Nojoto: Largest Storytelling Platform

Best ಮನ Shayari, Status, Quotes, Stories

Find the Best ಮನ Shayari, Status, Quotes from top creators only on Nojoto App. Also find trending photos & videos about ಮನಸು ಮಲ್ಲಿಗೆ, ಮನೆಯ ವಾಸ್ತು, ಮನೆ ಮದ್ದು, ಮನವಿ ಪತ್ರ, ಮನರಂಜನಾ ಸುದ್ದಿ,

  • 22 Followers
  • 46 Stories

Sri

#ಮನ ಬಂದಂತೆ ಬದುಕು# #ಕಾವ್ಯ

read more

ರಘು ಶಿವಸ್ವಾಮಿ

#anjalishidling #saachi_thoughts #yqjogi #yqkannadaquotes #ಮಸಣ #ಮನ #YourQuoteAndMine Collaborating with Anjali shidling

read more
ಮನದ ಮಂದಿರದಲಿ
ನೆನಪಿನ ಬುನಾದಿ... #anjalishidling #saachi_thoughts #yqjogi #yqkannadaquotes #ಮಸಣ #ಮನ   #YourQuoteAndMine
Collaborating with Anjali shidling

ರಘು ಶಿವಸ್ವಾಮಿ

ಎಲ್ಲವನ್ನೂ ಹೊರಚೆಲ್ಲಿ. #ಮನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
•ನೂರೆಂಟು ಭಾವನೆಗಳು,
•ನೂರೆಂಟು ವೇದನೆಗಳು,
•ನೂರೆಂಟು ಕನಸುಗಳು,
•ನೂರೆಂಟು ನೆನಪುಗಳು,
•ನೂರೆಂಟು ಆಶ್ಚರ್ಯದ ಸಂಗತಿಗಳು,
•ನೂರೆಂಟು ಸತ್ಯಕ್ಕೆ ದೂರವಾದ ವಿಚಾರಗಳು,
ಆದರೆ ಎಲ್ಲವನ್ನು ಹೊರಚೆಲ್ಲಲಾಗುವುದಿಲ್ಲ.  ಎಲ್ಲವನ್ನೂ ಹೊರಚೆಲ್ಲಿ. 

#ಮನ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಮೌನ

ಅವಳು ಅಂದ ಚಂದ ಮಿಶ್ರಿತ ಚಿನ್ನದಂತ ಕುವರಿ😍 #ಅವಳು #ನಗು #ಮನ #ಒಡತಿ #yqkannada #yqjogi #naveenroyal #YourQuoteAndMine Collaborating with ನವೀ ಕವಿತೆ✍🏻

read more
ಅವನು ಅಪರೂಪದ
ಮುಗ್ಧ ಮನದ ಒಡೆಯ
ಸ್ನೇಹ ಪ್ರೀತಿ ತುಂಬಿದ
ಹೃದಯದ ಅರಸ ಅವಳು ಅಂದ ಚಂದ ಮಿಶ್ರಿತ ಚಿನ್ನದಂತ ಕುವರಿ😍

#ಅವಳು #ನಗು #ಮನ #ಒಡತಿ #yqkannada #yqjogi #naveenroyal  #YourQuoteAndMine
Collaborating with ನವೀ ಕವಿತೆ✍🏻

ಮೌನ

#anjalishidling #saachi_thoughts #yqjogi #yqkannadaquotes #ಮನ #YourQuoteAndMine Collaborating with Anjali shidling

read more
ಹೃದಯದ ರಂಗಸ್ಥಳದಲಿ
ನೋವುಗಳ ನರ್ತನ #anjalishidling #saachi_thoughts #yqjogi #yqkannadaquotes #ಮನ  #YourQuoteAndMine
Collaborating with Anjali shidling

ಮೌನ

ಎಲ್ಲವನ್ನೂ ಹೊರಚೆಲ್ಲಿ. #ಮನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ವಿವರಿಸಲಾಗದ ಭಾವಗಳು
ಮೌನವಾದ ಮಾತುಗಳು
ಆಗಾಗ ಕಾಡುವ ನೆನಪುಗಳು
ಬಿಟ್ಟು ನಡೆದರು ಅಂಟಿಕೊಂಡ ಬಂಧಗಳು
ಕಾಲನ ಉತ್ತರಕ್ಕೆ ಕಾಯುತ್ತಿರುವ ಪ್ರಶ್ನೆಗಳು ಎಲ್ಲವನ್ನೂ ಹೊರಚೆಲ್ಲಿ. 

#ಮನ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

d.p cherie

ನನ್ನಂತರಾಳ.. #dpcherie #ಅಂತರಾಳ #ಮನ #ನಾನು #yqjogi_kannada #yqkannada

read more
ಸುಡುಬಿಸಿಲಿಗೆ ಬೆವರಾಗಲಿಲ್ಲ,
ಇಬ್ಬನಿಯೊಳು ನಡುಗಲಿಲ್ಲ,
ಬೆಂಕಿಯೆದುರು ಬೆಂಡಾಗಲಿಲ್ಲ,
ಅತಿವೃಷ್ಟಿಗೆ ಹೆದರಲಿಲ್ಲ,

ಮತ್ತಾವುದೋ ದಿವ್ಯ ಶಕ್ತಿಯಲ್ಲ,,
ಅದು.. ನನ್ನಂತರಾಳ...

ಯಾರೆಷ್ಟೇ ಅಲ್ಲಗಳೆದರೂ,
ಕುಗ್ಗದೆ ಮುನ್ನುಗ್ಗುವ ಸೈನ್ಯವದು... ನನ್ನಂತರಾಳ..
#dpcherie #ಅಂತರಾಳ #ಮನ #ನಾನು #yqjogi_kannada #yqkannada

d.p cherie

ಪ್ರೇಮಿ... #dpcherie #mylines #lovequotes #ಮನ #yqjogi_kannada #ಬರವಣಿಗೆ #ನೆನಪು

read more
ನಿನ್ನ ಕಾಯುವ ಮನಕೆ,
ನಿನ್ನನು ಕಳೆದುಕೊಳ್ಳುವ ಅಂಜಿಕೆ!!!
ನಿಜ ಪ್ರೇಮಿಯ
ಸಹಜ ಗುಣ...! ಪ್ರೇಮಿ...
#dpcherie #mylines #lovequotes #ಮನ #yqjogi_kannada #ಬರವಣಿಗೆ #ನೆನಪು

Shruthi

ಎಲ್ಲವನ್ನೂ ಹೊರಚೆಲ್ಲಿ. #ಮನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೂರೊಂದು ಉತ್ತರ 
  ಸಿಗದ ಪ್ರಶ್ನೆಗಳು.....  ಎಲ್ಲವನ್ನೂ ಹೊರಚೆಲ್ಲಿ. 

#ಮನ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

#ಹೈಕು #ಮರೆಯಾದ #ಕ್ಷಣ #ಮೌನ #ಮನ #yqjogi #yqmarutid #YourQuoteAndMine Collaborating with S M ವಿಶ್ವಕರ್ಮ Collaborating with ಮಾರುತಿ ಡಿ

read more
*ಹೈಕು*

ಮೌನಿಯಾದೆ ನಾ 
ಮೌನದಲೇ ನಿನ್ಜೊತೆ 
ಮಾತಾಡಿಹೆ ನಾ..! #ಹೈಕು #ಮರೆಯಾದ #ಕ್ಷಣ #ಮೌನ #ಮನ  #yqjogi #yqmarutid #YourQuoteAndMine
Collaborating with S M ವಿಶ್ವಕರ್ಮ 
Collaborating with ಮಾರುತಿ ಡಿ
loader
Home
Explore
Events
Notification
Profile