Find the Best yqbabakannada Shayari, Status, Quotes from top creators only on Nojoto App. Also find trending photos & videos about yqbaba, love propose shayari in kannada, love letter in kannada language, love failure kavanagalu in kannada, all kannada love songs,
Dr Anapu
ನುಡಿವ ಭರದಲಿ ನಡೆಯು ಕೆಡದಿರಲಿ ನಡೆವ ಭರದಲಿ ನುಡಿಯೂ ಕೆಡದಿರಲಿ ನಡೆ ನುಡಿ ಶುದ್ಧವಿದ್ದೊಡೆ ಜಗ ನಿನ್ನ ಮೆಚ್ಚುವುದು ಕಾಣ ಅರವಿಂದ. ಡಾ.ಅನಪು ನಡೆ ನುಡಿ #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #yqbaba #yqbabakannada
ನಡೆ ನುಡಿ #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #yqbaba #yqbabakannada
read moreDr Anapu
ಕೆಲವೊಮ್ಮೆ ನಾವು ಯಾರಿಗೂ ಅರ್ಥವಾಗದೇ ಇರುವುದೇ ಒಳಿತು ನಮ್ಮನ್ನ ದೂಷಿಸುವುದಾದರೂ ತಪ್ಪುತ್ತೆ. ಡಾ.ಅನಪು ಮೌನ.. #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #yqbabaknowledge #yqbaba #yqbabakannada
ಮೌನ.. #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #yqbabaknowledge #yqbaba #yqbabakannada
read moreDr Anapu
ನನಗೆ ನಾನೇ ಹೊರತು ಇನ್ಯಾರು ಹೇಳುವರು ಗುರುತು. ಡಾ.ಅನಪು ಗುರುತು #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #yqbabakannada
ಗುರುತು #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #yqbabakannada
read moreDr Anapu
ಬದಲಾಗು ಮನುಜ ಉದಯಿಸಲೇನು ಚಂದ್ರ ಮುಳುಗಲೇನು ಆ ಸೂರ್ಯ ಮುಗಿಲತ್ತು ನಗುವುದೇ..? ಮತ್ತೆ ಬರದಿರಿ ಎನ್ನುವುದೇ.? ಹೊತ್ತೊತ್ತಿಗೆ ತುತ್ತು ನಿಲ್ಲುವುದೇ ದುಡಿವ ಕೈಗಳು ಸೋಲುವವೇ ಹುಟ್ಟು ಸಾವು ನಿಲುವುದೇ? ತ್ರಿಕಾಲಗಳು ಬದಲಾಗುವುದೇ..? ಸ್ವಾರ್ಥದೊಳಗ ಬದುಕುವ ಏ ಮನುಜ ನೀ ಬದಲಾಗು ನಿನ ದುರಾಡಳಿತಕ್ಕೆ ನಲುಗಿ ನರಾಳಡುತ್ತಿದೆ ಈ ಜಗ. ಭೂತಾಯಿಯ ಒಡಲು ಬಗೆದು ಎದೆಯುಬ್ಬಿಸಿ ನಗುವ ಮನುಜ ನಿನ ಸಾಮಾಧಿಗೆ ನೀನೇ ಮಾಡಿಕೊಂಡಿರುವೆ ದಾರಿ ಬದಲಾಗದಿದ್ದರೆ ಯಾರಿಗಿಲ್ಲ ಈ ಜಾಗ ಮೊದಲು ತಿಳಿ ಡಾ.ಅನಪು ಜೀವನ.. #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #ಕವನ #yqbabakannada
ಜೀವನ.. #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #ಕವನ #yqbabakannada
read moreDr Anapu
ಆತ್ಮದೊಳ್ ಶುದ್ಧ ಭಕ್ತಿಯಿಲ್ಲದೊಡೆ ದಿನವಿಡೀ ದೇವರ ಸ್ಟೇಟಸ್ ಹಾಕಿದರೇನು ಫಲ ಮೂಢ ಮನುಜ ದೇವರೇನು ವರ ಕೊಟ್ಟಾನೆ.!? ಮುಗುಳು ನಕ್ಕು ತೆಪ್ಪಗೆ ಕೂರುವನು ಕಾಣಾ ಅರವಿಂದ. ಡಾ.ಅನಪು Bhakti..#kannadaquotes #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಬರಹ #yqbabakannada
Bhakti..#kannadaquotes #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಬರಹ #yqbabakannada
read moreDr Anapu
ನೋಡುವ ಜನರಿಗೆ ನಾವೆಲ್ಲ ಚನ್ನಾಗೆ ಕಾಣ್ತಿವಿ ಆದ್ರೆ ನಮ್ಮ ನೋವು ನಮಗೆ ಮಾತ್ರ ಗೊತ್ತು ಆದ್ರೂ ನಗುವೆ ಯಾಕಂದ್ರೆ ನಗುವ ಮೊಗವ ಕಂಡೊಡೆ ನೋವು ಮರುಗುವುದಂತೆ, ರಿಯಾಯಿತಿ ನೀಡುವುದಂತೆ. ಡಾ.ಅನಪು ನಗು #ಕನ್ನಡಬರಹ #ಕನ್ನಡ_ಬರಹಗಳು #ಕನ್ನಡ #yqbabakannada #kannadaquotes #inspirationalquotes
ನಗು #ಕನ್ನಡಬರಹ #ಕನ್ನಡ_ಬರಹಗಳು #ಕನ್ನಡ #yqbabakannada #kannadaquotes #inspirationalquotes
read moreDr Anapu
ಇನ್ನೊಬ್ಬರನ್ನ ನೋಯಿಸಿ ನೀನು ಸಂಭ್ರಮಿಸುವುದಾದರೆ ನಿನ ನೋವಿಗೆ ನೀನೇ ದಾರಿ ಮಾಡಿಕೊಟ್ಟಂತೆ ನೋವು #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #ಕನ್ನಡಬರಹ #ಜೀವನ #yqbabakannada #kannadaquotes #kannada
ನೋವು #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #ಕನ್ನಡಬರಹ #ಜೀವನ #yqbabakannada #kannadaquotes #kannada
read moreDr Anapu
ಕೆಂದೇರಿದ ಕಂದ ಸೂರ್ಯ ಕಂದ ಇಟ್ಟ ತಿಲಕದಿಂದ ಭೂತಾಯಿಯ ಅಂದ ಹೆಚ್ಚಿತ್ತು ಅವನಿಂದ ಮುಳುಗುವಾಗಲೂ ಮುಗುಳುನಕ್ಕು ಮುತ್ತ ನೀಡಿ ನಾಳೆಯ ಬರುವಿಕೆಯ ಭರವಸೆಯ ನೀಡಿ ಚುಂಬನದ ಮಕರಂದ ರವಿಯ ಮುಖಾರವಿಂದ ರಂಗೇರಿದೆ ಕೆಮ್ಮಣ್ಣು ಉಂಡೆಯಂತೆ ಮನವೇನೂ ಹರುಷಾನಂದ ಕಾನನದ ತುತ್ತ ತುದಿಯ ಚಿಗುರಲಿ ಮರೆಯಾಗಲೆತ್ನಿಸಿ ಸೋತು ಮತ್ತೆ ಕಿಲ ಕಿಲ ನಕ್ಕು ವಿದಾಯ ಹೆಳುತಿರುವ ಆ ಭಾಸ್ಕರ ಡಾ.ಅನಪು ಕೆಂದೇರಿದ ಕಂದ #ಕನ್ನಡ_ಬರಹಗಳು #ಕನ್ನಡಕವನಗಳು #ಕವಿತೆ #kannadaquotes #kannada #yqbabakannada #kannadapoem
ಕೆಂದೇರಿದ ಕಂದ #ಕನ್ನಡ_ಬರಹಗಳು #ಕನ್ನಡಕವನಗಳು #ಕವಿತೆ #kannadaquotes #kannada #yqbabakannada #kannadapoem
read moreDr Anapu
ಜಾತಿ ಜಾಡಿನ ಹಂಗ್ಯಾಕೋ ಮಂಗ ತುಂಗೆ ತಟದ ಹೊಂಗೆ ಮರದಡಿ ಹಂಗೆ ಎಲ್ಲರೊಡಗೂಡಿ ಬುತ್ತಿ ಉಂಡೆಯ ಸವಿ ಬಾರೋ ಸರದಾರ ಗಟ್ಟಿಗೊಳ್ಳುವುದು ಸ್ನೇಹ ಸಂಬಂಧವೇ ಹೊರತು ಜಾತಿ ಎಂಬ ಜೇಡರ ಬಲೆಯಲ್ಲ ತಿಮ್ಮ. ಡಾ.ಅನಪು ಜಾತಿಯ ಜಾಡು #inspirationalquotes #kannadaquotes #kannadapoem #yqbabakannada
ಜಾತಿಯ ಜಾಡು #inspirationalquotes #kannadaquotes #kannadapoem #yqbabakannada
read moreDr Anapu
ಬದುಕಿನ ಕೊನೆಯಲ್ಲಿ ಗಳಿಸಿದ ಹೆಸರುಳಿವುದೇ ಹೊರತು ಉಸಿರಲ್ಲ. ಡಾ.ಅನಪು #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #inspirationalquotes #kannadaquotes #yqbaba #yqbabakannada #ಬರಹ
#ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #inspirationalquotes #kannadaquotes #yqbaba #yqbabakannada #ಬರಹ
read more