Find the Latest Status about kava from top creators only on Nojoto App. Also find trending photos & videos about, kava.
Jaison Lobo
Alone ತೋರಿಕೆ ಹೊರಗೆ ಹೊಳಪು ಒಳಗೆ ಕೊಳಕು!!! ಮನದಲ್ಲಿ ಹುಳುಕು ಮನೆಯಲ್ಲಿ ಒಡಕು ಮಾತಲ್ಲಿ ಮೆರುಗು ಕೃತಿಯಲ್ಲಿ ಅಳುಕು ಒಟ್ಟಿನಲ್ಲಿ, ದೈನಂದಿನ ಜೀವನ, ಕಪ್ಪು ಬಿಳುಪು,!!!! ಆದರೂ ತೋರಿಕೆ ಮಾತ್ರ, ಬಣ್ಣದ ತಳುಕು!! ಫ್ರಾಜೆಲೊ. #kannadapoem #kannadakavana #kannada #kavanagalu #kavana #kannadasahithya #sirigannadamgelge #kavithegalukannada
Jaison Lobo
ಅಂತರ!! ಈಗೀಗ ದೃಷ್ಟಿಯ ಸಮಸ್ಯೆ ವ್ಯಾಪಿಸಿದೆ.. ಒಂತರಾ.. ತನ್ನತನದಲ್ಲೆ ಕುರುಡಾಗಿದೆ ಮನ್ವಂತರ!! ಅದಕ್ಕೆ ತಿಳಿಯಾದಾಗಿದೆ, ... ವಸ್ತು ಮತ್ತು ವ್ಯಕ್ತಿಯ ನಡುವಿನ ಅಂತರ!!.. ಫ್ರಾಜೆಲೊ. #kannadaquotes #kannadapoems #kannada #sirigannadamgelge #kannadakavana #kavana #kavanagalu #kannadapoetry #kannadainspirational #kannada
Subin Subin
ethuvari nanjil irukum pala kavalaikalai nam marapom ©Subin Subin kavalaikal
kavalaikal #கவிதை
read moreગુજ્જુ ની નોલેજ
કાવડ યાત્રા ની શરૂઆત કેવી રીતે થઈ..#kavadyatra2023 #kavad #mahadev #parshuram #shortsviral #gujrati #nikunjjoshi #gujjuniknowledge #પૌરાણિક
read moreRachu
“ಯತ್ರ ನಾರ್ಯಸ್ತು ಪೂಜ್ಯಂತೆ" ಹೆಣ್ಣನ್ನು ಗೌರವಿಸು,ಪೂಜಿಸು, ಅವಳೊಂದು ಶಕ್ತಿ,, ಪುರುಷನ ಬದುಕನು ಬದಲಾಯಿಸೋ ಸಂಗಾತಿ..!! ©Rachu #relaxation#kavanagallu #kavanagalu“ಯತ್ರ ನಾರ್ಯಸ್ತು ಪೂಜ್ಯಂತೆ" ಹೆಣ್ಣನ್ನು ಗೌರವಿಸು,ಪೂಜಿಸು, ಅವಳೊಂದು ಶಕ್ತಿ,, ಪುರುಷನ ಬದುಕನು ಬದಲಾಯಿಸೋ ಸಂಗಾತಿ..!!
#relaxation#kavanagallu kavanagalu“ಯತ್ರ ನಾರ್ಯಸ್ತು ಪೂಜ್ಯಂತೆ" ಹೆಣ್ಣನ್ನು ಗೌರವಿಸು,ಪೂಜಿಸು, ಅವಳೊಂದು ಶಕ್ತಿ,, ಪುರುಷನ ಬದುಕನು ಬದಲಾಯಿಸೋ ಸಂಗಾತಿ..!! #ಜೀವನ
read more