Find the Best ವೀ_ಪದಗಳು Shayari, Status, Quotes from top creators only on Nojoto App. Also find trending photos & videos about
ರಂಜಿತಾ ಸೋಮಶೇಖರ್ ❤️
ಟಂಕಾ ಅವನಿಗಾಗಿ ಜೀವ ತಳೆದಿರುವ ನನ್ಜೀವವಿದು..❤️ ಅವನೊಲವಿಗಾಗಿ ಹಪಹಪಿಸುತಿದೆ..💙 #ಟಂಕಾ #ranjuಗೊಂಬೆ_ಹಿತನುಡಿಗಳು #yqjogi #yqkannada #ವೀ_ಪದಗಳು #YourQuoteAndMine Collaborating with ವಿಯೋಗಿ
#ಟಂಕಾ ranjuಗೊಂಬೆ_ಹಿತನುಡಿಗಳು #yqjogi #yqkannada #ವೀ_ಪದಗಳು #YourQuoteAndMine Collaborating with ವಿಯೋಗಿ
read moreಆಗಂತುಕ
ಸಖಿಯೇ.. ನಿನ್ನೀ ಅಧೀರ ನಯನಗಳ ಅನ್ವೇಷಣೆಗೆ ಸಿಕ್ಕೀತೇ ಅಂತರ್ಧಾನವಾದ ಆಗಂತುಕನಾ ಬಿಂಬವ ಶೋಧಿಸದಿರು ನಿನ್ನೊಳಗೊಳಗೆ ಸಂಧಿಸದಿರು ನೆನಪುಗಳ ಕುರುಹಿನ ಪ್ರಪಾತದೊಳಗಿನ ಪ್ರತಿಬಿಂಬವ.. 🖤 #ವೀ_ಪದಗಳು #yqjogi
🖤 #ವೀ_ಪದಗಳು #yqjogi
read moreಆಗಂತುಕ
ಇವಳೇ.. ನೀನೆಷ್ಟೇ ಹುಡುಕಿದರೂ ಈ ಖಾಲಿ ಫಕೀರನ ಜೋಳಿಗೆಯಲ್ಲಿ ಬೊಗಸೆ ಪ್ರೀತಿ ಹಬೆಯಾಡುತ್ತಿರುವ ನೂರು ಕನಸಿನ ಪೊಟ್ಟಣಗಳಷ್ಟೇ ನಿನ್ನೀ ನುಣುಪು ಕೈಗಳಿಗೆ ಸಲೀಸಾಗಿ ಸಿಗೋದು ಇಷ್ಟೇ ಥತ್ ಇಷ್ಟೇ ಹರುಕು ಜೋಳಿಗೆಯಿದು ಏಷ್ಟು ಕಾಪಿಟ್ಟರು ಕಂಬನಿ ಝರಿಯಾಗಿ ಎದೆಯ ಇಕ್ಕಲುಗಳ ಬಳಸಿ ನೆಲವನಪ್ಪುತಿಹುದು.. 🖤 #ಖಾಲಿಫಕೀರ #ವೀ_ಪದಗಳು #yqjogi
🖤 #ಖಾಲಿಫಕೀರ #ವೀ_ಪದಗಳು #yqjogi
read moreಆಗಂತುಕ
ನಾ ಸದಾ ನಶೆಯಲ್ಲೆ ತೇಲುತ್ತಿರುವೆ ಅವಳೊಲವಲ್ಲಿ ಇಲ್ಲವೇ ಇವಳ ಅಮಲಲ್ಲಿ.. ದೇಹಕ್ಕೆ ನೀರು ತುಂಬಾನೇ ಮುಖ್ಯ ಅಂತೆ ಅದ್ಕೆ ಕುಡಿತಾ ಇರಿ "ನೀರಾ" 😜 #ನಶೆ #ವೀ_ಪದಗಳು #yqjogi
ದೇಹಕ್ಕೆ ನೀರು ತುಂಬಾನೇ ಮುಖ್ಯ ಅಂತೆ ಅದ್ಕೆ ಕುಡಿತಾ ಇರಿ "ನೀರಾ" 😜 #ನಶೆ #ವೀ_ಪದಗಳು #yqjogi
read moreಆಗಂತುಕ
ಒಮ್ಮೊಮ್ಮೆ ಬದುಕು ತೀರಾ ಶೋಚನೀಯ ಇನ್ನೊಮ್ಮೆ ಮಲ್ಲಿಗೆ ಮೊಗ್ಗು ಬಿರಿದ ಘಮಲು ಹೆಚ್ಚಾನೆಚ್ಚು ಗಡಿಯಾರದ ಮೊನಚಾದ ಮುಳ್ಳುಗಳು ಸಮಯ ಗೋಚರಿಸಿದಕ್ಕಿಂತ ಚುಚ್ಚಿದ್ದೆ ಗುರುತು ಟೈಂ ಅನ್ನೋದು ಪಕ್ಕ ಫೋರ್ ಟ್ವೆಂಟಿ ಕಣ್ರೀ ⌛ #ಸಮಯ #ವೀ_ಪದಗಳು #yqjogi
ಟೈಂ ಅನ್ನೋದು ಪಕ್ಕ ಫೋರ್ ಟ್ವೆಂಟಿ ಕಣ್ರೀ ⌛ #ಸಮಯ #ವೀ_ಪದಗಳು #yqjogi
read moreಆಗಂತುಕ
ಹುಂಬು ಮನದ ನಿರ್ವಿಕಾರ ಭಾವಗಳ ಬಲೆಯೊಳಗೆ ಹೊನ್ನ ಸ್ವಪ್ನಗಳು ಕೂಡಾ ಬಂಧಿಯಾದ ಮತ್ಸ್ಯಗಳು ಬೆಸ್ತನ್ಯಾರಿಲ್ಲಿ ಮನದಂಡಲೆಯ ಮುನ್ನೀರಿನಲಿ?? 🎣 #ನಿರ್ವಿಕಾರ #ವೀ_ಪದಗಳು #yqjogi
🎣 #ನಿರ್ವಿಕಾರ #ವೀ_ಪದಗಳು #yqjogi
read moreಆಗಂತುಕ
ಕತ್ತಲೆತ್ತೆತ್ತಲು ಕಣ್ಣರಳಿಸಿರಲು ಛೇ ಇದೆಂಥಾ ಕನಸು! ಈ ಇರುಳ ಬಾಳಿಗೆ ಬೆಳದಿಂಗಳ ಬೆಳಕೆ ಜೊತೆಗೂಡಿರಲು ಇನ್ನೇಲ್ಲಿ ಕತ್ತಲೆ; ಸುತ್ತಲೂ ಅವಳೊಲವ ಪ್ರಭೆಯ ಪ್ರಖರತೆಯಿರಲು.. ಕಳ್ದೊಗಿದ್ದೆ ಕ್ಷಮೆಯಿರ್ಲಿ🙏 ನಿದ್ದೆಯಿರದ ರಾತ್ರಿ ನೆನೆದ ನಲ್ಮೆಯ ಮನಗಳಿಗೆಲ್ಲ ಹೃದಯಾಂತರಾಳದ ನಮನಗಳು❤️ #ಪ್ರಭೆ #ರಾತ್ರಿ
ಕಳ್ದೊಗಿದ್ದೆ ಕ್ಷಮೆಯಿರ್ಲಿ🙏 ನಿದ್ದೆಯಿರದ ರಾತ್ರಿ ನೆನೆದ ನಲ್ಮೆಯ ಮನಗಳಿಗೆಲ್ಲ ಹೃದಯಾಂತರಾಳದ ನಮನಗಳು❤️ #ಪ್ರಭೆ #ರಾತ್ರಿ #yqkannada #yqjogi #ವೀ_ಪದಗಳು
read moreಆಗಂತುಕ
ಅನಧಿಕೃತ ಭಾವಗಳಿಂದಾಗಿದೆ ಹಾರ್ಟು ಎಕ್ಸ್ಟ್ರಾ ಸೈಜು ಆನಂದವಾಗಿಡೋಕೆ ಅದ್ಕೂ ಮಾಡ್ಬೇಕೀಗಾ ಎಕ್ಸರ್ಸೈಜು ಇವತ್ ವರ್ಲ್ಡ್ ಹಾರ್ಟ್ ❤️ ಡೇ ಅಂತೆ ಇರೋದ್ ಒಂದ್ ಹೃದಯ ಎಲ್ರೂ ನೆಟ್ಟಗ್ ಇಟ್ಟ್ಕೊಳ್ರಪ್ಪೋ ಅದ್ನು ಚೂರು ಕೇರ್ ಮಾಡಿ ಹೃತ್ಕರ್ಣ ಹೃತ್ಕುಕ್ಷಿ ಅಭಿಧಮನಿ ಅಪಧಮನಿ ಇನ್ನೂ ಏನೇನೋ ಇವೆ ಉಸ್ರು ತಗೊಂಡು ಬ್ಲಡ್ ಪಂಪ್ ಮಾಡಿ ಅದು ಬಡ್ಕೊಂಡು ನಮ್ಮನ್ನ ಬದುಕಿಸ್ತಿದೆ ಹಾಳು ಮೂಳು ವಿಚಾರಗಳಿಗೆ ತಲೆ ಕೆಡಿಸಿಕೊಂಡು ಅದ್ಕೆ ಜಾಸ್ತಿ ಪ್ರೆಷರ್ ಕೊಟ್ಟು ಹಾಳ್ ಮಾಡ್ಕೊಳೋದ್ ಬೇಡ ಬೀ ಹ್ಯಾಪಿ ಯಾವಾಗ್ಲೂ ನಗ್ ನಗ್ತಾ ಇರಿ ನನ್ ನೆನ್ಸ್ಕೊಂಡ ಎಲ್ಲಾ ಹೃದಯಗಳಿಗೂ ಧನ್ಯವಾದಗಳು❤️
ಇವತ್ ವರ್ಲ್ಡ್ ಹಾರ್ಟ್ ❤️ ಡೇ ಅಂತೆ ಇರೋದ್ ಒಂದ್ ಹೃದಯ ಎಲ್ರೂ ನೆಟ್ಟಗ್ ಇಟ್ಟ್ಕೊಳ್ರಪ್ಪೋ ಅದ್ನು ಚೂರು ಕೇರ್ ಮಾಡಿ ಹೃತ್ಕರ್ಣ ಹೃತ್ಕುಕ್ಷಿ ಅಭಿಧಮನಿ ಅಪಧಮನಿ ಇನ್ನೂ ಏನೇನೋ ಇವೆ ಉಸ್ರು ತಗೊಂಡು ಬ್ಲಡ್ ಪಂಪ್ ಮಾಡಿ ಅದು ಬಡ್ಕೊಂಡು ನಮ್ಮನ್ನ ಬದುಕಿಸ್ತಿದೆ ಹಾಳು ಮೂಳು ವಿಚಾರಗಳಿಗೆ ತಲೆ ಕೆಡಿಸಿಕೊಂಡು ಅದ್ಕೆ ಜಾಸ್ತಿ ಪ್ರೆಷರ್ ಕೊಟ್ಟು ಹಾಳ್ ಮಾಡ್ಕೊಳೋದ್ ಬೇಡ ಬೀ ಹ್ಯಾಪಿ ಯಾವಾಗ್ಲೂ ನಗ್ ನಗ್ತಾ ಇರಿ ನನ್ ನೆನ್ಸ್ಕೊಂಡ ಎಲ್ಲಾ ಹೃದಯಗಳಿಗೂ ಧನ್ಯವಾದಗಳು❤️ #yqkannada #cinemagraph #yqjogi #ವೀ_ಪದಗಳು #ಹೃದಯದಿನ
read moreಆಗಂತುಕ
#ರಾತ್ರಿ ಕತ್ತಲ ಕನವರಿಕೆಯ ಕನಸಿನಲಿ ಕೈಗೆಟುಕದ ಬೆಳಕಿನ ಹುಡುಕಾಟ.. 🥳😴😴 #ರಾತ್ರಿ #yqjogi #yqkannada #ವೀ_ಪದಗಳು
🥳😴😴 #ರಾತ್ರಿ #yqjogi #yqkannada #ವೀ_ಪದಗಳು
read moreಆಗಂತುಕ
#ಅಡ್ನಾಡಿ ಸಂಜೆ ಸಂಜೆ ಹೊತ್ತಲ್ಲಿ ತಂಗಾಳಿಯ ಸುಳಿಗೆ ಸಿಕ್ಕ ನೀನ್ನೆನಪುಗಳು ತೇಲಿ ನನ್ನೆದುರೇ ನುಸುಳಿ ತಬ್ಬಲೆತ್ನಿಸಿವೆ ತಬ್ಬಲಿಯಾದ ಮನವ ಅತ್ತಿತ್ತ ಹುಡುಕುತಿಹ ನೋಟಕೆ ನೀ ಎದುರಾಗದೆ ಇರುಳಾವರಿಸಿ ಇರಿಯುತಿದೆ ಇರಿತವೇನು ಹೊಸದಲ್ಲ ಎನಗೆ ಎದೆಯಂಗಳದಿ ನಿತ್ಯವೂ ನೆತ್ತರು ಬಸಿಯುತಿದೆ.. 🖤🖤 #ಅಡ್ನಾಡಿ_ಸಂಜೆ #yqjogi #yqkannada #ವೀ_ಪದಗಳು
🖤🖤 #ಅಡ್ನಾಡಿ_ಸಂಜೆ #yqjogi #yqkannada #ವೀ_ಪದಗಳು
read more