Nojoto: Largest Storytelling Platform

New gururaj avadhani Quotes, Status, Photo, Video

Find the Latest Status about gururaj avadhani from top creators only on Nojoto App. Also find trending photos & videos about, gururaj avadhani.

Stories related to gururaj avadhani

    LatestPopularVideo

Kiran D Palankar

YourQuoteAndMine Collaborating with gururaj poojari

read more
ಕಣ್ಣೀರನು ತರಿಸುತ್ತಿದೆ ಅವಳ ನೆನಪು
ಆ ಕಣ್ಣೀರಿಗೂ ಕಳೆಯಲಾಗಲಿಲ್ಲ ಅವಳ ನೆನಪು  #YourQuoteAndMine
Collaborating with gururaj poojari

Kiran D Palankar

#YourQuoteAndMine Collaborating with gururaj poojari

read more
ಕಣ್ಣೀರನು ತರಿಸುತ್ತಿದೆ ಅವಳ ನೆನಪು
ಆ ಕಣ್ಣೀರಿಗೂ ಕಳೆಯಲಾಗಲಿಲ್ಲ ಅವಳ ನೆನಪು  #YourQuoteAndMine
Collaborating with gururaj poojari

THE Motivation

Motivation speech by Gururaj karje #motivate #Motivational

read more

ಲಕುಮಿಕಂದ ಮುಕುಂದ

#ಮೋಡ #ಮೊಡವೆ # #YourQuoteAndMine Collaborating with gururaj poojari

read more
ಆಗಸದಂಚಿನ ಮೋಡಗಳು ಮುನಿದಿವೆ
ಹರೆಯದ ಮೊಗದಲಿ ಮೊಡವೆಗಳು ಕುಣಿದಿವೆ.! #ಮೋಡ #ಮೊಡವೆ # #YourQuoteAndMine
Collaborating with gururaj poojari

GOPI

#ಕನ್ನಡಕವನ Gururaj Joshi jeevesh yadav Abhishek Mathur #Shayari

read more

Reshma Vishnu Ari

#Path Dr. Gururaj Karajagi sir and my family #ಆಲೋಚನೆಗಳು

read more
ಮಹಾಸುದಿನ

ಗೌರವ ಅಭಿಮಾನದಿಂದ
ಪೂಜಿಸುತಿಹ ಗುರುವನ್ನು
ಕಣ್ಣಾರೆ ಕಂಡ ಕ್ಷಣ

ಖ್ಯಾತ ವಾಗ್ಮಿಗಳ ಭಾಷಣವ
ಆಲಿಸಲು ಮಂತ್ರಮುಗ್ಧರಾಗಿ
ಕುಳಿತ ಕ್ಷಣ

ಹಂಬಲಿಸುತಿಹುದು ಮನ
ಗುರುವಿನ ಆಶೀರ್ವಾದಕ್ಕಾಗಿ
ನೆರವೆರುವುದೇ ಇಲ್ಲವೆ ಎಂಬ
ಕೌತುಕತೆಯ ಕ್ಷಣ

ಕೌತುಕದ ಕ್ಷಣಕ್ಕೂ ಕ್ಷಣಗಣನೆ
ಜಗತ್ತಿನ ಶ್ರೇಷ್ಠ ಮಹಾಗುರುವಿನ
ಅಕ್ಕಪಕ್ಕದಲ್ಲಿ ನಾನು ನನ್ನ ಗೆಳತಿ
ನಿಂತ ಕ್ಷಣ ನಮಗದು ಅತ್ಯಮೂಲ್ಯ

ಮಹಾಗುರುವಿನ ಆಶೀರ್ವಾದ
ಪಡೆದು ಪುನೀತರಾದೆವು
ನಮ್ಮಗಂತೂ ಆ ದಿನ ಮಹಾಸುದಿನ
ಮನದಿಂದ ಎಂದೂ ಮಾಸದ ಶುಭದಿನ

ಈ ಸಂತಸ ಘಳಿಗೆ ನಮ್ಮದಾಗಲು
ಕಾರಣರಾದ ಚಿಕ್ಕಪ್ಪ ಚಿಕ್ಕಮ್ಮರಿಗೆ ತುಂಬು ಹೃದಯದ ಧನ್ಯವಾದಗಳು

©Reshma Vishnu Ari #Path Dr. Gururaj Karajagi sir and my family

Ashwini Baragali

#YourQuoteAndMine Collaborating with aruna devi Collaborating with gururaj poojari

read more
Refrigerator ಅಲ್ಲಿರೋ cold water ಕುಡಿದು ಸಮಾಧಾನ ಮಾಡಕೋತಿನಿ..  #YourQuoteAndMine
Collaborating with aruna devi 
Collaborating with gururaj poojari

Amar Gudge

Dedicating a #testimonial to Bindu Avadhani #amargude

read more
🌺🌺🌺🌺🌺🌺🌺🌺🌺🌺
💐ಪ್ರಶಂಸನೀಯ ಬರಹಗಳು💐
🌻🌻🌻🌻🌻🌻🌻🌻🌻🌻
ಪ್ರಾಕೃತಿಕನಾಡಿನ ಕುಡಿ
ಕಡಲತೀರದ ಮುತ್ತಿನ ಮನದ ಕಿನ್ನರಿ
ಅವಧಾನಿಸುತೆ ದ್ವಿಭಾಷಾಚತುರೆ
ಬರೆಯುತಿದೆ ಅಮೂಲ್ಯ ನುಡಿ
      ವಯಸ್ಸು ಚಿಕ್ಕದಾದರೂ ವಿಷಯನಿರೂಪಣೆ ಪ್ರೌಢವಾಗಿದೆ. ಬರೆಯುವ ಗೀಳು ಅಂಟಿಸಿಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದು ಅಭಿಮಾನದ ಸಂಗತಿ, ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಪ್ರಾವೀಣ್ಯತೆಯ ಲೇಖನಗಳು ಓದಲು ಸಂತೋಷವೆನಿಸುತ್ತದೆ. ಕನ್ನಡಾಂಬೆಯ ಆಶೀರ್ವಾದದಿಂದ ಸಾಹಿತ್ಯ ಲೋಕದಲ್ಲಿಕೀರ್ತಿ ಪತಾಕೆಯು ಹಾರಲೆಂದು ಆಶಿಸುತ್ತೇನೆ. Dedicating a #testimonial to Bindu Avadhani #amargude

ರೇಣುಕೇಶ್ ಸದಾಶಿವಯ್ಯ

#YourQuoteAndMine Collaborating with ರೇnu baರ್ಕಿ Collaborating with gururaj poojari

read more
ಮನಸು-ಮನೆ ದೊಡ್ಡದಾದಂತೆ
ಸಂಬಂಧದಲಿ ಬಿರುಕು;ನಾ ಒಂಟಿಯಾದಂತೆ!!  #YourQuoteAndMine
Collaborating with ರೇnu baರ್ಕಿ
Collaborating with gururaj poojari

Amar Gudge

#ಕವನಬಿಂದು #ಹೈಕು #openforcollab #yqjogikannada #YourQuoteAndMine Collaborating with Bindu Avadhani

read more
*ಹೈಕು*
ಅವನಕರೆ
ಅರಳಿಸುವುದೆನ್ನ
ವದನವನು #ಕವನಬಿಂದು #ಹೈಕು #openforcollab #yqjogikannada 
  #YourQuoteAndMine
Collaborating with Bindu Avadhani
loader
Home
Explore
Events
Notification
Profile