Find the Best ಜೀವದಜೊತೆಗಾರ Shayari, Status, Quotes from top creators only on Nojoto App. Also find trending photos & videos about
ಮೌನ
ಬಾಡಿ ಹೋದ ಮನದ ಭಾವಗಳಿಗೆಲ್ಲಾ..!! ನಿನ್ನೊಲವಿನ ಪನ್ನೀರ ಸಿಂಪಡಿಸಿ ಮತ್ತೆ ನಳನಳಿಸುವಂತೆ ಮಾಡಿದ ಅಮೃತವೇ ನೀ" ನನ್ನವನೇ" ಹೂಮನದ ಜೊತೆಗಾರ 💞 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ #ಜೀವದಜೊತೆಗಾರ #YourQuoteAndMine Collaborating with Ranju ಗೊಂಬೆ
ಹೂಮನದ ಜೊತೆಗಾರ 💞 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ #ಜೀವದಜೊತೆಗಾರ #YourQuoteAndMine Collaborating with Ranju ಗೊಂಬೆ
read moreರಂಜಿತಾ ಸೋಮಶೇಖರ್ ❤️
ಸಂಜೆಗತ್ತಲ ಸದ್ದು ಗದ್ದಲವದು ಪ್ರಶಾಂತವಾದಾಗಲೇ ಅರಿವಾದದ್ದು ನನ್ನವನೇ... 😉 ನಮ್ಮಿಬ್ಬರ ನಡುವಿನ ಅಂತರವದು ಆಂತರ್ಯದ ತುಂಬೆಲ್ಲ ತುಂಬಿಹೋಗಿ ಕೇವಲ ನಿನ್ಸನಿಹವನ್ನೇ ಬಯಸಿತ್ತು...!! ಸುರಿಯುವ ಮಳೆಹನಿಗೆ ಬೊಗಸೆಯೊಡ್ಡಿ ಬೊಗಸೆಯಲ್ಲಿ ಹಿಡಿದ ಮಳೆನೀರ ಹನಿಹನಿಯಲ್ಲೂ ಕೂಡ ನಿನ್ನಯ ಪ್ರತಿಬಿಂಬವನ್ನೇ ಹುಡುಕುತ್ತ ಮನವಿದು ನಿನ್ನೊಲವನ್ನೇ ಹಂಬಲಿಸಿತ್ತು... ❤💙 ನಿನ್ನೊಲವಿನ ಗುಂಗಿನಲ್ಲಿ ಬಂಧಿ ನಾ.... ❤💙 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಮನದಅಹವಾಲು #ಉಸಿರಿನೊಡೆಯ #ಜೀವದಜೊತೆಗಾರ
ನಿನ್ನೊಲವಿನ ಗುಂಗಿನಲ್ಲಿ ಬಂಧಿ ನಾ.... ❤💙 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಮನದಅಹವಾಲು #ಉಸಿರಿನೊಡೆಯ #ಜೀವದಜೊತೆಗಾರ
read moreರಂಜಿತಾ ಸೋಮಶೇಖರ್ ❤️
ನೀ... 😍🤩 ಎದೆಯಲ್ಹುದುಗಿದ ನಿಗೂಢ ರಹಸ್ಯವೆಂಬ ಹೂಹಂದರ ಅಪ್ಪಿತಪ್ಪಿಯೂ ನಿನ್ನ ನಾ ಮನದಿಂದ್ಹೊರಗೆಳೆದು.! ಬಯಲು ಮಾಡಿ ತ್ಯಾಗಮಯಿ ಎನುವ ಕುಂಟು ನೆಪದಿ ; ಮಾಡಲಾರೆ ನಿನ್ನೊಲವ ಇನ್ನಾರಿಗೂ "ಹಸ್ತಾಂತರ"..❤️💙 ಎದೆಯಾಳದೊಲವು.. ❤️💙 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನೊಲವು_ಅರವಳಿಕೆ #ಮನದೊಡೆಯ #ಜೀವದಜೊತೆಗಾರ
ಎದೆಯಾಳದೊಲವು.. ❤️💙 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನೊಲವು_ಅರವಳಿಕೆ #ಮನದೊಡೆಯ #ಜೀವದಜೊತೆಗಾರ
read moreರಂಜಿತಾ ಸೋಮಶೇಖರ್ ❤️
ಕೇಳಿಲ್ಲಿ ನನ್ನೀ ಸಿಂಧೂರದೊಡೆಯನೇ..😘🙈💓 ಇಗೋ ನನ್ ಲಜ್ಜೆಯ ತೊರೆದು ನಿನ್ ಸನಿಹಕೆ ಸನಿಹವಾಗಿ ನಿನ್ ಹೆಜ್ಜೆಯ ಜೊತೆ ಹೆಜ್ಜೆಯ ಬೆಸೆಯುವೆನು 👣 ನೀ ಬಯಸಿ ಬಿತ್ತಿದ ನಮ್ಮೀ ಒಲವ ಸಸಿಯ ಹೊಂಗನಸ ನೀರುಣಿಸಿ ಹೆಮ್ಮರವಾಗಿಸುವೆನು.. ಸದಾ ನಿನಗೆ ನೆರಳಾಗುವೆನು.. ❤️💙 Pc : Pinterest ❤️ ನಿನಗಾಗಿ ಕೂಡಿಟ್ಟ ಕನಸುಗಳು.!😘❤️ #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಮನದಿನಿಯ #ಜೀವದಜೊತೆಗಾರ #ಬಾಳಿನದೊರೆ #ಜೀವದೊಲವು
Pc : Pinterest ❤️ ನಿನಗಾಗಿ ಕೂಡಿಟ್ಟ ಕನಸುಗಳು.!😘❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಮನದಿನಿಯ #ಜೀವದಜೊತೆಗಾರ #ಬಾಳಿನದೊರೆ #ಜೀವದೊಲವು
read moreರಂಜಿತಾ ಸೋಮಶೇಖರ್ ❤️
ಹುಚ್ಚಾಗಿ ನಿನ್ನ ಪ್ರೀತ್ಸೋ ಈ ಹುಚ್ಚಿಗೆ ನೀ ಮಾಡೋ ಮುದ್ದಾದ ಮುದ್ದು ಬಲು ಅಚ್ಚುಮೆಚ್ಚು.. 🙈 ಹೆಚ್ಚೇನು ಕೇಳಲಾರೆ ಮನಸಾರೆ ನನ್ನವಳೇ ಎಂದೊಮ್ಮೆ ಕೂಗಿದರೆ ಸಾಕು ನಾ ಅಳಿಯುವ ಕೊನೆಘಳಿಗೆಯವರೆಗೂ ಈ ಜೀವಕಿಂತಲೂ ಮಿಗಿಲಾಗಿ ಜೋಪಾನ ಮಾಡುವೆ ನಿನ್ನ ನಾ ನನ್ನೊಲವೇ.. 😘❤️ Pc : Pinterest ❤️ ನಿಜವ ಒಪ್ಪಿಕೋ ನಾ ನಿನ್ನವಳು ಎನುತ ಮನಸಾರೆ ಅಪ್ಪಿಕೋ.. 💕 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು #ನನ್ನವನು #ಕನಸ_ನಾವಿಕ #ಜೀವದಜೊತೆಗಾರ
Pc : Pinterest ❤️ ನಿಜವ ಒಪ್ಪಿಕೋ ನಾ ನಿನ್ನವಳು ಎನುತ ಮನಸಾರೆ ಅಪ್ಪಿಕೋ.. 💕 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು #ನನ್ನವನು #ಕನಸ_ನಾವಿಕ #ಜೀವದಜೊತೆಗಾರ
read moreರಂಜಿತಾ ಸೋಮಶೇಖರ್ ❤️
ನಿನ್ನೊಡನೆ ಹಸ್ತಲಾಘವ ಮಾಡಿದಾಗಲೆಲ್ಲ ಮನವಿದು ನವಿಲಿನಂತೆ ನರ್ತಿಸುತಿತ್ತು..💝 ಬಹುಷಃ ಮನಸ್ಸಿಗಾಗಲೇ ಅರಿವಾಗಿ ಹೋಗಿತ್ತು ನನ್ನೀ ಕರಗಳ ಹಿಡಿವ ಕೈಯದು ನಿನದೇ ಆಗಿತ್ತು..💖 Pc : Pinterest 💓 ಲೋ ಹುಡ್ಗ ನನ್ನೀ ಕೈ ಹಿಡಿಯೋವ್ನು ನೀನೇ ಜೀವನದುದ್ದಕ್ಕೂ ಕೈ ಹಿಡಿದು ನಡೆಸೋವ್ನು ಕೂಡಾ ನೀನೇ ಕಣೋ "ನನ್ನವನೇ" 💕 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡಕವನಗಳು #ಜೀವದಜೊತೆಗಾರ #ಉಸಿರ_ಹೊಣೆಗಾರ #ಮನದ_ವಾರಸ್ಧಾರ #ಪ್ರೇಮದ_ಹರಿಕಾರ
Pc : Pinterest 💓 ಲೋ ಹುಡ್ಗ ನನ್ನೀ ಕೈ ಹಿಡಿಯೋವ್ನು ನೀನೇ ಜೀವನದುದ್ದಕ್ಕೂ ಕೈ ಹಿಡಿದು ನಡೆಸೋವ್ನು ಕೂಡಾ ನೀನೇ ಕಣೋ "ನನ್ನವನೇ" 💕 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡಕವನಗಳು #ಜೀವದಜೊತೆಗಾರ #ಉಸಿರ_ಹೊಣೆಗಾರ #ಮನದ_ವಾರಸ್ಧಾರ #ಪ್ರೇಮದ_ಹರಿಕಾರ
read moreರಂಜಿತಾ ಸೋಮಶೇಖರ್ ❤️
ನೀನೊಂತರ ನನ್ನುಸಿರಿನ ಉಸಿರಾಟ ಕಣೋ..! ಕೊಂಚವೇ ಕೊಂಚ ನಿನ್ನುಸಿರಿನ ಸರಬರಾಜು ನನ್ನುಸಿರಿಗೆ ಏರು_ಪೇರಾದ್ರೂ ಈ ಉಸಿರೇ ನಿಂತೋಗತ್ತೆ..💖 Pc : Pinterest ❤️ ನನ್ನುಸಿರಿನೊಡೆಯ ನೀ ನನ್ನವನೇ 😘 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಪ್ರೇಮಾಂಮೃತ #ಒಲವ_ಸಾಲು #ಜೀವದಜೊತೆಗಾರ #ಬಾಳ_ಕಥೆಗಾರ
Pc : Pinterest ❤️ ನನ್ನುಸಿರಿನೊಡೆಯ ನೀ ನನ್ನವನೇ 😘 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಪ್ರೇಮಾಂಮೃತ #ಒಲವ_ಸಾಲು #ಜೀವದಜೊತೆಗಾರ #ಬಾಳ_ಕಥೆಗಾರ
read moreರಂಜಿತಾ ಸೋಮಶೇಖರ್ ❤️
ನೀಲಗಗನದ ತುಂಬೆಲ್ಲ ನಿನದೇ ನಕ್ಷತ್ರಗಳ ಸಾಲು ಸಾಲಿನ ಹೊಳಪು..! ಹಾಗಿದ್ದರೂ ಬೇಕಂತಲೇ ಉತ್ತು ಬಿತ್ತುಬಿಟ್ಟೆ ನೀ ನನ್ನೀ ಹೃದಯವೆಂಬ ಹಿತ್ತಲಲ್ಲಿ ನಿನ್ನೊಲವಿನದೇ ವ್ಯಯರಾದ ಒನಪು 🙈💝 Pc : Pinterest 💓 ನೀನೊಂತರ ಹೃದಯದ ಅಚ್ಚರಿ.. 🙈 ಅಪ್ಪಿ ತಪ್ಪಿಯೂ ಆಗದಿರು ನೀ ನನ್ನೊಲವಿನ ಶಾಲೆಗೆ ಗೈರುಹಾಜರಿ 💝 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಒಲವು #ಜೀವದಜೊತೆಗಾರ #ಉಸಿರ_ಹಸಿರು #ಬಾಳಿನ_ಬೆಳಕು
Pc : Pinterest 💓 ನೀನೊಂತರ ಹೃದಯದ ಅಚ್ಚರಿ.. 🙈 ಅಪ್ಪಿ ತಪ್ಪಿಯೂ ಆಗದಿರು ನೀ ನನ್ನೊಲವಿನ ಶಾಲೆಗೆ ಗೈರುಹಾಜರಿ 💝 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಒಲವು #ಜೀವದಜೊತೆಗಾರ #ಉಸಿರ_ಹಸಿರು #ಬಾಳಿನ_ಬೆಳಕು
read moreರಂಜಿತಾ ಸೋಮಶೇಖರ್ ❤️
ಸುತ್ತಲೂ ಕಗ್ಗತ್ತಲು ಕವಿದು ಅತಿತ್ತ ಮುತ್ತಲು..! ನನ್ನಿನಿಯನೇ ನೀನಿರಲು ನನ್ಬಳಿ ಸಂಜೆಗತ್ತಲೂ ಸಹಾ ; ಹೆದರಿಹುದು ನಿನ್ನವಳ ಸೋಕಲು 🙈💝😘 ಉನ್ಮಾದದ ಮತ್ತು ಅವನೆನ್ನ ಸ್ವತ್ತು ಎಂಬುದು ಅದಾಗಲೇ ನನಗೆ ಅರಿವಾಗಿತ್ತು 🤩 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಒಲವ_ನಾದ #ಜೀವದಜೊತೆಗಾರ #ಸಂತಸದ_ಹೊನಲು #ಅವನು_ನನ್ನೊಡನಿರಲು
ಉನ್ಮಾದದ ಮತ್ತು ಅವನೆನ್ನ ಸ್ವತ್ತು ಎಂಬುದು ಅದಾಗಲೇ ನನಗೆ ಅರಿವಾಗಿತ್ತು 🤩 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಒಲವ_ನಾದ #ಜೀವದಜೊತೆಗಾರ #ಸಂತಸದ_ಹೊನಲು #ಅವನು_ನನ್ನೊಡನಿರಲು
read moreರಂಜಿತಾ ಸೋಮಶೇಖರ್ ❤️
ಕಮರಿಹೋದ ಕಲ್ಪನೆಯ ಕನಸುಗಳಿಗೆಲ್ಲ..! ನಿನ್ನೊಲವ ಹೊಂಗನಸ ಹೂಮಳೆಯ ಸುರಿಸಿ ; ಮರುಜೀವ ನೀಡಿದ ದಿವ್ಯಸಂಜೀವಿನಿ ನೀ "ನನ್ನವನೇ" 💝 ಹೂಮನದ ಜೊತೆಗಾರ 💞 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ #ಕನಸುನನಸು #ಜೀವದಜೊತೆಗಾರ
ಹೂಮನದ ಜೊತೆಗಾರ 💞 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ #ಕನಸುನನಸು #ಜೀವದಜೊತೆಗಾರ
read more