Find the Best jogiquote Shayari, Status, Quotes from top creators only on Nojoto App. Also find trending photos & videos about jogi baba sad poetry, jogi baba poetry, jogi pics for dp in punjabi, jogi pics for dp in punjabi 1600, sunil jogi ki hasya kavita in hindi,
ರಘು ಶಿವಸ್ವಾಮಿ
ಅವಳ ಕುಡಿನೋಟಕೆ ಕಾಮನ ಬಿಲ್ಲಿನ ಬಣ್ಣವು ಮಾಸಿಹೋಯಿತಂತೆ.😂😂 #Divya #yqquotes #jogiquote #oneliner #YourQuoteAndMine Collaborating with Diya
#Divya #yqquotes #jogiquote #oneliner #YourQuoteAndMine Collaborating with Diya
read moreರಘು ಶಿವಸ್ವಾಮಿ
ಕುರುಡು ಪ್ರೀತಿಗೇಕೆ ಕನ್ನಡಿ ದುಡುಕು ಪ್ರಾಯಕ್ಕೇಕೆ ಮುನ್ನುಡಿ. ವಾಸ್ತವ #kannadaquotes #jogikannada #jogikannada_quote #jogiquote #kavya mk #YourQuoteAndMine Collaborating with Kavya Poojari
ವಾಸ್ತವ #kannadaquotes #jogikannada #jogikannada_quote #jogiquote #kavya mk #YourQuoteAndMine Collaborating with Kavya Poojari
read moreರಘು ಶಿವಸ್ವಾಮಿ
ಕನ್ನಡಿಯಾಗಿ ಪ್ರತಿಬಿಂಬಿಸಿದರೆ ನಿನ್ನ ಮೋರೆಯನ್ನೆ ನೋಡಿ ಕೂರಬೇಕಲ್ಲ, ಗೆಳೆಯ #kannadaquotes #jogikannada #jogiquote #jogikannada_quote #kavya mk #YourQuoteAndMine Collaborating with Kavya Poojari Collaborating with ರಘು ಶಿವಸ್ವಾಮಿ Collaborating with Reshma Ramya
ಗೆಳೆಯ #kannadaquotes #jogikannada #jogiquote #jogikannada_quote #kavya mk #YourQuoteAndMine Collaborating with Kavya Poojari Collaborating with ರಘು ಶಿವಸ್ವಾಮಿ Collaborating with Reshma Ramya
read moreರಘು ಶಿವಸ್ವಾಮಿ
ಕಡಲ ಕಿನಾರೆಯಲೆ ನಾ ಅವಿತು ಕುಳಿತಿರುವೆ ಗೆಳತಿ ಯಾಕಾಂದ್ರೆ ನಿಮ್ ಮನೆಯವ್ರು ನನ್ನ ಅಟ್ಟಾಡುಸ್ಕೊಂಡ್ ಬಂದಾವ್ರೆ. ಒಮ್ಮೆ ಸೇರಿಬಿಡು ನೀ ನನ್ನ #kannadaquotes #jogikannada #jogiquote #jogikannada_quote #kavya mk #YourQuoteAndMine Collaborating with Kavya Poojari
ಒಮ್ಮೆ ಸೇರಿಬಿಡು ನೀ ನನ್ನ #kannadaquotes #jogikannada #jogiquote #jogikannada_quote #kavya mk #YourQuoteAndMine Collaborating with Kavya Poojari
read moreರಘು ಶಿವಸ್ವಾಮಿ
ಬೇಕಾದರೆ ಮನದ ಮುನ್ನುಡಿಯಾಗುವೆ ಕನ್ನಡಿಯಂತೂ ಆಗಲಾರೆ... ಗೆಳೆಯ #kannadaquotes #jogikannada #jogiquote #jogikannada_quote #kavya mk #YourQuoteAndMine Collaborating with Kavya Poojari
ಗೆಳೆಯ #kannadaquotes #jogikannada #jogiquote #jogikannada_quote #kavya mk #YourQuoteAndMine Collaborating with Kavya Poojari
read moreರಘು ಶಿವಸ್ವಾಮಿ
ಮೋಹಜಾಲಕ್ಕೆ ಸಿಲುಕಿದರೂ ಪರ್ವಾಗಿಲ್ಲ, ರೌಡಿಬೇಬಿ ಕೈಲಿ ಮಾತ್ರ ಸಿಗ್ಬೇಡ ಚಿತ್ರಾನ್ನ ಆಗ್ಬಿಡ್ತಿಯ..😂😂 ವಾಸ್ತವ #kannadaquotes #jogikannada #jogiquote #kavya mk #YourQuoteAndMine Collaborating with Kavya Poojari
ವಾಸ್ತವ #kannadaquotes #jogikannada #jogiquote #kavya mk #YourQuoteAndMine Collaborating with Kavya Poojari
read moreರಘು ಶಿವಸ್ವಾಮಿ
ಬ್ರಹ್ಮನ ಕಾಣದ ಬರಹ ನಂಬಿ ಕೂತರೆ ವಿಧಿ ಲಿಖಿತಕ್ಕೆ ಉತ್ತರಿಸಲಾಗುವುದಿಲ್ಲ. ಬದುಕು #jogikannada #kannadaquotes #inspirationalquotes #jogiquote #kavya mk #YourQuoteAndMine Collaborating with Kavya Poojari
ಬದುಕು #jogikannada #kannadaquotes #inspirationalquotes #jogiquote #kavya mk #YourQuoteAndMine Collaborating with Kavya Poojari
read moreಮೌನ
ಕಾದಿರುವ ಮನವನು ಕಾಯಸದಿರು ತೊರೆದ ಮನವನು ಹಿಂಬಾಲಿಸದಿರು ಮುಂದಿನ ಬದಕದು ಅಗೋಚರ ನಗುತಲಿರು..!! #yqkannada #yqquotes #jogikannada #jogiquote #jogikannadaquote #yqkanmani #yqthoughts #YourQuoteAndMine Collaborating with Pooja c Collaborating with Krantadarshi Kanti
#yqkannada #yqquotes #jogikannada #jogiquote #jogikannadaquote #yqkanmani #yqthoughts #YourQuoteAndMine Collaborating with Pooja c Collaborating with Krantadarshi Kanti
read moreರಂಜಿತಾ ಸೋಮಶೇಖರ್ ❤️
ಬಾ ಮಳೆಯೇ..⛈️ ಬಾ ಮಳೆಯೇ..☔️ ಮುತ್ತು ಮಣಿಯಂತಾದರೂ ಬಾ ಹೊನ್ನಿನ ಗಣಿಯಂತಾದರೂ ಬಾ..! ಮುದ್ದು ಮನಗಳ ಆಸೆಗಳಿಗೆಲ್ಲ ಹಾರುವ ರೆಕ್ಕೆಯ ಕೊಡಲು ನೀ ಬಾ..! ವನಸಿರಿಯ ಮೈತೊಳೆದು ಮಳೆಹನಿಗಳ ಮುತ್ತಿನ ಮಾಲೆಯ ಪೋಣಿಸಿ ಕೊರಳಿಗರ್ಪಿಸಲು ನೀ ಬಾ..! ವಸುಂಧರೆಯ ಮುದ್ದು ಹಸಿರಸಿರಿಯ ಮಿಂಚಿ ಮಿನುಗಿಸಲು ಮೆಲ್ಲನೇ ಬಾ..! ಸೂರ್ಯನ ಬೇಗೆಯ ತಣಿಸು ಬಾ ನಲ್ಮೆಯ ಝರಿಯೊಳು ಧುಮ್ಮಿಕ್ಕಲು ಸವಾರಿಸಿ ಧಾವಿಸಿ ಹರಿದು ಬಾ..! ನೀ ಹೇಗೆ ಬಂದರೂ ಸರಿಯೇ ನಿನ್ನೊಡನೆಯೇ ನನ್ನ ಮನದಾಸೆಯನ್ನೆಲ್ಲ ಅರ್ಪಿಸಿಬಿಡುವೆ ಸಮರ್ಪಿಸಿಬಿಡುವೆ..! ಇದೇನೋ ಒಲವಿನ ಸಂಕೋಲೆಯೇ ನಿನಗಾಗಿ ಕಾದು ಕುಳಿತ ಇಳೆಯೇ ನಾನಾಗಿಹೆ ನೀನೇಕೆ ಅರಿಯೆ..! ಸತಾಯಿಸದಿರು ನೀ ಹೀಗೆಯೇ ನಿನ್ನೊಡನೆ ಗೆಜ್ಜೆಯ ಕಟ್ಟಿ ಹೆಜ್ಜೆಯ ಬೆಸೆದು ಕುಣಿಯಲು 👣 ಕಾದಿಹೆನು ಬಾ ಬಾ ನೀ ಬೇಗನೇ ಮುದ್ದು ಮನದ ಮೇಘರಾಜನೇ..! ನಲಿಯೋಣ ಮರೆತು ಜಗವನೇ ಬಾ ಮಳೆಯೇ.. ಬಾ ಮಳೆಯೇ..💝 #ಮಳೆ #ಮಳೆಹನಿ #ಮಳೆಯಲಿಜೊತೆಯಲಿ #yqjogikannada #yqthoughts #jogikannada #jogiquote ಬಾ ಮಳೆಯೇ ...💦💦 ಬಾ ಮಳೆಯೇ .... ಎಷ್ಟು ಜೋರಾಗಿ ಬಂದರೂ ಬಾ....
#ಮಳೆ #ಮಳೆಹನಿ #ಮಳೆಯಲಿಜೊತೆಯಲಿ #yqjogikannada #yqthoughts #jogikannada #jogiquote ಬಾ ಮಳೆಯೇ ...💦💦 ಬಾ ಮಳೆಯೇ .... ಎಷ್ಟು ಜೋರಾಗಿ ಬಂದರೂ ಬಾ.... #YourQuoteAndMine
read moreಅವನಿ 💚
"ಅವನೆಂದರೆ ಮುದ್ದು ಕಂದನ ರೀತಿ ಕಣ್ಣ ನೋಟದಲ್ಲಿಯೇ ನನ್ನ ಸೆಳೆದನು ಪೂರ್ತಿ ಅವನು ಕೋಟಿ ಕೊಟ್ಟರು ಸಿಗದ ಆಸ್ತಿ ಅವನು ನನ್ನ ಕಣ ಕಣದಲ್ಲಿಯು ಹರಿಯುವ ಪ್ರೀತಿ.." "ಅವಳೆಂದರೆ... ಮಾತೃ ವಾತ್ಸಲ್ಯದ ಪ್ರೀತಿ... ಬೇಕು ಬೇಡಗಳ ಬೇಡಿಕೆಯ ಈಡೇರಿಸುವ ರೀತಿ... ಹೊಂದಾಣಿಕೆಯ ಬಾಳಿಗೆ ಬೆಳಗುವ ಕೀರ್ತಿ...
"ಅವಳೆಂದರೆ... ಮಾತೃ ವಾತ್ಸಲ್ಯದ ಪ್ರೀತಿ... ಬೇಕು ಬೇಡಗಳ ಬೇಡಿಕೆಯ ಈಡೇರಿಸುವ ರೀತಿ... ಹೊಂದಾಣಿಕೆಯ ಬಾಳಿಗೆ ಬೆಳಗುವ ಕೀರ್ತಿ... #YourQuoteAndMine #yqrestzone #collabwithrestzone #jogiquote #rzpicprompt2789
read more