Nojoto: Largest Storytelling Platform

New darlings Quotes, Status, Photo, Video

Find the Latest Status about darlings from top creators only on Nojoto App. Also find trending photos & videos about, darlings.

    LatestPopularVideo

khushi

darlings , #Love

read more

Renu

MY DARLINGSnojoto #அறிவு

read more

Captain Nikaxologist

Darling song #DarlingSong #songinmyvoice

read more

Shatrudhan Paswan

tu mera darlings #लव

read more

M.K

#smoke to kill your darlings

read more
Stop smoking because, Kuch logo ke paas lakho wajah honge ise peene k ,
mere paas sirf ek hai ise naa peene k , and that is because I love my self and the peoples who loves me #smoke to kill your darlings

Mohan Kumar(Mr.cool)

love uhh darlings.... 😘😘

read more
Har waqt meri khuda
bs ye hi mannat 
ki mere dost na ruth jaye mujhse
Qki yhi to meri jannat hain.... love uhh darlings.... 😘😘

arrey.oh.chachu

Good Evening Darlings!!💚 #Attitude Life #YourQuoteAndMine Collaborating with Shamithra Reddy

read more
Pamper Your Attitude To Prosper Your Life  Good Evening Darlings!!💚
#Attitude
#Life #YourQuoteAndMine
Collaborating with Shamithra Reddy

ರಂಜಿತಾ ಸೋಮಶೇಖರ್ ❤️

ಸೆರೆಯಾಗಿಸು ಸೊಗಸುಗಾರನೇ ಸೇರಿಬಿಡುವಂತೆ ಸಖನ ಸಹವಾಸವ 
ಸೇರಿಬಿಡಲು ಸಂಕೋಚದಿ ಸಖಿಯ ಸಂಭ್ರಮವದು ಸಂತಸದಿ ಸೂರೆಯಾಗಿಸಿದೆ ಸನಿಹವ ಸಹಿಸೆನೆನುತ ❤️ ಸಖ ಸಖಿ ಸಮಾಗಮ ♥️
#yqjogikannada #yqquotes #yqfeelings #happiestmoments #loveforever #soulspeaks #heartmelts #darlingsforever

ರಂಜಿತಾ ಸೋಮಶೇಖರ್ ❤️

ಉಸಿರ ಉಸಿರು ನೀನು ನನ್ನೊಲವೇ ❤️ ranjuಗೊಂಬೆ_ಹಿತನುಡಿಗಳು #yqjogi #yqkannada #loveforlife #soulmate #heartfelt #darlingsforever #madeforeachother

read more
ಭಾವನೆಗಳಿಗೆಲ್ಲ ಬಣ್ಣ ಬಳಿದ ಮುದ್ದು ಸರದಾರನೇ..!
ಮುದ್ದು ಮುದ್ದು ಮಾತಿನಲೇ ನೀ ನನ್ನ ಗೆದ್ದುಕೊಂಡೇ ಪ್ರಿಯಕರನೇ
ಕರವ ಹಿಡಿದಿರಲು ನೀನು ಬರಡಾದ ಮರುಭೂಮಿಗೆ ಮಳೆಯ ಸಿಂಚನವಾದಂತೆ ಹರ್ಷಿಸಿದೆ ಮನವೂ
ಸೋತು ಹೋಗಿ ನಿನ್ನೊಲವಿಗೆ ತಡವಿರದೇ ಒಪ್ಪಿಸಿಬಿಟ್ಟೆ ನಲ್ಲನೇ 
ನಿನಗೆ ನನ್ನೀ ಹೃದಯವ..!
ಕೇಳಿಸಿಕೋ ಒಮ್ಮೆ ಮನದ ಆರ್ತನಾದವ ಉಸಿರ ಬಿಡದಂತೆ 
ಒಂದೇ ಸಮನೇ ಜಪಿಸಿದೆ ಜೀವವು ನಿನ್ನದೇ ನಾಮವಾ {ಹೆಸರು} ❤️
 ಉಸಿರ ಉಸಿರು ನೀನು ನನ್ನೊಲವೇ ❤️
#ranjuಗೊಂಬೆ_ಹಿತನುಡಿಗಳು 
#yqjogi #yqkannada #loveforlife #soulmate #heartfelt #darlingsforever #madeforeachother

ರಂಜಿತಾ ಸೋಮಶೇಖರ್ ❤️

Pc : Pinterest ಒಲವಿನರಸ ಬೇಕೇ ಬೇಕೆನಗೆ ನಿನ್ನೊಲವ ಸಹವಾಸ ♥️ #yqjogi #yqkannada #yqlove ranjuಗೊಂಬೆ #couples #loveyouforever #soulmateslove darlin #darlingsforever

read more
ನಾ ನಿವೇದಿಸಿದ ಒಲವ ನಿವೇದನೆಗೆ ಉತ್ತರವ ನೀ ನೀಡಿದರೆ ಸಾಕೆಂದೆ ನಾ ನಿನಗೆ ನಲ್ಲ 
ನೀ ನಿನ್ನುತ್ತರವ ಇಡೀ ಲೋಕಕೆ ಸಾರುವ ಹಾಗೇ ಜಾಹೀರಾತನೇ ಪ್ರಕಟಿಸಿಬಿಟ್ಟೆಯಲ್ಲ ♥️ Pc : Pinterest
ಒಲವಿನರಸ ಬೇಕೇ ಬೇಕೆನಗೆ ನಿನ್ನೊಲವ ಸಹವಾಸ ♥️
#yqjogi #yqkannada #yqlove #ranjuಗೊಂಬೆ #couples #loveyouforever #soulmateslove #darlin
loader
Home
Explore
Events
Notification
Profile