Find the Best ಬಾಳಸಂಗಾತಿ Shayari, Status, Quotes from top creators only on Nojoto App. Also find trending photos & videos about
ರಂಜಿತಾ ಸೋಮಶೇಖರ್ ❤️
ಪ್ರೀತಿಸುವ ಮನಸ್ಸಿಗಾಗಿ ಕಾಯುವುದರಲ್ಲೂ ಏನೋ ಖುಷಿ 😍 ಕಾರಣಗಳು ಸಂದರ್ಭ ಸನ್ನಿವೇಶಗಳು ದೂರ ಇರುವಂತೆ ಮಾಡಿದವು ಎಂದ ಮಾತ್ರಕ್ಕೆ ವ್ಯಕ್ತಿಯನ್ನೇ ರಿಪ್ಲೇಸ್ ಮಾಡುವ ವ್ಯಕ್ತಿತ್ವ ಅಲ್ಲ ನಮ್ಮಿಬ್ಬರದು..! ಅದೇನೇ ಆಗಲಿ ಅವನಿಗಾಗಿ ನಾನು ನನಗಾಗಿ ಅವನು ಕಾಯುವ ಜೀವಗಳಿವು 😘 ಇಂದಿನ ನೋವು ನಾಳಿನ ಹೂವಾಗಿ ಅರಳುವ ದಿನಕ್ಕಾಗಿ ಕಾಯುವ ಹೃದಯಗಳೇ ನಿಜವಾದ ಪ್ರೇಮಿಗಳು ❤️ Pc : Pinterest ❤️ True love never fails..! Bcoz true love alwys waits ❣️ #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡಬರಹಗಳು #ಉಸಿರಉಸಿರು #ಜೀವದಜೊತೆಗಾರ #ಬಾಳಸಂಗಾತಿ #ಕಾದಿರುವೆನಿನಗಾಗಿ
Pc : Pinterest ❤️ True love never fails..! Bcoz true love alwys waits ❣️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡಬರಹಗಳು #ಉಸಿರಉಸಿರು #ಜೀವದಜೊತೆಗಾರ #ಬಾಳಸಂಗಾತಿ #ಕಾದಿರುವೆನಿನಗಾಗಿ
read moreರಂಜಿತಾ ಸೋಮಶೇಖರ್ ❤️
ಅವಳ ಚರಣಕಮಲಗಳಿಗೆ ಕಾವಲು ಅವನ ಹೊನ್ನ ಕರಗಳು 👣🤲♥️ ಒಲವ ಕಾವಲು..! ಅವನೇ ಅವಳಿಗೆ ಜೀವಕಿಂತಲೂ ಮಿಗಿಲು ♥️ #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡಕವನಗಳು #ನೀನೇನನಗೆಲ್ಲಾ #ಉಸಿರಉಸಿರು #ಜೀವದೊಡೆಯ #ಬಾಳಸಂಗಾತಿ
ಒಲವ ಕಾವಲು..! ಅವನೇ ಅವಳಿಗೆ ಜೀವಕಿಂತಲೂ ಮಿಗಿಲು ♥️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡಕವನಗಳು #ನೀನೇನನಗೆಲ್ಲಾ #ಉಸಿರಉಸಿರು #ಜೀವದೊಡೆಯ #ಬಾಳಸಂಗಾತಿ
read moreರಂಜಿತಾ ಸೋಮಶೇಖರ್ ❤️
ನಿನಗಾಗೇ ಕಾಯುತ ಕುಳಿತೆ ನೆನಪಿನೂರಿನಲಿ..! ಅಪ್ಪಿ ತಪ್ಪಿ ಒಮ್ಮೆಯಾದರೂ ಪಯಣಿಸಿಬಿಡು ನೀನೆನ್ನ ಹೃದಯದ ಹಾದಿಯಲಿ ❤️ ನನ್ನೊಲವ ಹಾದಿಯಲಿ ಹೂವ ಹಾಸಿ ಕುಳಿತಿಹೆನು..! ನನ್ನೀ ಹೃದಯವ ನಿನಗಾಗಿ ಸಮರ್ಪಿಸಲು ಕಾದಿಹೆನು ❤️ #ranjuಗೊಂಬೆ_ಹಿತನುಡಿಗಳು #yqjogi #yqkannada #ಒಲವಮಾಂತ್ರಿಕ #ಕನಸಪರಿಪಾಲಕ #ಹೃದಯದ_ಮಾತು #ಬಾಳಸಂಗಾತಿ #ಜೀವಕೂ_ಮಿಗಿಲು_ನನ್ನೆನಿಯನ_ಮಡಿಲು
ನನ್ನೊಲವ ಹಾದಿಯಲಿ ಹೂವ ಹಾಸಿ ಕುಳಿತಿಹೆನು..! ನನ್ನೀ ಹೃದಯವ ನಿನಗಾಗಿ ಸಮರ್ಪಿಸಲು ಕಾದಿಹೆನು ❤️ ranjuಗೊಂಬೆ_ಹಿತನುಡಿಗಳು #yqjogi #yqkannada #ಒಲವಮಾಂತ್ರಿಕ #ಕನಸಪರಿಪಾಲಕ #ಹೃದಯದ_ಮಾತು #ಬಾಳಸಂಗಾತಿ #ಜೀವಕೂ_ಮಿಗಿಲು_ನನ್ನೆನಿಯನ_ಮಡಿಲು
read moreರಂಜಿತಾ ಸೋಮಶೇಖರ್ ❤️
ಶ್ವಾಸದೊಳು ನೀನಿರುವಾಗ ವಾಸ, ಮನವಿದು ಹಾಡಿದೆ ಸೊಗಸಾದ ಪ್ರಾಸ.. ನೀನಿಲ್ಲದ ಈ ಬಾಳ ಪಯಣದ ಕನಸ, ಕನಸಲು ಕನವರಿಸಲಾಗದು ಚನ್ನರಸ.. ಜೋಡಿ ಹಕ್ಕಿಯಾಗಿ ಬಾಳುವ ಆ ದಿವಸ, ಹೃದಯಕದು ಅರಿಯಲಾಗದ ಸಂತಸ.. ನೀ ಬೆಳಗಿರುವೆ ಬಾಳ ದೀವಿಗೆಯ ಹೊಂಗನಸ, ಪ್ರಜ್ವಲಿಸಲಿ ಒಲವಿದು ಸವಿಯುತ ಸಮರಸ ♥️ ನೀ ನನ್ನೊಲವ ಪಟ್ಟದರಸ 💐♥️ #ಹೃದಯವೀಣೆ #ಬಾಳಸಂಗಾತಿ #ಒಲವಸಿಂಚನ #ಭಾವನೆಗಳ_ಬಂಧ
ನೀ ನನ್ನೊಲವ ಪಟ್ಟದರಸ 💐♥️ #ಹೃದಯವೀಣೆ #ಬಾಳಸಂಗಾತಿ #ಒಲವಸಿಂಚನ #ಭಾವನೆಗಳ_ಬಂಧ
read moreVನಾಯಕ ಮುದಡಗಿ
" ನನ್ನಾಕೆ " ದಿನಕರನ ದೀನ ಕರು ಕರಗಿತು ಕರುಳಿನ ಕರೆ ಸಪ್ತಸ್ವರಗಳ ಸ್ಪರ್ಶ ಸ್ಪಟಿಕ ಸ್ಪಂದನ ಸೆರೆ ರಾಗಮಾಲಿಕೆಯ ಸ್ವರ ನರ್ತನ ಬೆರಳ0ಚ್ಚಿನ ಒಲವ ಚುಂಬನ ಬೀಜಾಂಕದ ರೇಖೆಯ ಗಣಿ ಮಸ್ತಕದಿ ಅಂಕಿಯ ಸರಣಿ ಮಲ್ಲಿಗೆ ಮನದ ಮಡದಿ ತುಟಿ ಅಂಚಿನಲಿ ಮಧುಪರ್ಕದ ಸವಿ ಪ್ರೇಮ ಪಾಕ ಉಣಬಡಿಸಿದಾಕೆ, ನನ್ನಾಕೆ ಶಾಮಲೆಯ ಶಾರದೆ ಸ್ವರೂಪ. " ನನ್ನಾಕೆ " #ಯುವರ್ಕೋಟ್_ಕನ್ನಡ #ಕನ್ನಡಕವಿತೆ #ಪ್ರೇಮಪಯಣ #ಬಾಳಸಂಗಾತಿ
" ನನ್ನಾಕೆ " #ಯುವರ್ಕೋಟ್_ಕನ್ನಡ #ಕನ್ನಡಕವಿತೆ #ಪ್ರೇಮಪಯಣ #ಬಾಳಸಂಗಾತಿ
read moreVನಾಯಕ ಮುದಡಗಿ
ಬರಡಾದ ಬದುಕಿನಲ್ಲಿ ಬಯಸದೆ ಬಳಿಗೆ ಬಂದು ಬಾಳೆಂಬ ಬಂಡಿಯಲ್ಲಿ ಬೆಲೆಕಟ್ಟಲಾಗದ ಪ್ರೀತಿ ಬಡಿಸಿ ಬಂಧನಗಳಿಂದ ಬೆಸೆದು ನನ್ನ ಬಾಳ ಸಂಗಾತಿಯಾದೆ ನೀನು.. ಬಾಳ ಯಾನಕ್ಕೆ ನಿನ್ನೀ ಬೆಂಬಲವೇ ಬದುಕು #cinemagraph #ಬಾಳಸಂಗಾತಿ #YourQuoteAndMine Collaborating with Disha H Rai
ಬಾಳ ಯಾನಕ್ಕೆ ನಿನ್ನೀ ಬೆಂಬಲವೇ ಬದುಕು #cinemagraph #ಬಾಳಸಂಗಾತಿ #YourQuoteAndMine Collaborating with Disha H Rai
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited