Nojoto: Largest Storytelling Platform

Best factrealised Shayari, Status, Quotes, Stories

Find the Best factrealised Shayari, Status, Quotes from top creators only on Nojoto App. Also find trending photos & videos about i hate the fact that i love you quotes, fact about love quotes, love fact quotes, quotes on fact of life, real fact of life in hindi,

  • 1 Followers
  • 2 Stories

ರಂಜಿತಾ ಸೋಮಶೇಖರ್ ❤️

ಎಲ್ಲರೂ ನಮ್ಮವರು ನಮ್ಮಂತೆಯೇ ಅಂದುಕೊಳ್ಳುವುದೇ 
ನಾವು ಮಾಡುವ ಮಹಾನ್ ದೊಡ್ಡತಪ್ಪು
ಅವರವರ ಭಾವಕ್ಕೆ ಅವರವರ ಕಲ್ಪನೆಗೆ ಅವರವರೇ ಸರಿ 
ನಮ್ಮವರು ಅಂದುಕೊಂಡಷ್ಟು ನೋವು ತಪ್ಪಿದಲ್ಲ 
ಅದನರಿಯಲು ಸಾಕಷ್ಟು ಸಮಯವೂ ಬೇಕಿಲ್ಲ 😔 ಸತ್ಯಸಂಗತಿ 😔
#yqjogi #yqbaba #yqthoughts #yqkannada #lessonslearnt #factrealised #evilworld #donttrustblindly

ರಂಜಿತಾ ಸೋಮಶೇಖರ್ ❤️

No caption 😔 #yqjogi #yqbqba #yqkannada #SAD #factrealised

read more
ಕೆಲವು ಸಂಬಂಧಗಳೇ ಹಾಗೆ, 
ಅರಿಯದ ಹಾಗೆ ಹತ್ತಿರವಾಗಿ ಮರೆಯುವ ಮುನ್ನವೇ ದೂರವಾಗುವ ಮನಸ್ಸು ಮಾಡಿರುತ್ತವೆ.. 
ಕಾರಣವೇ ಇರದೇ ಮಾತನಾಡದೆ ಮೌನವಾದರೆ ತಿಳಿಯುವುದಾದರೂ ಹೇಗೆ ಮರೆಯುವುದಾದರೂ ಇನ್ಹೇಗೆ.. 
ಪ್ರಶ್ನೆಗಳಿಗೆ ಉತ್ತರ ಸಿಗದೇ ಮಾತನಾಡಿಸಿ ಅಪಮಾನಕ್ಕೊಳಗಾಗುವ ಬದಲು ಮೌನದ ಸೆರೆಮನೆ ಸೇರುವುದೇ ಲೇಸು.. 😔 No caption 😔
#yqjogi #yqbqba #yqkannada #sad #factrealised


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile