Nojoto: Largest Storytelling Platform

Best Veeresh Shayari, Status, Quotes, Stories

Find the Best Veeresh Shayari, Status, Quotes from top creators only on Nojoto App. Also find trending photos & videos about veeresh kumar 10, veeresh kumar, veeresh song, veeresh malik, veeresh meaning,

  • 1 Followers
  • 28 Stories

ಆಗಂತುಕ

#ಜೀವನ#ಪ್ರಗತಿ#yqjogi#yqkannada#Veeresh _hanni

read more
ಇದಕಿನ್ನ ಒಳ್ಳೆಯ
ಬದುಕುಂಟು
ಅದನ್ನ ಪಡೆಯಲು
ಜೀವನವನ್ನೇ 
ಸವೆಸುವೆನು ಎಂಬ
ಮನಸ್ಸಿದ್ದರೆ
ಅದೇ ಪ್ರಗತಿಗೆ ನಾಂದಿ🆚 #ಜೀವನ#ಪ್ರಗತಿ#yqjogi#yqkannada#veeresh _hanni

ಆಗಂತುಕ

100th quote #Goals#Dreams#Veeresh hanni

read more
keep your energy focused on your goals and dreams,be an inspiration to others🆚 100th quote
#goals#dreams#veeresh hanni

ಆಗಂತುಕ

#ನಂಬಿಕೆ#ಸೇತುವೆ#yqjogi#yqkannada#Veeresh hanni

read more
ನಂಬಿಕೆ ಎನ್ನುವ ಸೇತುವೆ ಕುಸಿದ ಮೇಲೆ
ಕ್ಷಮೆಗಳ ಮಳೆಯೇ ಸುರಿದರು
ಪ್ರಯೋಜನವೇನು!!🆚 #ನಂಬಿಕೆ#ಸೇತುವೆ#yqjogi#yqkannada#veeresh hanni

ಆಗಂತುಕ

If they act like can live without you,
help them do it, 
don't force them to live with you.🆚 #feelings#yqbaba#yqenglish#veeresh hanni

ಆಗಂತುಕ

#ಜೀವನ#ಏಳು#ಬೀಳು#yqjogi#yqkannada#Veeresh hanni

read more
ಮಗುವು ಏಳದೆ ಬೀಳದೆ
ಮೈಯನ್ನು ಗಾಯಮಾಡಿಕೊಳ್ಳದೆ
ನೆಡೆಯುವುದನ್ನು ಕಲಿಯಲು ಸಾಧ್ಯವೆ?
ಬುದ್ದಿಯನ್ನು ಸಹ ತಡವರಿಸಿ,ಮುಗ್ಗರಿಸಿ
ಬಿದ್ದು- ಎದ್ದೇ ಕಲಿಯಬೇಕು. ಅದೇ
ಸೃಷ್ಟಿಯ ನಿಯಮ🆚 #ಜೀವನ#ಏಳು#ಬೀಳು#yqjogi#yqkannada#veeresh hanni

ಆಗಂತುಕ

#ಜಗ#ಮಗು#jqjogi#yqkannada#Veeresh hanni

read more
ಇಲ್ಲಿ ಯಾರೂ ನಿನ್ನ ಇಷ್ಟಪಡುತ್ತಿಲ್ಲ
ಅಂತ ಕೊರಗಬೇಡ,
ನೀನು ಹಡೆದವರಿಗೆ ಎಂದೆಂದೂ
ಮಗುವೆ!!
ನಿನ್ನ ರಗಳೆ ಕೇಳೋವಷ್ಟು ತಾಳ್ಮೆ
ಯಾರಿಗೂ ಇಲ್ಲ,
ಜಗಕೆ ನೀನೊಬ್ಬ ಸ್ಪರ್ಧಿ ಎದೆಗುಂದದೆ
ಮುನುಗ್ಗು🆚 #ಜಗ#ಮಗು#jqjogi#yqkannada#veeresh hanni

ಆಗಂತುಕ

#ಕಷ್ಟ#ದಯೆ#ದೇವರೇ#yqjogi#yqkannada#Veeresh hanni

read more
ಬರೋದೆಲ್ಲ ಬರಲಿ 
ದೇವರೇ ನಿನ್ನ ದಯೆ ಇರಲಿ,
ಕಷ್ಟ ಕೊಡಬೇಡ ಅಂತ 
ಕೇಳೋದಿಲ್ಲ, ಅದನ್ನ
ಎದುರಿಸೋ ಶಕ್ತಿ ಕೊಡು ಸಾಕು🆚 #ಕಷ್ಟ#ದಯೆ#ದೇವರೇ#yqjogi#yqkannada#veeresh hanni

ಆಗಂತುಕ

whatever comes,
let it come, 
what stays,let stay,
what goes,let it go,
stay stronger.💪🆚 #life#be_stronger#yqbaba#yqenglish#veeresh hanni

ಆಗಂತುಕ

#ಜೀವನ#ರಣರಂಗ#ಹೋರಾಟ#yqjogi#yqkannada#Veeresh hanni

read more
ರಣರಂಗದಲ್ಲಿ ‌ಕ್ಷತ್ರಿಯ ಹೋರಾಡುವ
ಮುನ್ನ ಕೊಲ್ಲಲೇ ,ಕೊಲೆಯಾಗಲೇ?
ಗೆಲ್ಲಲೇ ಇಲ್ಲಾ ಸೋಲಲೇ?
ಎಂದು ಲೆಕ್ಕಾಚಾರ ಹಾಕಿದ್ದಾರೆ
ಯಾವ ಯುದ್ದನೂ ಗೆಲ್ಲೋಕಾಗ್ತಿರಲಿಲ್ಲ!
ಜೀವನ ಅನ್ನೋ ಯುದ್ಧದಲ್ಲಿ 
ನಾವು ಕೂಡ ಹೋರಾಡಬೇಕು
ಸೋಲು ಗೆಲುವು ಲೆಕ್ಕ ಹಾಕಬಾರದು🆚
 #ಜೀವನ#ರಣರಂಗ#ಹೋರಾಟ#yqjogi#yqkannada#veeresh hanni

ಆಗಂತುಕ

#ಮನದ#ಮಾಲೀಕಳು#yqjogi#yqkannada#Veeresh hanni

read more
ಎನ್ನ ಮನದ ಮನೆಯ 
ಮಾಲೀಕಳು ನೀನು,
ಬಾಗಿಲು ತೆರೆದು 
ಕಾಯುತಿರುವೆ ನಾನು,
ಬಂದಿಲ್ಲಿ ನೆಲೆಸು
ನನ್ನ ಕನಸ ನನಸಾಗಿಸು🆚 #ಮನದ#ಮಾಲೀಕಳು#yqjogi#yqkannada#veeresh hanni
loader
Home
Explore
Events
Notification
Profile