Find the Latest Status about today vijaya karnataka news in kannada from top creators only on Nojoto App. Also find trending photos & videos about, today vijaya karnataka news in kannada.
ದೇವ ದೋಮಯ್ಯ
ಒಲವಿನ ಗೀಟು.. ದಾಟಿ ಹೊಗರು ಹಗರಣ ಒಲವಿನ ಗೀಟು ದಾಟಿ !!!! ಚೆಲುವಿನ ಪ್ರಸರಣ ಒಲವಿನ ಗೀಟು ದಾಟಿ !!!! ನಾಚಿಕೆಯ ಮರಣ ಒಲವಿನ ಗೀಟು ದಾಟಿ !!!!! ಲಜ್ಜೆಯ ಆಭರಣ... ಒಲವಿನ ಗೀಟು ದಾಟಿ !!!! ಆಸೆಯ ಹೂರಣ ಒಲವಿನ ಗೀಟು ದಾಟಿ !!!! ಮುತ್ತಿನ ಮತ್ತಿನ ಚಾರಣ ಒಲವಿನ ಗೀಟು ದಾಟಿ !!!! ಕಾಯ ಕಾಯದ ಹರಣ ಒಲವಿನ ಗೀಟು ದಾಟಿ !!!!! -ದೇವ ದೋಮಯ್ಯ ..✍️ ©ದೇವ ದೋಮಯ್ಯ #Colors #kannada #karnataka
#Colors #kannada #karnataka #ಶಾಯರಿ
read moreದೇವ ದೋಮಯ್ಯ
White ಕ್ರಮಬದ್ಧತೆ ಇಲ್ಲದ ಜ್ಞಾನಕ್ಕೆ ಗೊಂದಲ ಜಾಸ್ತಿ..! ಆಯಾಸವಿಲ್ಲದ ಪಯಣಕ್ಕೆ ಅತೃಪ್ತಿ ಜಾಸ್ತಿ...! ಗುರಿ ತಲುಪಲು ಬಹಳ ಸಮಯ ಹಿಡಿಯಬಹುದು ಯಶಸ್ಸಿನ ಬೆಳಕು ಪ್ರಕಾರವಾಗಿರುತ್ತದೆ ©ದೇವ ದೋಮಯ್ಯ #safar #kannada #karnataka
#safar #kannada #karnataka #ಆಲೋಚನೆಗಳು
read moreದೇವ ದೋಮಯ್ಯ
"ಬೇಯುತ್ತಿರುವ ಹೂವ ಕಂಠ ಸ್ಮರಿಸದೇನು ಜೀವದ ನಂಟ" ನೋವಿನ ಪಾಕದಲ್ಲಿ ನೊಣಗಳು ಬಿದ್ದ ಹಾಗೇ ಕ್ರೌರ್ಯ ತುಂಬಿದ ಈ ಲೋಕದಲ್ಲಿ ಮೋಸ ಹೋಗುವ ಮನಸ್ಸುಗಳು... ©ದೇವ ದೋಮಯ್ಯ #Rose #kannada #karnataka
#Rose #kannada #karnataka #ಪ್ರೀತಿ
read moreಸಂತೋಷ್ ಕುಮಾರ್ ಸಿ ಎ
ನೀಲಿ ಚಿತ್ರ ಬರಿ ಬಣ್ಣವಷ್ಟೆ. (0-18) ©SantoshKumar C A #kannada #kannadaquotes #karnataka
#kannada #kannadaquotes #karnataka
read moreದೇವ ದೋಮಯ್ಯ
Red sands and spectacular sandstone rock formations ಭರವಸೆಯ ಜಾಡು ಹಿಡಿದು ಹೊರಟ ಮೆರವಣಿಗೆಯೇ ಈ ಬದುಕು...! ಸವಾಲುಗಳ ಮೊತ್ತಕ್ಕೆ ಜವಾಬುಗಳ ಹೊಂದಿಸುವ ಪ್ರಯಾಣವೇ ಜೀವನ ©ದೇವ ದೋಮಯ್ಯ #Sands #kannada #karnataka
#Sands #kannada #karnataka #ಜೀವನ
read moreGanesh
Love is allowed the best thinking me for let me know if my angel love 💕 ©Ganesh #kannada #karnataka @ganesh
#kannada #karnataka @ganesh #ಕಾವ್ಯ
read more