Find the Best timewilltelleverything Shayari, Status, Quotes from top creators only on Nojoto App. Also find trending photos & videos about time spent with you love quotes, quotes about waiting for the right time for love, i want to spend time with you quotes, love and time quotes, time sayings for love,
ರಂಜಿತಾ ಸೋಮಶೇಖರ್ ❤️
ಒಬ್ಬಂಟಿಯಾಗಿಸಿ ಬಿಟ್ಟು ಹೋಗುವ ಮುನ್ನ ಅರಿತುಕೋ ಮನವೇ ಇಷ್ಟು ದಿನ ಜೊತಿಗಿದ್ದ ಕಾರಣವ ಗೊಂಬೆಯೆಂದು ನೀ ಹೆಸರಿಟ್ಟ ಮಾತ್ರಕ್ಕೆ ನಿರ್ಜೀವ ಗೊಂಬೆಯಲ್ಲ ನಾ ಭಾವನೆಗಳ ಹೊತ್ತ ಜೀವಂತ ಗೊಂಬೆ ನಿನ್ನೊಲವನೇ ನನ್ನುಸಿರೆಂದುಕೊಂಡು ಬದುಕ ನಡೆಸುತಿಹ ಗೊಂಬೆ ಗೊಂಬೆ ಗೊಂಬೆಯೆಂದು ಕರೆಯುವ ಆ ನಿನ್ನ ಅಂತರಲಾಳವನ್ನೊಮ್ಮೆ ಪ್ರಶ್ನಿಸು ಆ ಅಂತರಂಗವು ಅರಿತಿಹುದು ಈ ಗೊಂಬೆಯ ಮೌನವ ಮೌನದ ಹಿಂದಿನ ಹೇಳಲಾಗದ ನೋವ ನೋವ ಹಿಂದಿನ ನಿನ್ನೊಳಗೆ ಬೆರೆಯಬೇಕೆನ್ನುವ ಒಲವಿನ ಭಾವವ ಸಹಿಸಲಾಗುತ್ತಿಲ್ಲ ಆದರೂ ಸಹಿಸಬೇಕಿದೆ ಜೀವ ಹಿಂಡುವ ನೋವ ಮರೆತು ಸಹ ಮರೆತಂತೆ ನಟಿಸದಿರು ಕಾರಣ ನೀನೇ ನನ್ನುಸಿರು ♥️ ಗೊಂಬೆ ಮಾತನಾಡಿದಾಗ ♥️ ಹೀಗೂ ಎಡವಟ್ಟಾಗಬಹುದು 🙊 #yqjogi #yqkannada #yqfeelings #ranjuಗೊಂಬೆ_ಹಿತನುಡಿಗಳು #hiddentruth #timewilltelleverything #waitfortherighttime #changesinrelationship
ಗೊಂಬೆ ಮಾತನಾಡಿದಾಗ ♥️ ಹೀಗೂ ಎಡವಟ್ಟಾಗಬಹುದು 🙊 #yqjogi #yqkannada #yqfeelings ranjuಗೊಂಬೆ_ಹಿತನುಡಿಗಳು #HiddenTruth #timewilltelleverything #waitfortherighttime #changesinrelationship
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited