Find the Best Kanasu Shayari, Status, Quotes from top creators only on Nojoto App. Also find trending photos & videos about kanasu meaning in english, kanasu quotes, endo kanda kanasu video song download, kanasugarana kannada song, kanasugara kannada song,
Manjula Murali
ಕನಸಿನನೂರಿಗೆ ಕರೆದೊಯ್ಯಬಾರದೆ ಅರಮನೆ ಕೇಳೆನು ನಾ ನಿನ್ನ ಎದೆಯಲ್ಲಿ ಮಲಗಿರೆ ಸಾಕು ನಿನ್ನ ಹೃದಯದ ಬಡಿತವಾಗಿ ಭಾವಗಳಿಗೆ ಜೀವ ಕೊಡುವಾಸೆ ನಮ್ಮಿ ಜೀವನದಲ್ಲಿ ಮರೆಯಲಾರದ ನೆನಪುಗಳನ್ನು ಕೊಡುವಾಸೆ #kannadaquotes #yqbaba #kanasu# manjulamurali
#kannadaquotes #yqbaba #Kanasu# manjulamurali
read moreಲಕುಮಿಕಂದ ಮುಕುಂದ
ಕಣ್ಣುಗಳೇಕೋ ಎಳೆಯುತಿವೆ ನಿದಿರೆಗೆ ಕಣ್ಣೆವೆಯ ಛಾವಣಿ ಬಿದ್ದು ಅದಾಗಲೇ ಕನಸುಗಳ ಲೋಕದಲ್ಲಿರುವ ನನ್ನೆಲ್ಲ ಕನ್ನಡದ ಮನಸುಗಳಿಗೆ ಸಿಹಿರಾತ್ರಿ..ಶುಭರಾತ್ರಿ..🙏 #yqjogi_kannada #nidra #kanasu #yqquotes #yqthoughts #yqkavi
#yqjogi_kannada #Nidra #Kanasu #yqquotes #yqthoughts #yqkavi
read moreಲಕುಮಿಕಂದ ಮುಕುಂದ
ನಿನ್ನ ನೆನಪುಗಳು ಮನದಿ ಹಸಿರೊಡೆಸಿವೆ ಕ್ಷಣದಿ ನಾನು ಉಸಿರಾಡೊ ಗೊಂಬೆ #nenapu#kanasu#ಮಧುರ #yqbaba #yqjogi #ಕನ್ನಡ #ಕನ್ನಡ_ಬರಹಗಳು #YourQuoteAndMine Collaborating with ಓ ಪ್ರೀತಿಯೆ ಎಸ್ ಎಸ್
#nenapu#Kanasu#ಮಧುರ #yqbaba #yqjogi #ಕನ್ನಡ #ಕನ್ನಡ_ಬರಹಗಳು #YourQuoteAndMine Collaborating with ಓ ಪ್ರೀತಿಯೆ ಎಸ್ ಎಸ್
read moreSwathi Aradhya
ಯಾಕಾಗಿ ನಿಂತಿರುವೆ ಇನ್ನ ಹೊರಡು ಸಮಯ ಸರಿದ್ಹೋಗುವ ಮುನ್ನ ಕಂಡಿರುವ ಕನಸ ನನಸು ಮಾಡಲು ದಾಟಬೇಕು ಭಯದ ಕಡಲು ©Swathi Aradhya ಕನಸು #Kanasu
Kanasu Manju
Trust me ಎದುರಿಗೆ ಕಾಣುವ ಸುಳ್ಳು ಪ್ರೀತಿಯ ನಂಬದಿರು ಮನವೇ... ಅವರ ಸಮಯ ಕಳೆಯುವಿಕೆಗೆ ನೀನೊಂದು ಆಟಿಕೆಯು.. ತಮ್ಮ ಮನಸಾಕ್ಷೀಗೆ ಮೋಸ ಮಾಡುವವರಿಗೆ.. ಆಟಿಕಯ ಒಡೆಯುವುದೇನು ಹೊಸತಲ್ಲ.... #Kanasu
Kanasu Manju
ಸೋಲದಿರು ಮುದ್ದು ಮನವೇ ಸೋಲಿಸುವ ಈ ಭಾವನೆಗಳಿಗೆ. ನೀ ಭಾವನೆಗಳಿಗೆ ಸೋತರೆ ನನ್ನ ನಂಬಿದ ಜೀವಗಳ ಮುಂದೆ ನಾ ಸೋತು ಸತ್ತಂತೆ. #Kanasu
Kanasu Manju
ತೊರೆಯುತಿರುವೆ ನನ್ನ ಮನವ ಇನ್ನೊಂದು ಮನಸಿಗಾಗಿ. ಮರೆಯದಿರು ಹಿಂದಿರುಗಿ ನೋಡಲು ಆ ನಿನ್ನ ಮನವು ನಿನ್ನ ತೊರೆದಾಗ ಕಾದಿರುವೆನು ಒಲವೇ ನಿನಗೋಸ್ಕರ #Kanasu
Kanasu Manju
ನೆರಳಿಗೆ ಬೆಳಕು ಸಹಾಯವ ಮಾಡುವುದು,ನೆರಳು ಅಶಕ್ತನೆಂದಲ್ಲ... ನೆರಳಿಗೂ ತನ್ನ ಉಪಸ್ಥಿತಿಯ ಅರ್ಥವ ಅರ್ಥೈಸಿಸಲು..... #Kanasu