Find the Latest Status about bharat gowda from top creators only on Nojoto App. Also find trending photos & videos about, bharat gowda.
Amar Gudge
ಸುಕೋಮಲ ಮನಸು ಬರಲಾರದ ಮುನಿಸು ನಗುಮೊಗವು ಸೊಗಸು ನೆರವೇರಲಿ ಕವಿಯಾಗೋ ಕನಸು #ಪ್ರೇಮಬರಹ ..#chinthu #gowda ..#jogikannada .. #YourQuoteAndMine Collaborating with chinthu gowda
#ಪ್ರೇಮಬರಹ ..#chinthu #Gowda ..#jogikannada .. #YourQuoteAndMine Collaborating with chinthu gowda
read moreDevdomaiah
ನಿನಗೂ ಗೆಲುವು ಅಂಗ್ಗೈಯಲ್ಲಿರಲಿ ನಗುವು ಮೊಗದಿಂದ ಜಾರದಿರಲಿ ದುಃಖದ ಸುಳಿವು ಸುಳಿಯದಿರಲಿ ಬಯಸಿದ್ದು ನಿನ್ನ ಜೊತೆಗೆ ಇರಲೀ ನಿನ್ನ ನೋಡಿದಾಗ ಸಿಗುವ ಆ ಖುಷಿ ಮಾತ್ರ ನನಗಿರಲಿ #yqjogi_kannada #yqkannada #yqlifelessons #Ambika gowda #YourQuoteAndMine Collaborating with Ambika Gowda
#yqjogi_kannada #yqkannada #yqlifelessons #ambika gowda #YourQuoteAndMine Collaborating with Ambika Gowda
read moreಲಕುಮಿಕಂದ ಮುಕುಂದ
ಸೋಲು ನನಗಿರಲಿ ಹುಡುಗಿ. ನೀನಗೆಂದೆದೂ ಗೆಲುವಿರಲಿ.! ಮೊಗದಲಿ ಶಾಶ್ವತ ನಗುವಿರಲಿ..! #yqjogi_kannada #yqkannada #yqlifelessons #Ambika gowda #YourQuoteAndMine Collaborating with Ambika Gowda
#yqjogi_kannada #yqkannada #yqlifelessons #ambika gowda #YourQuoteAndMine Collaborating with Ambika Gowda
read moreJagadish Biradar
ಅವಳ ಅಧರಗಳು ಕೂಡ ಚಹಾದ ಸ್ವಾದದ ಹಾಗೆ ಎಷ್ಟೇ ಹಿರಿದರು ಮತ್ತೆ ಮತ್ತೆ ಬೇಕೆನಿಸುತ್ತೆ! ಅವಳ ಅಂದವು ಕೂಡ ಉಪ್ಪಿಟ್ಟಿನ ರುಚಿಯ ಹಾಗೆ ಕಣ್ಣಲ್ಲೇ ಎಷ್ಟೇ ಸವಿದರೂ ಸಾಕಾಗದ ಅಮೃತವದು!!! 🧡💚 Madhumita Gowda ಭಾರತಿ ಜಗದೀಶ್
Madhumita Gowda ಭಾರತಿ ಜಗದೀಶ್
read moreJagadish Biradar
ಮನಸ ಮರುಗಿತು ಕನಸ ಕರಗಿತು ನೀ ಹೇಳಿದ ಮಾತು ಇಂದು ನೆನಪಾಯಿತು ಓ ನನ್ನ ನಲ್ಲೆ ಬಾರೆ ಹತ್ತಿರ ಈ ನನ್ನ ಕವನಕ್ಕೆ ಕೊಡು ಉತ್ತರ😭 Madhumita Gowda ಭಾರತಿ ಜಗದೀಶ್
Madhumita Gowda ಭಾರತಿ ಜಗದೀಶ್
read moreBhawani Rathore
Main hoon Bharat ki ek dastaan sunata Phele mera Bharat sone ki chidhiya kehlata Subhash, chandra, bhagat, jhansi ka hai ye janam data Main hoon Bharat ki ek dastaan sunata Ab is chidhiya ke phank nhi hai dono Kon iski peeda samje kon isko rono Main is roti chidhiya ki gaatha hoon gatha Main hoon Bharat ki ek dastaan sunata ©Bhawani Rathore Chidhiya (Bharat) #bharat