Nojoto: Largest Storytelling Platform

Best napowrimokannada Shayari, Status, Quotes, Stories

Find the Best napowrimokannada Shayari, Status, Quotes from top creators only on Nojoto App. Also find trending photos & videos about nap time quotes for babies, take a nap quotes, the internship nap pod, nap meaning in hindi, funny nap time quotes,

  • 32 Followers
  • 151 Stories

ರಘು ಶಿವಸ್ವಾಮಿ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಆದಿನಗಳು #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಈ ದಿನಗಳು ಚೆಂದಾನೆ ‌ನಾವು ಹೊರ್ಗೆಲ್ಲು ಹೋಗ್ದೆ ಮನೇಲೆ ಇದ್ರೆ.
ಹೊರಗೇನಾದ್ರು ಹೋದ್ರೆ ನಾವು ಕಣ್ಣಾರೆ ನೋಡಿ ಅನುಭವಿಸ್ಬೇಕಾಗುತ್ತೆ ನರಕ ಯಾತನೆ.
ಆಯ್ಕೆ ನಿಮಗೆ ಬಿಟ್ಟಿದ್ದು, 
ಬೆಚ್ಚುಗ್ ಮನೆಲ್ ಇದ್ರೆ ಮುಂದಿನ್ ಜೀವ್ನ ನೋಡ್ಬೋದು, ಹೊರಗೋದ್ರೆ ಕೊರೋನ ನಮ್ಮ ಜೀವನವನ್ನ ಈ ಕ್ಷಣವೇ ಮುಗಿಸ್ಬೋದು. ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಆದಿನಗಳು #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಕೊರೊನಾರ್ಭಟ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಕೊರೋನದಿಂದ ತಪ್ಪುಸ್ಕೊಂಡು ಬದುಕಿ ಉಳುದ್ರೆ ದುನಿಯ,
ಕೊರೋನಾಗೆ ಸಿಗಾಕೊಂಡ್ ಸತ್ರೆ ಮಾಡ್ಬೇಕಾಗುತ್ತೆ ನಿನ್ ತಿಥಿಯ,
ನೀ ಉಷಾರಾಗಿ ಮನೆಲೆ ಇರೊ ಮಾರಾಯ.
 ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಕೊರೊನಾರ್ಭಟ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ನನ್ನಕನಸು #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಇನ್ನಷ್ಟು ದಿನ ಮೂಲೆಯಲ್ಲೆ ಕೂತಿರಲಿ,
ಯಾಕಂದ್ರೆ ಕನಸಿಗೂ ಕೂಡ ಸಾಂಕ್ರಾಮಿಕ ರೋಗ ಹರಡುವ ಲಕ್ಷಣಗಳು ಕಾಣ್ತಿದೆ.
ಕನಸು ಕಣ್ತೆರೆದಾಗ ಕೊರೋನ ಬಂದು ಕಣ್ಣೊಳಿಕ್ ನುಕ್ಕೊಬಿಟ್ರೆ ಕಷ್ಟ.
ನಾವು ಮನೆಲ್ ಇರೋಣ, ನಮ್ ಕನ್ಸು ಮೂಲೇಲ್ ಇರ್ಲಿ.
ಒಳ್ಳೆ ಸಮಯ ನಮ್ಗೂ ಬರುತ್ತೆ, ಅಲ್ಲಿ ತನ್ಕ ಸೇಫ್ ಆಗಿ ಇರೋಣ. ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ನನ್ನಕನಸು #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಬೆಲೆ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಮಾನವೀಯತೆ, ಪ್ರೀತಿ, ವಿಶ್ವಾಸ, ನಂಬಿಕೆ, ದಾನ...
ಇವುಗಳಿಗೆ ನಾವು ಈ ಪ್ರಪಂಚದಲ್ಲಿ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಬೆಲೆ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಜೊತೆಯಲಿ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಒಂದಾದ್ರೆ ಕೊರೋನ ಬತ್ತದೆ ಅಂತ ನಾನೆ ದೂರ ಇವ್ನಿ, 
ಕೊರೋನ ಹೋದ್ಮೇಲೆ ನಾವ್ ಮತ್ತೆ ಒಂದಾಗ್ತೀವಿ ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಜೊತೆಯಲಿ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಕುಗ್ಗದೆಬಗ್ಗದೆ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಕುಗ್ಗಿ ಬಗ್ಗಿದರೆ ಬೀದಿಲ್ ಹೋಗೊ ನಾಯಿಗಳೆಲ್ಲ ಚಾನ್ಸ್ ತಕೊಬಿಡ್ತವೆ. ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಕುಗ್ಗದೆಬಗ್ಗದೆ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ತಾತ್ಕಾಲಿಕಸುಖಗಳು #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ತಾತ್ಕಾಲಿಕ ಸುಖಕ್ಕಾಗಿ ತಾತನ ಕಾಲದ ತತ್ವಗಳನ್ನು ಮರೆಯುವುದು ತಪ್ಪು.
ಜೀವನ್ದಲ್ಲಿ ಸುಖ ಸಿಗ್ಲಿ, ಸಿಗ್ದೆ ಇರ್ಲಿ, 
ಬದುಕಿನ ಮೌಲ್ಯ, ಆದರ್ಶಗಳನ್ನು ಅರಿತು ಬದುಕುವುದು ಒಳ್ಳೇದು.
ಕ್ಷಣಿಕ ಸುಖಕ್ಕಾಗಿ ಸಣ್ಣತನಕ್ಕೆ ಇಳಿಬಾರ್ದು.
ನಿನ್ನಲ್ಲಿರೊ ಸಣ್ಣತನ ಕ್ಷಣಿಕ ಸುಖಕ್ಕಾಗಿ 
ನಿನ್ನ ಮಣ್ ತಿನ್ನೊ ಥರ ಮಾಡೋಕು ಮುನ್ನ ಎಚ್ಚೆತ್ತುಕೊ,
ಇಲ್ಲಾಂದ್ರೆ ಬೀದಿ ನಾಯಿಗಳು ಕೂಡ ನಿನ್ನ ನೋಡಿ
ಬೊಗ್ಳೋಕ್ ಶುರು ಮಾಡ್ಬಿಡ್ತವೆ. ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ತಾತ್ಕಾಲಿಕಸುಖಗಳು #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಮರೆಯಲ್ಲನಿನ್ನ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ಬೇಡುವೆನು ವರವನ್ನು ದೇವರಲಿ ನಿನ್ನನ್ನು,
ಕಡೆತನಕ ಮರೆಯದಿರು ನನ್ನ,
ನಾನೆಂದು ಮರೆಯೊಲ್ಲ ನಿನ್ನ,
ನೀನೆಂದು ನನ್ನೋಳೆ ಚಿನ್ನ.

 ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಮರೆಯಲ್ಲನಿನ್ನ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಕಾಲವಕಾಶ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ನಿಂಗ್ ಕಾಲಾವಕಾಶ ಕೊಟ್ಟು ಕೊಟ್ಟು ನನ್ ಜೀವ್ನದ ಕಾಲಾವಧಿನೆ ಮುಗ್ದೋಗಿದೆ,
ಇನ್ನೇನಿದ್ರು ಕಾಲನ ಕಾಲಿಗ್ ಅಡ್ಬಿದ್ದು ಶಿವನ್ ಪಾದ ಸೇರ್ಕೊಬೇಕ್ ಅಷ್ಟೇ. ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಕಾಲವಕಾಶ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಬೋಳಾದಮರ #napowrimokannada #NAPOWRIMO #yqjogi #collabwithjogi #YourQuoteAndMine Collaborating with YourQuote Jogi

read more
ನೋಡುವ ನೋಟ ಬದಲಾಗುವವರೆಗೂ ಆಡುವ ಮಾತಲ್ಲಿ ಹಿಡಿತವಿರುವುದಿಲ್ಲ,
ಬೋಳು ಮರ ಮುಂದೊಂದು ದಿನ ಚಿಗುರುವುದು ಎಷ್ಟು ಸತ್ಯವೋ, 
ಜನರು ಆ ಮರದ ಬಳಿ ಬಂದು ವಿಶ್ರಾಂತಿ ಪಡೆಯುವುದು ಕೂಡ ಅಷ್ಟೇ ಸತ್ಯ.
ಕೆಲವರ ಹಿಡಿತವಿಲ್ಲದ ಮಾತುಗಳೇ ಸೋತಿರುವ ಎಷ್ಟೋ ಜನಕ್ಕೆ ಸ್ಪೂರ್ತಿಯಾಗೋದು. ಪ್ರೀತಿಯ ಕವಿಗಳೆ, 

ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) 

ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. 

#ಬೋಳಾದಮರ #Napowrimokannada #Napowrimo #yqjogi #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile