Find the Best testimonial_wishes Shayari, Status, Quotes from top creators only on Nojoto App. Also find trending photos & videos about how to write a testimonial, writing a testimonial, testimonial meaning in hindi, testimonial meaning in english, testimonial meaning in marathi,
ರಂಜಿತಾ ಸೋಮಶೇಖರ್ ❤️
❤️💙 ಮುದ್ದು ಮನದ ಮುದ್ದು ಗೊಂಬೆಗೆ 💙❤️ 🎂🍰🍧 🍢 ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಡಿಯರ್ ಕಂದಮ್ಮ 🥧🍫🍨🍡 Dedicating a #testimonial to SINDHU RAJ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನುಡಿಗೆ ಸೂಕ್ತವಾದ ಮನಸ್ಸು ಈ ಮುದ್ದು ಗೊಂಬೆ ಅರಿವಿಲ್ಲದೆಯೇ ಮನದೊಳು ಅಡಿಯಿಟ್ಟ ಹಸುಕಂದನ ಮನದ ಕಂದಮ್ಮ 😘😘💓💓 ❤️❤ ಪರಿಚಯ ಹೇಗಾಯ್ತೋ ಅರಿವಿಲ್ಲ ಅಕ್ಕನೆಂಬ ಬಾಂಧವ್ಯದೊಳು ಅತೀ ಬೇಗನೇ ಗಂಟು ಹಾಕಿ ನಂಟು ಬೆಸೆದುಬಿಟ್ಟಳಿವಳು ಅತೀ ಮೆಲ್ಲ. ಇವಳ ಮಾತುಗಳು ಅನ್ನಿಸುವುದು ಸವಿದಂತೆ ಸವಿ ಬೆಲ್ಲ🌹🌹
Dedicating a #testimonial to SINDHU RAJ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನುಡಿಗೆ ಸೂಕ್ತವಾದ ಮನಸ್ಸು ಈ ಮುದ್ದು ಗೊಂಬೆ ಅರಿವಿಲ್ಲದೆಯೇ ಮನದೊಳು ಅಡಿಯಿಟ್ಟ ಹಸುಕಂದನ ಮನದ ಕಂದಮ್ಮ 😘😘💓💓 ❤️❤ ಪರಿಚಯ ಹೇಗಾಯ್ತೋ ಅರಿವಿಲ್ಲ ಅಕ್ಕನೆಂಬ ಬಾಂಧವ್ಯದೊಳು ಅತೀ ಬೇಗನೇ ಗಂಟು ಹಾಕಿ ನಂಟು ಬೆಸೆದುಬಿಟ್ಟಳಿವಳು ಅತೀ ಮೆಲ್ಲ. ಇವಳ ಮಾತುಗಳು ಅನ್ನಿಸುವುದು ಸವಿದಂತೆ ಸವಿ ಬೆಲ್ಲ🌹🌹 #yqkannada #ಕನ್ನಡ_ಬರಹಗಳು #sindhuthoughts #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #testimonial_wishes
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited