Nojoto: Largest Storytelling Platform

Best shruthikayarga Shayari, Status, Quotes, Stories

Find the Best shruthikayarga Shayari, Status, Quotes from top creators only on Nojoto App. Also find trending photos & videos about hum do dost shr hai shayri 0, rio and shruthi 590, new shr shayeri, shruthi prakash instagram, rio raj shruthi 1300,

  • 2 Followers
  • 2 Stories

ರಂಜಿತಾ ಸೋಮಶೇಖರ್ ❤️

ಕನಸಿನ ತೇರು ಉತ್ಸವ ಕಾಣಲು ಬಂದವರು ಹಲವಾರು ಮನಸ್ಸಿನೊಳಗೊಂದು ದೇವರು.ತೇರೆಳೆದಂತೆಲ್ಲ ಹೃದಯದಲ್ಲಿ ಹೊಮ್ಮುವ ಒಲವಿನುದ್ಗಾರ ಕೊರಳಿನ ಜೈಂಕಾರcollab #ಮೆರವಣಿಗೆ #ಕನ್ನಡತಿ #yqmarutid #ತೆರೆ #ಮನಸ್ಸು #YourQuoteAndMine Collaborating with Kavya Rao #shruthikayarga Collaborating with ಶ್ರುತಿ ಕೆ.ಜಿ ( Shruthi K.G) Collaborating with ಮಾರುತಿ ಡಿ

read more
ಕನ್ನಡದ ಬರವಣಿಗೆಯೊಂದಿಗೆ ಹೈಕುಗಳ ಮೆರವಣಿಗೆ ♥️ ಕನಸಿನ ತೇರು ಉತ್ಸವ ಕಾಣಲು ಬಂದವರು ಹಲವಾರು  ಮನಸ್ಸಿನೊಳಗೊಂದು ದೇವರು.ತೇರೆಳೆದಂತೆಲ್ಲ ಹೃದಯದಲ್ಲಿ ಹೊಮ್ಮುವ ಒಲವಿನುದ್ಗಾರ ಕೊರಳಿನ ಜೈಂಕಾರ#collab #ಮೆರವಣಿಗೆ #ಕನ್ನಡತಿ #yqmarutid
#ತೆರೆ #ಮನಸ್ಸು      #YourQuoteAndMine
Collaborating with Kavya Rao
#shruthikayarga 
Collaborating with ಶ್ರುತಿ ಕೆ.ಜಿ ( Shruthi K.G) 
Collaborating with ಮಾರುತಿ ಡಿ

Unknown Unknown

#shruthikayarga #yqjogi #yqkannada #YourQuoteAndMine Collaborating with ಶ್ರುತಿ ಕೆ.ಜಿ ( Shruthi K.G)

read more
ನೀನೊಮ್ಮೆ
ಬಾ, ಭಾವನಾವಾಲಯಕೆ ಗೆಳತಿ,
ಅಲ್ಲಿದೆ ಮೌನ ಗಾನ,
ನನ್ನ ಧ್ಯಾನ! ಅದು ನಿನಗೆ
ಇಷ್ಟವಾದಿತು;

ಇನ್ನೊಮ್ಮೆ
ನಿಶ್ಯಬ್ದವನು ತಿಳಿದುಬಿಡು ಗೆಳತಿ,
ಖಾಲಿ ಮನಸ್ಸಿನಿಂದ!
ನನ್ನ ಎದೆಯ ಕಡೆ, ನಿನಗೂ
ಅಭಿಮಾನ ಬೆಳೆದಿತು. #shruthikayarga #yqjogi #yqkannada #YourQuoteAndMine
Collaborating with ಶ್ರುತಿ ಕೆ.ಜಿ ( Shruthi K.G)


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile