine Collaborating with VKN
read moreಗೀತಾ
ಪ್ರೀತಿ ಮಾಡಿದರೆ ಹುಟ್ಟುವುದು ಸಾವಿರ ಪ್ರಶ್ನೆಗಳು 🤦🏻♀️ ಪ್ರಶ್ನೆಗಳಿಗೆ ಉತ್ತರಿಸಿದರೆ ಮಾಡಬೇಕು ಸಾವಿರ ತ್ಯಾಗಗಳು 🤷 ಈ ಪ್ರೀತಿ ಏಕೆ ಈ ತರ 🤐🤷? #ಮೌನದಮಾತು ಗೀತಾ #ಪ್ರೀತಿ #yqjogi #yqkanada
ಲಕುಮಿಕಂದ ಮುಕುಂದ
ಕಂಡದ್ದೆಲ್ಲ ಸುಳ್ಳೆನಲ್ಲ.. ಉಂಡದ್ದೆಲ್ಲ ವಿಷವೇನಲ್ಲ.. ಕಂಡುಂಡದ್ದೆ ಬದುಕು.. #yqbaba #yqkanada #yq kannada quote #yq ಮಧುಶ್ರೀ ಎಂ #YourQuoteAndMine Collaborating with ಮಧುಶ್ರೀ ಎಂ
#yqbaba #yqkanada #yq kannada quote #yq ಮಧುಶ್ರೀ ಎಂ #YourQuoteAndMine Collaborating with ಮಧುಶ್ರೀ ಎಂ
read moreDIVAKAR D
ಮುಸ್ಸಂಜೆಗೊಂದು ಮುನ್ನುಡಿ ================== "ಬದುಕಿನಲ್ಲಿ ನಿಟ್ಟುಸಿರೆ ಹೆಚ್ಚಾದಾಗ ಮನಸ್ಸನ್ನು ಸಮಾಧಾನ ಪಡಿಸಲು ಯತ್ನಿಸುವುದು ಸಾಗರದ ಜಲರಾಶಿಯಲ್ಲಿ ಸಿಹಿಯನ್ನು ಹುಡುಕಿದಂತೆ" ಮುಸ್ಸಂಜೆಗೊಂದು ಮನ್ನುಡಿ #ದಿವಾಕರ್ #ಮುಸ್ಸಂಜೆಗೊಂದುಮುನ್ನುಡಿ #ಬದುಕು #ಕನ್ನಡ #yqjogi #yqgoogle #yqkanada #cinemagraph
ಮುಸ್ಸಂಜೆಗೊಂದು ಮನ್ನುಡಿ #ದಿವಾಕರ್ #ಮುಸ್ಸಂಜೆಗೊಂದುಮುನ್ನುಡಿ #ಬದುಕು #ಕನ್ನಡ #yqjogi #yqgoogle #yqkanada #cinemagraph
read moreDIVAKAR D
ಮುಂಜಾನೆಗೊಂದು ಮುನ್ನುಡಿ - ೩ ====================== " ಬದುಕು ಒಲಿದರೆ ಒಗ್ಗಟ್ಟು ಮುನಿದರೆ ಮೂರಾಬಟ್ಟೆ " ಮುಂಜಾನೆಗೊಂದು ಮುನ್ನುಡಿ - ೩ ಶುಭೋದಯ ....ಶುಭದಿನ 💐💐💐💐 #ಮುಂಜಾನೆಗೊಂದು_ಮುನ್ನುಡಿ #yqdvkrddots #yqjogi #ಬದುಕು #ಕನ್ನಡ #yqgoogle #yqmandya #yqkanada
ಮುಂಜಾನೆಗೊಂದು ಮುನ್ನುಡಿ - ೩ ಶುಭೋದಯ ....ಶುಭದಿನ 💐💐💐💐 #ಮುಂಜಾನೆಗೊಂದು_ಮುನ್ನುಡಿ #yqdvkrddots #yqjogi #ಬದುಕು #ಕನ್ನಡ #yqgoogle #yqmandya #yqkanada
read moreDIVAKAR D
ಅತಿಯಾದ ಬುದ್ದಿವಂತಿಕೆ ಅಪಾಯಕ್ಕೆ ರಹದಾರಿ... Open to Collab... #ಕನ್ನಡ #ಕನ್ನಡ_ಬರಹಗಳು #yqdvkrd_dots #yqjogi_kannada #yqkanada
Open to Collab... #ಕನ್ನಡ #ಕನ್ನಡ_ಬರಹಗಳು #yqdvkrd_dots #yqjogi_kannada #yqkanada
read moreDIVAKAR D
ಇತರರನ್ನು ಅರಿತುಕೊಳ್ಳುವುದು ಬುದ್ದಿವಂತಿಕೆ, ನಮ್ಮನ್ನು ನಾವು ಅರಿತುಕೊಳ್ಳುವುದು ಜ್ಞಾನೋದಯ... ಜ್ಞಾನೋದಯ #yqdvkrddots #yqjogi_kannada #yqkannadaquotes #yqkanada #yqmandya
ಜ್ಞಾನೋದಯ #yqdvkrddots #yqjogi_kannada #yqkannadaquotes #yqkanada #yqmandya #ಕನ್ನಡ_ಬರಹಗಳು
read moreನಯನ
••ನೇಸರ-ಬೆಳದಿಂಗಳು•• ಕಾರಿರುಳು ಕವಿಯುತ್ತಿರಲು ಈ ಸಂಜೆಗೆ ವಿರಾಮವೇ ಅವನಿಗೆ ಇರುಳಿಗೆ.. ಮುಗಿಲಾಂಚಿನ ತೆರೆಯಲಿ ತಣ್ಣನೆಯ ತಂಗಾಳಿಯಲ್ಲಿ ಬೆಳದಿಂಗಳ ರಾತ್ರಿಯಲ್ಲಿ ಚಂದಿರನಿಹನು. ನಯನ ಆಚಾರ್ಯ ✍️ #ಶುಭರಾತ್ರಿ#yqjogi#yqkanada#