Find the Best trustgodforeverything Shayari, Status, Quotes from top creators only on Nojoto App. Also find trending photos & videos about love all trust a few do wrong to none, trust and love messages for him, quotes on trust in love, william shakespeare quote love all trust a few, love trust and understanding quotes,
ರಂಜಿತಾ ಸೋಮಶೇಖರ್ ❤️
ನಾಳಿನ ಒಳತಿರುವೇನೆಂದು ಅರಿಯದೆ ನಾಳೆಯೂ ಬೇಸರವನ್ನೇ ಹೊತ್ತು ತರುವುದೆಂದು ದೂಷಿಸದಿರು ಮನುಜ ಜೀವನದಲ್ಲಿ ಕಷ್ಟಗಳು ಬರುವುದು ಸಹಜ ಇಂದೇನಾಗುವುದೆಂದು ಮೊದಲೇ ನಿನಗೆ ಅರಿವಾಗಿತ್ತೇ, ಇಲ್ಲ..! ಹಾಗೆಯೇ ಇಂದಿನ ಕಷ್ಟಕ್ಕೆ ನಾಳೆ ಫಲ ಸಿಗುವುದೆಂದಿರಬಹುದು ಕಡೆಗಣಿಸದಿರು ನಾಳೆಗಳ ಸಂತಸವ ಜೀವಂತವಾಗಿರಿಸು ನಿನ್ನೆಲ್ಲ ಆಶಾಗೋಪುರುವ ಭರವಸೆ ಇರಿಸು ಪರಮಾತ್ಮನಲ್ಲಿ ಅವನೆಂದು ನಿನ್ನ ಕೈ ಬಿಡನು ಕಷ್ಟದಲ್ಲಿ 🙏 ಭರವಸೆಯೇ ಬದುಕು ಅದರ ಅರಿವಿನಲ್ಲೇ ನೀ ಕಾಣುವೆ ಬೆಳಕು ♥️ #yqjogi #yqkannada #yqthoughts #life #inspiration #trustgodforeverything #hopeforgood #ranjuಗೊಂಬೆ_ಹಿತನುಡಿಗಳು
ಭರವಸೆಯೇ ಬದುಕು ಅದರ ಅರಿವಿನಲ್ಲೇ ನೀ ಕಾಣುವೆ ಬೆಳಕು ♥️ #yqjogi #yqkannada #yqthoughts life #Inspiration #trustgodforeverything #hopeforgood ranjuಗೊಂಬೆ_ಹಿತನುಡಿಗಳು
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited