Find the Best ಮುಗ್ದತೆಯ_ಹೂಮನ Shayari, Status, Quotes from top creators only on Nojoto App. Also find trending photos & videos about
ರಂಜಿತಾ ಸೋಮಶೇಖರ್ ❤️
🧡 ಹುಟ್ಟುಹಬ್ಬದ ಶುಭಾಶಯಗಳು ನವೀ ಕವಿಗೆ ❤ ಸ್ವಲ್ಪ ಅಡಿಬರಹದತ್ತ ಕಣ್ಹಾಯಿಸಿ ಹಾರೈಸಿಬಿಡಿ ಒಮ್ಮೆ ಹಾಗೆ 🥰❣️ Dedicating a #testimonial to ನವೀ ಕವಿತೆ✍🏻 ನವೀನತೆಯ ನೇಕಾರ, ಮುಗ್ದ ಮನದ ಸಾಹುಕಾರ ಎಲ್ಲರಲ್ಲೂ ಒಲವನ್ನೇ ಬಿತ್ತುವ ಇವನ ಮಮಕಾರ.. ಸಾಲದು ಸಹಸ್ರಾರು ಪದಗಳು ಬಣ್ಣಿಸಲು ಇವನನ್ನು ಎರವಲು ಪಡೆಯಬೇಕಿದೆ ಮೆಚ್ಚುತ ಗುಣವನ್ನು... 🥰
Dedicating a #testimonial to ನವೀ ಕವಿತೆ✍🏻 ನವೀನತೆಯ ನೇಕಾರ, ಮುಗ್ದ ಮನದ ಸಾಹುಕಾರ ಎಲ್ಲರಲ್ಲೂ ಒಲವನ್ನೇ ಬಿತ್ತುವ ಇವನ ಮಮಕಾರ.. ಸಾಲದು ಸಹಸ್ರಾರು ಪದಗಳು ಬಣ್ಣಿಸಲು ಇವನನ್ನು ಎರವಲು ಪಡೆಯಬೇಕಿದೆ ಮೆಚ್ಚುತ ಗುಣವನ್ನು... 🥰 #naveenroyal #ನವೀಕವಿತೆ #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #ನಿಷ್ಕಲ್ಮಶ_ಜೀವ #ಮುಗ್ದತೆಯ_ಹೂಮನ #ಹಸನ್ಮುಖಿ_ಸ್ನೇಹಿ
read moreರಂಜಿತಾ ಸೋಮಶೇಖರ್ ❤️
ಕಗ್ಗಂಟಾಗಿ ಬಿಕ್ಕುವ ಭಾಂಧವ್ಯದಲೆಯ ಬೇಗುದಿಯಲ್ಲೂ ಮನಕೆ ಹಿತವಾದ ತಂಗಾಳಿಯನ್ತೀಡುವ ನಿರಾಳತೆಯ ನಿರ್ಲಿಪ್ತದೊಲವಿನ ಭಾವ... ನೀ.! "ನನ್ನೊಲವೇ".. ❤️💙 Its you SINDHU RAJ ❤️😘 #ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ನಿನ್ನೊಲವು #ಮುಗ್ದತೆಯ_ಹೂಮನ #ಕಂದನ_ಆಲಿಂಗನ
Its you SINDHU RAJ ❤️😘 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ನಿನ್ನೊಲವು #ಮುಗ್ದತೆಯ_ಹೂಮನ #ಕಂದನ_ಆಲಿಂಗನ
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited