Find the Best ಹುಟ್ಟುಹಬ್ಬದಶುಭಾಶಯಗಳು Shayari, Status, Quotes from top creators only on Nojoto App. Also find trending photos & videos about
ರಂಜಿತಾ ಸೋಮಶೇಖರ್ ❤️
🧡 ಹುಟ್ಟುಹಬ್ಬದ ಶುಭಾಶಯಗಳು ನವೀ ಕವಿಗೆ ❤ ಸ್ವಲ್ಪ ಅಡಿಬರಹದತ್ತ ಕಣ್ಹಾಯಿಸಿ ಹಾರೈಸಿಬಿಡಿ ಒಮ್ಮೆ ಹಾಗೆ 🥰❣️ Dedicating a #testimonial to ನವೀ ಕವಿತೆ✍🏻 ನವೀನತೆಯ ನೇಕಾರ, ಮುಗ್ದ ಮನದ ಸಾಹುಕಾರ ಎಲ್ಲರಲ್ಲೂ ಒಲವನ್ನೇ ಬಿತ್ತುವ ಇವನ ಮಮಕಾರ.. ಸಾಲದು ಸಹಸ್ರಾರು ಪದಗಳು ಬಣ್ಣಿಸಲು ಇವನನ್ನು ಎರವಲು ಪಡೆಯಬೇಕಿದೆ ಮೆಚ್ಚುತ ಗುಣವನ್ನು... 🥰
Dedicating a #testimonial to ನವೀ ಕವಿತೆ✍🏻 ನವೀನತೆಯ ನೇಕಾರ, ಮುಗ್ದ ಮನದ ಸಾಹುಕಾರ ಎಲ್ಲರಲ್ಲೂ ಒಲವನ್ನೇ ಬಿತ್ತುವ ಇವನ ಮಮಕಾರ.. ಸಾಲದು ಸಹಸ್ರಾರು ಪದಗಳು ಬಣ್ಣಿಸಲು ಇವನನ್ನು ಎರವಲು ಪಡೆಯಬೇಕಿದೆ ಮೆಚ್ಚುತ ಗುಣವನ್ನು... 🥰 #naveenroyal #ನವೀಕವಿತೆ #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #ನಿಷ್ಕಲ್ಮಶ_ಜೀವ #ಮುಗ್ದತೆಯ_ಹೂಮನ #ಹಸನ್ಮುಖಿ_ಸ್ನೇಹಿ
read moreರಂಜಿತಾ ಸೋಮಶೇಖರ್ ❤️
🎂🍨🍫 ಹ್ಯಾಪಿ ಹುಟ್ಟುಹಬ್ಬ ಡಿಯರ್ ಪುಟ್ಟೂಸ್ 🍧🍰🥧 ನಿನ್ ಬದುಕಲ್ಲಿ ಸದಾ ಖುಷಿಯಷ್ಟೇ ತುಂಬಿರಲಿ 😍 ❤️🧡 ಮತ್ತೊಮ್ಮೆ hpy bdy dea lovable soul 💛💚 Dedicating a #testimonial to ಶಿವಾಂಶು..❣ ಹೇಗಿದ್ದೆ ಹೇಗಾದೆ ಅನ್ನೋ ಜನಗಳ ಮದ್ಯೇ ಹೇಗಿದ್ದೆ ಹಾಗೆ ಇದೀನಿ ಇರ್ತೀನಿ ಕೂಡಾ ಅನ್ನೋ one of the pure soul ನೀನೂ..💓 ಯಾರು ಹೇಗೆ ಬದ್ಲಾಗ್ಲಿ ನೀನಂತೂ ಬದಲಾಗೋಲ್ಲ am damn sure..🤩 💝💝
Dedicating a #testimonial to ಶಿವಾಂಶು..❣ ಹೇಗಿದ್ದೆ ಹೇಗಾದೆ ಅನ್ನೋ ಜನಗಳ ಮದ್ಯೇ ಹೇಗಿದ್ದೆ ಹಾಗೆ ಇದೀನಿ ಇರ್ತೀನಿ ಕೂಡಾ ಅನ್ನೋ one of the pure soul ನೀನೂ..💓 ಯಾರು ಹೇಗೆ ಬದ್ಲಾಗ್ಲಿ ನೀನಂತೂ ಬದಲಾಗೋಲ್ಲ am damn sure..🤩 💝💝 #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #ಸದಾ_ಖುಷಿಯಾಗಿರು
read moreರಂಜಿತಾ ಸೋಮಶೇಖರ್ ❤️
🎂🍧🍰 ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಡಿಯರ್ ಸ್ನೋ... 🍨🍫🥧 💐❤️🧡💛 ನಗ್ತಾ ನಗಸ್ತಾ ಸದಾ ಎಲ್ಲರ ಮನಸ್ಸಲ್ಲೂ ಸುಭದ್ರವಾದ ಸ್ಥಾನದಲ್ಲಿ ನೆಲೆಯೂರಿರುವ ಮಂದಾರ ಪುಷ್ಪದ ಮನದ ತಾರೆಗೆ ನಮನಗಳು 💚💙💜💐 Dedicating a #testimonial to ಮಂಜುಶ್ರೀ ಮಂದಾರ 💝 ಸ್ನೋ... 💓 ಕಗ್ಗಲ್ಲು ಮನಸ್ಸನ್ನು ಮಂಜಿನಂತೆ ಕರಗಿಸಿಬಿಡಬಲ್ಲ ನಿಷ್ಕಲ್ಮಶ ಮನದ ತಾರೆ ಇವರು. ನಗುತಾ ನಗಿಸುತ ಎಲ್ಲರನ್ನೂ ತನ್ನವರೆನ್ನುವ ಆತ್ಮೀಯತೆಯ ಮಮತೆಯ ತಾಯ್ಮನದ ಅಗಾಧ ಒಲವ ಧಾರೆಯ ಎರೆವ ಕರುಣಾಮಯಿ ಈ ಸ್ನೇಹಮಯಿ. ಅಕ್ಕನಾಗಿ ಅಮ್ಮನಾಗಿ ಶಿಕ್ಷಕಿಯಾಗಿ ಜೀವನದ ಸಕಲ ನೋವು ನಲಿವಿಗೂ ಜೊತೆಯಾಗೋ ನಿಮ್ಮ ಹೃದಯವೈಶಾಲ್ಯತೆಗೊಂದು ಸಲಾಂ 💓 💖💖 ನಲುಮೆಯ ಶಿಕ್ಷಕಿ. ಅರಿಯದೇ ಮಾಡಿದ ತಪ್ಪನ್ನು ತಪ್ಪೇ ಅಲ್ಲವೇನೋ ಎಂಬಂತೆ ಅವೆಲ್ಲವನ್ನೂ ಮುದ್ದು ಮುದ್ದಾದ ಮಾತಿನಲ್ಲಿ ತಿದ್ದಿ ತೀಡುತ ಮನದಲ್ಲೊಂದು ಖಾಯಂ ಸ್ಥಳವ ಗಿಟ್ಟಿಸಿರುವ golden heart ಕ್ವೀನ್ ಇವರು. ಎಲ್ಲರಲ
Dedicating a #testimonial to ಮಂಜುಶ್ರೀ ಮಂದಾರ 💝 ಸ್ನೋ... 💓 ಕಗ್ಗಲ್ಲು ಮನಸ್ಸನ್ನು ಮಂಜಿನಂತೆ ಕರಗಿಸಿಬಿಡಬಲ್ಲ ನಿಷ್ಕಲ್ಮಶ ಮನದ ತಾರೆ ಇವರು. ನಗುತಾ ನಗಿಸುತ ಎಲ್ಲರನ್ನೂ ತನ್ನವರೆನ್ನುವ ಆತ್ಮೀಯತೆಯ ಮಮತೆಯ ತಾಯ್ಮನದ ಅಗಾಧ ಒಲವ ಧಾರೆಯ ಎರೆವ ಕರುಣಾಮಯಿ ಈ ಸ್ನೇಹಮಯಿ. ಅಕ್ಕನಾಗಿ ಅಮ್ಮನಾಗಿ ಶಿಕ್ಷಕಿಯಾಗಿ ಜೀವನದ ಸಕಲ ನೋವು ನಲಿವಿಗೂ ಜೊತೆಯಾಗೋ ನಿಮ್ಮ ಹೃದಯವೈಶಾಲ್ಯತೆಗೊಂದು ಸಲಾಂ 💓 💖💖 ನಲುಮೆಯ ಶಿಕ್ಷಕಿ. ಅರಿಯದೇ ಮಾಡಿದ ತಪ್ಪನ್ನು ತಪ್ಪೇ ಅಲ್ಲವೇನೋ ಎಂಬಂತೆ ಅವೆಲ್ಲವನ್ನೂ ಮುದ್ದು ಮುದ್ದಾದ ಮಾತಿನಲ್ಲಿ ತಿದ್ದಿ ತೀಡುತ ಮನದಲ್ಲೊಂದು ಖಾಯಂ ಸ್ಥಳವ ಗಿಟ್ಟಿಸಿರುವ golden heart ಕ್ವೀನ್ ಇವರು. ಎಲ್ಲರಲ #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #testimonial_ಸಂಭ್ರಮ #ಜನುಮದಿನದಶುಭಾಷಯಗಳು
read moreರಂಜಿತಾ ಸೋಮಶೇಖರ್ ❤️
❤️💙 ಮುದ್ದು ಮನದ ಮುದ್ದು ಗೊಂಬೆಗೆ 💙❤️ 🎂🍰🍧 🍢 ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಡಿಯರ್ ಕಂದಮ್ಮ 🥧🍫🍨🍡 Dedicating a #testimonial to SINDHU RAJ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನುಡಿಗೆ ಸೂಕ್ತವಾದ ಮನಸ್ಸು ಈ ಮುದ್ದು ಗೊಂಬೆ ಅರಿವಿಲ್ಲದೆಯೇ ಮನದೊಳು ಅಡಿಯಿಟ್ಟ ಹಸುಕಂದನ ಮನದ ಕಂದಮ್ಮ 😘😘💓💓 ❤️❤ ಪರಿಚಯ ಹೇಗಾಯ್ತೋ ಅರಿವಿಲ್ಲ ಅಕ್ಕನೆಂಬ ಬಾಂಧವ್ಯದೊಳು ಅತೀ ಬೇಗನೇ ಗಂಟು ಹಾಕಿ ನಂಟು ಬೆಸೆದುಬಿಟ್ಟಳಿವಳು ಅತೀ ಮೆಲ್ಲ. ಇವಳ ಮಾತುಗಳು ಅನ್ನಿಸುವುದು ಸವಿದಂತೆ ಸವಿ ಬೆಲ್ಲ🌹🌹
Dedicating a #testimonial to SINDHU RAJ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನುಡಿಗೆ ಸೂಕ್ತವಾದ ಮನಸ್ಸು ಈ ಮುದ್ದು ಗೊಂಬೆ ಅರಿವಿಲ್ಲದೆಯೇ ಮನದೊಳು ಅಡಿಯಿಟ್ಟ ಹಸುಕಂದನ ಮನದ ಕಂದಮ್ಮ 😘😘💓💓 ❤️❤ ಪರಿಚಯ ಹೇಗಾಯ್ತೋ ಅರಿವಿಲ್ಲ ಅಕ್ಕನೆಂಬ ಬಾಂಧವ್ಯದೊಳು ಅತೀ ಬೇಗನೇ ಗಂಟು ಹಾಕಿ ನಂಟು ಬೆಸೆದುಬಿಟ್ಟಳಿವಳು ಅತೀ ಮೆಲ್ಲ. ಇವಳ ಮಾತುಗಳು ಅನ್ನಿಸುವುದು ಸವಿದಂತೆ ಸವಿ ಬೆಲ್ಲ🌹🌹 #yqkannada #ಕನ್ನಡ_ಬರಹಗಳು #sindhuthoughts #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #testimonial_wishes
read moreರಂಜಿತಾ ಸೋಮಶೇಖರ್ ❤️
🎂🍰🍧 ಹ್ಯಾಪಿ ಹುಟ್ಟುಹಬ್ಬ ನಗುವಿನರಮನೆಯ ಮುದ್ದು ಅರಸನಿಗೆ 🍫🍨🥧 ಅವಿಸ್ಮರಣೀಯ ಸ್ನೇಹದೊಲವು 💝 ಕ್ಯಾಪ್ಶನ್ ನೋಡ್ಬಿಡಿ ಹಾಗೆ ಶುಭ ಹಾರೈಸಿಬಿಡಿ 💕 Dedicating a #testimonial to Maadhuputti Maadhu ❤️💙 ಹ್ಯಾಪಿ ಹುಟ್ಟುಹಬ್ಬ ಅವಿ 💙❤️ ಒಬ್ಬ ವ್ಯಕ್ತಿಯನ್ನ ಅರಿಯೋಕೆ ಹಲವಾರು ದಿನಗಳು ಬೇಕಿಲ್ಲ ಕೇವಲ ಗಂಟೆಗಳಷ್ಟೇ ಸಾಕೆಂದು ನಿರೂಪಿಸಿದವರು ನೀವು 💕 ಪರಿಚಯ ನೆನ್ನೆ ಮೊನ್ನೆಯದಲ್ಲ ಹಾಗೆಂದು ವರುಷಗಳದ್ದು ಅಲ್ಲವೇ ಅಲ್ಲ 😍 ಕೇವಲ ಕೆಲವು ಗಂಟೆಗಳಷ್ಟೇ ಕಳೆದಿದೆ ಪರಿಚಯವಾಗಿ ಆದ್ರೂ ನಮ್ಮಲ್ಲಿ ಆತ್ಮೀಯತೆಗೇನು ಕಡಿಮೆ ಇಲ್ಲ 💕
Dedicating a #testimonial to Maadhuputti Maadhu ❤️💙 ಹ್ಯಾಪಿ ಹುಟ್ಟುಹಬ್ಬ ಅವಿ 💙❤️ ಒಬ್ಬ ವ್ಯಕ್ತಿಯನ್ನ ಅರಿಯೋಕೆ ಹಲವಾರು ದಿನಗಳು ಬೇಕಿಲ್ಲ ಕೇವಲ ಗಂಟೆಗಳಷ್ಟೇ ಸಾಕೆಂದು ನಿರೂಪಿಸಿದವರು ನೀವು 💕 ಪರಿಚಯ ನೆನ್ನೆ ಮೊನ್ನೆಯದಲ್ಲ ಹಾಗೆಂದು ವರುಷಗಳದ್ದು ಅಲ್ಲವೇ ಅಲ್ಲ 😍 ಕೇವಲ ಕೆಲವು ಗಂಟೆಗಳಷ್ಟೇ ಕಳೆದಿದೆ ಪರಿಚಯವಾಗಿ ಆದ್ರೂ ನಮ್ಮಲ್ಲಿ ಆತ್ಮೀಯತೆಗೇನು ಕಡಿಮೆ ಇಲ್ಲ 💕 #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #ಸ್ನೇಹದೊಲವು #ಚಿರನೂತನ_ಬಾಂಧವ್ಯ
read moreರಂಜಿತಾ ಸೋಮಶೇಖರ್ ❤️
🎂🍨🍧 ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ವಿನು ಡಾರ್ಲೂ 🥧🍫🍰 💐💐🌸🌹🌺🌼🌷🌼🌺🌸💐💐 ❤️ ಮುದ್ದು ಮನದ ಕಿನ್ನರಿ ಪ್ರಾಸ ಬರೆವುದರಲ್ಲಿ ಇವರು ಎತ್ತಿದ ಕೈ ರೀ ❤️ 🧡 ಇವರ ಮನಸ್ಸು ಹೇಗೆ ವಿಶಾಲವೋ ಹಾಗೆಯೇ ಇವರ ಬರಹಗಳು ಸಹಾ ಅತೀ ವಿಶಾಲ 🧡 💛 ಉದಾರ ಮನಸ್ಸು ಗೆಳತಿಯ ಬಗ್ಗೆ ಬರೆವುದೆಂದರೆ ಇವರಿಗೆ ಎಲ್ಲಿಲ್ಲದ ಹುಮ್ಮಸ್ಸು 💛 💚 ಗೆಳತಿಯ ನೆನೆದೊಡೆ ಮೊಗದಲ್ಲಿ ಹೊರಹೊಮ್ಮುವುದು ಮಿಂಚಿನಂತಹ ತೇಜಸ್ಸು 💚 💙 Yq ಬಳಗದ ಅದೆಷ್ಟೋ ಮನಗಳಿಗೆ ಮುದ್ದು ಸಹೋದರಿ 💙 💕 ಮನ್ವಿ ಹಾಗೂ ಅಕ್ಷಜ್ ನಾ ಮುದ್ದು ಅಮ್ಮ 💕 💖 ಮಂಜುವಿನ ಒಲವೇ ಇವರಿಗೆ ಆಜನ್ಮಕ್ಕು ಪ್ರಿಯತಮ 💖 💗 ನಗುವೆಂಬ ಒಡವೆಯೂ ಸದಾ ನಿಮ್ಮ ಮೊಗದಲ್ಲಿ ರಾರಾಜಿಸಲಿ 💗 💝 ನೀವು ಬಯಸುವ ಭಾಗ್ಯವೆಲ್ಲ ಭಗವಂತ ನಿಮ್ಮ ಪಾಲಿಗೆ ಕರುಣಿಸಲಿ 💝 Dedicating a #testimonial to 💞ವಿನು ಮಂಜು ಮಲ್ನಾಡ್💞 ಮತ್ತೊಮ್ಮೆ ಮಗದೊಮ್ಮೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ವಿನು ಡಾರ್ಲೂ 😘💓💓💐💐💝💝💝 #ranjuಗೊಂಬೆ_ಹಿತನುಡಿಗಳು #ಕನ್ನಡ_ಬರಹಗಳು #ಹುಟ್ಟುಹಬ್ಬದಶುಭಾಶಯಗಳು
Dedicating a #testimonial to 💞ವಿನು ಮಂಜು ಮಲ್ನಾಡ್💞 ಮತ್ತೊಮ್ಮೆ ಮಗದೊಮ್ಮೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ವಿನು ಡಾರ್ಲೂ 😘💓💓💐💐💝💝💝 ranjuಗೊಂಬೆ_ಹಿತನುಡಿಗಳು #ಕನ್ನಡ_ಬರಹಗಳು #ಹುಟ್ಟುಹಬ್ಬದಶುಭಾಶಯಗಳು
read moreರಂಜಿತಾ ಸೋಮಶೇಖರ್ ❤️
ಗೀತೆಯೊಳಗಿನ ಗಮ್ಯವ ಅರಿಯಲು ಆಲಿಸಬೇಕು ಗೀತಾಂಜಲಿಯವರ ಪದಗಳೊಳಗಿನ ಸ್ವರಮಾಧುರ್ಯವ 🧡 ಹ್ಯಾಪಿ ಹುಟ್ಟು ಹಬ್ಬ Gheee ಡಾರ್ಲೂ 💗 🎂🍰🍧🍨🥧🍫🎉🎊🎈🎁 {ಅಡಿಬರಹದತ್ತ ಕಣ್ಣುಹಾಯಿಸಿ 👇} Dedicating a #testimonial to GEETHANJALI #ಕನ್ನಡ_ಬರಹಗಳು #ಹುಟ್ಟುಹಬ್ಬದಶುಭಾಶಯಗಳು GEETHANJALI #ranjuಗೊಂಬೆ_ಹಿತನುಡಿಗಳು ಗೀತೆಯೊಳಗಿನ ಗೀತಾಂಜಲಿ ಭಾವದೊಡಲ ಭಾವಾಂಜಲಿ ಸ್ವರಮಾಲಿಕೆಗಳೇ ನಾಚಿಬಿಡುವಂತೆ ಪದಗಳ ಪೋಣಿಸುವ ಸ್ವರಾಂಜಲಿ ❤️ ಹರಸುವ ತಾಯಿಯಂತೆ ಕಲಿಸುವ ಶಿಕ್ಷಕಿಯಂತೆ ಇವರ ಆ ನಿಷ್ಕಲ್ಮಶ ಮನವದು ಅಪ್ಪಟ ಅಪರಂಜಿಯಂತೆ ಅತ್ಯಮೂಲ್ಯ ಬೆಲೆ ಕಟ್ಟಲಾಗದ ಅನರ್ಘ್ಯ ರತ್ನದಂತೆ ❣️
Dedicating a #testimonial to GEETHANJALI #ಕನ್ನಡ_ಬರಹಗಳು #ಹುಟ್ಟುಹಬ್ಬದಶುಭಾಶಯಗಳು GEETHANJALI ranjuಗೊಂಬೆ_ಹಿತನುಡಿಗಳು ಗೀತೆಯೊಳಗಿನ ಗೀತಾಂಜಲಿ ಭಾವದೊಡಲ ಭಾವಾಂಜಲಿ ಸ್ವರಮಾಲಿಕೆಗಳೇ ನಾಚಿಬಿಡುವಂತೆ ಪದಗಳ ಪೋಣಿಸುವ ಸ್ವರಾಂಜಲಿ ❤️ ಹರಸುವ ತಾಯಿಯಂತೆ ಕಲಿಸುವ ಶಿಕ್ಷಕಿಯಂತೆ ಇವರ ಆ ನಿಷ್ಕಲ್ಮಶ ಮನವದು ಅಪ್ಪಟ ಅಪರಂಜಿಯಂತೆ ಅತ್ಯಮೂಲ್ಯ ಬೆಲೆ ಕಟ್ಟಲಾಗದ ಅನರ್ಘ್ಯ ರತ್ನದಂತೆ ❣️
read moreರಂಜಿತಾ ಸೋಮಶೇಖರ್ ❤️
ಚಂದದ ಚಂದವೆಲ್ಲ ನಿನ್ ಪಾಲಿಗೆ ಸಿಗುವಂತಾಗಲಿ ಮುಗ್ದತೆಯ ಮುದ್ದು ಮನವು ಸದಾ ನಗುತಿರಲಿ ❣️ ನಿನ್ ತುಂಟತನ ಎಂದೆಂದಿಗೂ ಎಲ್ಲರನ್ನು ನಗಿಸುತಿರಲಿ ಹಿತೈಷಿಯ ಕನಸೆಲ್ಲವೂ ಅತಿಬೇಗನೆ ನನಸಾಗಿಬಿಡಲಿ 💕 ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ❤️💙🎂🍧🍨🍩 🍰🥧🍫🍫💝 {ಕ್ಯಾಪ್ಶನ್ನತ್ತ ಕಣ್ಣುಹಾಯಿಸಿ 👇} Dedicating a #testimonial to ಹಿತೈಷಿ💕 #ಕನ್ನಡ_ಬರಹಗಳು ಹಿತೈಷಿ💕 #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು ಹಿತೈಷಿ ❣️❣️❣️ ಹಿತವಾದ ಮನಸುಳ್ಳ ಮುಗ್ದತೆಯ ಪ್ರತೀಕ 💕 ಎಲ್ಲರಿಗೂ ಒಳಿತನ್ನೇ ಬಯಸುವ ಹೂಮನಸ್ಸು.. ಒಮ್ಮೆಯೂ ಕಂಡಿಲ್ಲ ನಿನ್ ಮೊಗದಲ್ಲಿ ಮುನಿಸು ನಗು ನಗುತಲೇ ಆವರಿಸಿಬಿಡುವೆ ಎಲ್ಲರ ಸ್ನೇಹದೊಲವಿನ ಬಳಗಕೆ ಹೆಚ್ಚಿಸುತಲಿ ಅದರ ತೇಜಸ್ಸು ❤️
Dedicating a #testimonial to ಹಿತೈಷಿ💕 #ಕನ್ನಡ_ಬರಹಗಳು ಹಿತೈಷಿ💕 ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು ಹಿತೈಷಿ ❣️❣️❣️ ಹಿತವಾದ ಮನಸುಳ್ಳ ಮುಗ್ದತೆಯ ಪ್ರತೀಕ 💕 ಎಲ್ಲರಿಗೂ ಒಳಿತನ್ನೇ ಬಯಸುವ ಹೂಮನಸ್ಸು.. ಒಮ್ಮೆಯೂ ಕಂಡಿಲ್ಲ ನಿನ್ ಮೊಗದಲ್ಲಿ ಮುನಿಸು ನಗು ನಗುತಲೇ ಆವರಿಸಿಬಿಡುವೆ ಎಲ್ಲರ ಸ್ನೇಹದೊಲವಿನ ಬಳಗಕೆ ಹೆಚ್ಚಿಸುತಲಿ ಅದರ ತೇಜಸ್ಸು ❤️
read moreಅವನಿ 💚
ಬಡವರ ಮನಗೆದ್ದು ಕಷ್ಟಪಟ್ಟು ಮೇಲೆ ಎದ್ದು ಬಡವರ ಕಣ್ಣೀರಿಗೆ ಕರಗಿ ದಾನ ನೀಡುವ.. ತನ್ನ ನಾಡಿಗೆ ಕಷ್ಟವದಗಿದಾಗ ಓಡಿ ಬರುವ ಕನ್ನಡತಾಯಿಯ ಹೆಮ್ಮೆಯ ಮಗಳಿಗೆ.. ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಅಮ್ಮ... 🙏🙏 ನಿಮಗೆ ಆ ದೇವರು ಆಯು ಅರೋಗ್ಯ ಕೊಟ್ಟು ಕಾಪಾಡಲಿ ❤ ಪಿಕ್ ಕ್ರೆಡಿಟ್ : pinterest #sudhamurthy #ಹುಟ್ಟುಹಬ್ಬದಶುಭಾಶಯಗಳು #ಕನ್ನಡ #yqquotes
ಪಿಕ್ ಕ್ರೆಡಿಟ್ : pinterest #sudhamurthy #ಹುಟ್ಟುಹಬ್ಬದಶುಭಾಶಯಗಳು #ಕನ್ನಡ #yqquotes
read moreಗೀತಾ
ಮುದ್ದಿನ ಹುಡುಗಿ ಮೈಸೂರಿನ ಬೆಡಗಿ ಮಾತಿಗೆ ಒಡತಿ ಈ ಅಕ್ಕರೆಯ ಸುಮತಿ...! ಹುಟ್ಟುಹಬ್ಬದ ಶುಭಾಶಯಗಳು ಪ್ರೇಕ್ಷಾ❤️ ಕನಸುಗಳೆಲ್ಲ ನನಸಾಗಲಿ ,ಜೀವನದಿ ಹರುಷ ತುಂಬಿರಲಿ. ❤️ Dedicating a #testimonial to Preksha k.p ಪ್ರೇಕ್ಷ ಜನ್ಮದಿನದ ಶುಭಾಶಯಗಳು ಪ್ರೇಕ್ಷಾ ❤️ #ಮೌನದಮಾತುಗೀತಾ #ಹುಟ್ಟುಹಬ್ಬದಶುಭಾಶಯಗಳು #yqjogikannada #yqquotes #yourquotejogi
Dedicating a #testimonial to Preksha k.p ಪ್ರೇಕ್ಷ ಜನ್ಮದಿನದ ಶುಭಾಶಯಗಳು ಪ್ರೇಕ್ಷಾ ❤️ #ಮೌನದಮಾತುಗೀತಾ #ಹುಟ್ಟುಹಬ್ಬದಶುಭಾಶಯಗಳು #yqjogikannada #yqquotes #yourquotejogi
read more