Find the Best willpowertakesyoualongway Shayari, Status, Quotes from top creators only on Nojoto App. Also find trending photos & videos about quotes on determination and willpower, quotes for willpower, willpower quotes in hindi, the willpower star, quotes on willpower,
ರಂಜಿತಾ ಸೋಮಶೇಖರ್ ❤️
ಅನ್ಯರಿಗಾಗಿ ಬದುಕಬೇಡಿ ನಿಮಗಾಗಿ, ನಿಮ್ಮ ಖುಷಿಗಾಗಿ, ನಿಮ್ಮ ಮನೋಲ್ಲಾಸಕ್ಕಾಗಿ, ಮನಸಾರೆ ನಗುವುದಕ್ಕಾಗಿ ಬದುಕಿ.. ಅನ್ಯರಿಂದ ಬಯಸುವ ಸಕಲವೂ ನಿಮ್ಮಲ್ಲೇ ನಿಮಗೆ ಸಿಗುವುದು, ಅನ್ಯರಿಗೆ ತೋರುವ ಕಿಂಚಿತ್ತು ಕಾಳಜಿಯ, ನಿಮಗೆ ಸ್ವತಃ ನೀವೇ ತೋರಿದರೆ, ನಿಮ್ಮ ಬೆಲೆ ಏನೆಂದು ನಿಮಗೆ ಮನವರಿಕೆಯಾಗುವುದು.. ನಿಮಗೆ ನೀವೇ ಪ್ರೇರಣೆ, ನಿಮಗೆ ನೀವೇ ಮನ್ನಣೆ.. ನಿಮ್ಮತನವ ಮೊದಲು ನಿಮಗಾಗಿ ಮೀಸಲಿರಿಸಿ 😍❤️ ನಿನಗೆ ನೀನೇ ಸಕಲವೂ 😍♥️ #yqjogi #yqkannada #yqthoughts #yqlife #you_are_very_important_for_yourself #bebraveenough #faceeverythingalone #willpowertakesyoualongway
ನಿನಗೆ ನೀನೇ ಸಕಲವೂ 😍♥️ #yqjogi #yqkannada #yqthoughts #yqlife #you_are_very_important_for_yourself #bebraveenough #faceeverythingalone #willpowertakesyoualongway
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited