Find the Best ranjuಗೊಂಬೆ Shayari, Status, Quotes from top creators only on Gokahani App. Also find trending photos & videos abouttook the ball and ran with it, no 1 yaari with rana, getting a train ran on you 10, short poem on ranjit singh in english, quotes on maharaja ranjit singh in punjabi,
ರಂಜಿತಾ ಸೋಮಶೇಖರ್ ❤️
ಉಸಿರ ತೆತ್ತು ಉಸಿರನಿತ್ತು ಉಸಿರಿರುವರೆಗೂ ಉಸಿರ ಕಾಯುವ ಉಸಿರದಾತೆಗೆ ಎನ್ನುಸಿರ ಖಾಯಂ ವಾರಸ್ದಾರಳಿಗೆ ಉಸಿರುಸಿರ ಏರಿಳಿತದಲ್ಲೂ ಉಸುರುವುದೊಂದೇ ಅಮ್ಮ ನಗುತಿರು ಎಂದೆಂದಿಗೂ... 😘 💞💞💞💞💞 Happy mother's day Maah! ❤💙 ಅದೆಷ್ಟೇ ನೋವುಗಳಿದ್ದರೂ ಸಹಿಸಿ.... ಅದೆಷ್ಟೇ ನಿಂದನೆಗಳು ಎದುರಾದರು ನಗುತಲಿ ಸ್ವೀಕರಿಸಿ.... ನಿಂದಿಸಿದ ನಿಂದಕರಿಗೂ ಒಳಿತನ್ನೇ ಬಯಸಿ.... ಮನದ ದುಗುಡವನ್ನೆಲ್ಲ ಬದಿಗಿರಿಸಿ.... ನಗು ನಗುತಲೆ ನೋವ ನುಂಗಿ ಜೀವನ ಸವೆಸಿದ ಜೀವಕೆ 😔 ಇನ್ನಾದರೂ ಶಾಶ್ವತ ನಗು ನೈಜತೆಯ ನಗು ಸಿಗುವಂತಾಗಲಿ... ಅರೋಗ್ಯದ ಸಂಪತ್ತು ಅಕ್ಷಯವಾಗಲಿ.... ನೆಮ್ಮದಿಯ ಕಣಜ ಸದಾ ಸಮೃದ್ಧವಾಗಿರಲಿ.... ❤
ಅದೆಷ್ಟೇ ನೋವುಗಳಿದ್ದರೂ ಸಹಿಸಿ.... ಅದೆಷ್ಟೇ ನಿಂದನೆಗಳು ಎದುರಾದರು ನಗುತಲಿ ಸ್ವೀಕರಿಸಿ.... ನಿಂದಿಸಿದ ನಿಂದಕರಿಗೂ ಒಳಿತನ್ನೇ ಬಯಸಿ.... ಮನದ ದುಗುಡವನ್ನೆಲ್ಲ ಬದಿಗಿರಿಸಿ.... ನಗು ನಗುತಲೆ ನೋವ ನುಂಗಿ ಜೀವನ ಸವೆಸಿದ ಜೀವಕೆ 😔 ಇನ್ನಾದರೂ ಶಾಶ್ವತ ನಗು ನೈಜತೆಯ ನಗು ಸಿಗುವಂತಾಗಲಿ... ಅರೋಗ್ಯದ ಸಂಪತ್ತು ಅಕ್ಷಯವಾಗಲಿ.... ನೆಮ್ಮದಿಯ ಕಣಜ ಸದಾ ಸಮೃದ್ಧವಾಗಿರಲಿ.... ❤
read moreರಂಜಿತಾ ಸೋಮಶೇಖರ್ ❤️
ನನ್ನೊಲುಮೆಯ ಮುದ್ದು ಕೃಷ್ಣ..! ನಿನ್ನೊಲವ ಸೆಲೆಯಲ್ಲೇ ಸೆರೆಯಾಯಿತೆನ್ನ ತನು ಮನ..! ಸ್ವಪ್ನಗಳ ಸನಿಹದಲ್ಲೇ ಸಂಚರಿಸಿತೆನ್ನ ಉಸಿರು ಸ್ಮರಿಸುತ ನಿನ್ನ ಹೆಸರು..! ಮನದಲೇನೋ ತಲ್ಲಣ ಹೊಂಗನಸ ಸಹಚಾರಿಯ ಸಹವಾಸವ ಬೇಡುತಿರಲು ಅವನೊಲವ ಮುದ್ದು ರಾಧೆಯ ಜೀವದ ಕಣ ಕಣ..! ಅವನನೇ ಬೆರೆಯಿತು ಅವಳ ಮನವು ಪ್ರತಿ ಕ್ಷಣ..! ಕೃಷ್ಣನೊಲವು ಸಿಂಪಡಿಸಿತು ಕೂಡಿಟ್ಟ ಒಲವನವನೆಲ್ಲ ಆಕರ್ಷಿಸುತ್ತ ಅವನೆಡೆಗೆ ಅವಳ ಚಿತ್ತವನ್ನ ♥️♥️ Pc : Pinterest ಕೃಷ್ಣನೊಲವು ಅವಳಿಗೆ ಮರೆಸಿತು ಜಗವೆಲ್ಲವು ♥️ #yqjogi #yqkannadaquote #ranjuಗೊಂಬೆ #ಕೃಷ್ಣೆಯೊಲವು #ಕೃಷ್ಣ_ನೀನಿರದೆ_ನಾನಿಲ್ಲ #ಕೃಷ್ಣಾತ್ಮಸಖೀ #ಕೃಷ್ಣನೇಸರ್ವ #ಕೃಷ್ಣಪ್ರಿಯೇ
Pc : Pinterest ಕೃಷ್ಣನೊಲವು ಅವಳಿಗೆ ಮರೆಸಿತು ಜಗವೆಲ್ಲವು ♥️ #yqjogi #yqkannadaquote ranjuಗೊಂಬೆ #ಕೃಷ್ಣೆಯೊಲವು #ಕೃಷ್ಣ_ನೀನಿರದೆ_ನಾನಿಲ್ಲ #ಕೃಷ್ಣಾತ್ಮಸಖೀ #ಕೃಷ್ಣನೇಸರ್ವ #ಕೃಷ್ಣಪ್ರಿಯೇ
read moreರಂಜಿತಾ ಸೋಮಶೇಖರ್ ❤️
ನಾ ನಿನ್ನೊಳು ಕಲೆತಿದ್ದೆ ನೀ ನನ್ನೊಳು ಬೆರೆತಿದ್ದೆ ಬೆರೆತು ಅರಿತು ನನ್ನನ್ನೇ ನಾನು ಮರೆತಿದ್ದೆ..! ಪ್ರೇಮದ ಬಂಧನದೊಳು ಬಂಧಿಯಾಗಿ ನಿನ್ನ ಹೃದಯ ಸಾಮ್ರಾಜ್ಯವನ್ನಾಳಲು ನಾನಂತೂ ಸಿದ್ಧವಾಗಿ ಹೋಗಿದ್ದೆ ಸಪ್ತಪದಿಯ ತುಳಿದು ಜೊತೆ ನಡೆದು ನಿನ್ನ ಹೃದಯದ ಪಟ್ಟದರಸಿಯಾಗಲು ಸಮ್ಮತಿಯ ನೀ ನೀಡಿದ್ದೆ..! ಮೂರು ಗಂಟಿನ ಬೆಸುಗೆಯ ಬೆಸೆಯಲು ನನ್ನರಸನೇ ನೀನೆಂದೋ ಸಜ್ಜಾಗಿ ಹೋಗಿದ್ದೆ ♥️ ಹೃದಯದರಸ ನನಸಾಗಿಸಿರುವೆ ನೀ ನಲ್ಲೆಯ ಸವಿಗನಸ ♥️ #yqjogi #yqkannadaquotes #ranjuಗೊಂಬೆ #ಗೆಳೆಯ #ಪ್ರಿಯಸಖ #ಆತ್ಮಬಂಧು #ಬಾಳಿನೊಡೆಯ #ಸಪ್ತಪದಿಯಸೂತ್ರದಾರ
ಹೃದಯದರಸ ನನಸಾಗಿಸಿರುವೆ ನೀ ನಲ್ಲೆಯ ಸವಿಗನಸ ♥️ #yqjogi #yqkannadaquotes ranjuಗೊಂಬೆ #ಗೆಳೆಯ #ಪ್ರಿಯಸಖ #ಆತ್ಮಬಂಧು #ಬಾಳಿನೊಡೆಯ #ಸಪ್ತಪದಿಯಸೂತ್ರದಾರ
read moreರಂಜಿತಾ ಸೋಮಶೇಖರ್ ❤️
ಚಿಪ್ಪಿನೊಳಗಿನ ಶ್ವೇತವರ್ಣದ ಮುತ್ತಂತೆ..! ನಾ ಸದಾ ಅಡಗಿರಬೇಕು ನಿನ್ನ ಹೃದಯದೊಳು ಸ್ವಾತಿ ಮುತ್ತಿನಂತೆ ♥️ Pc : Pinterest ಅವನೆನ್ನ ಹೃದಯದ ಹೃದಯವಾಸಿ ನಾನವನ ಹೃದಯದೊಳು ಒಲವಿನರಸಿ ♥️ #yqjogi #yqkannadaquotes #ranjuಗೊಂಬೆ #ಅವನೆನ್ನಸರ್ವಸ್ವ #ಪ್ರೀತಿಯೇ_ಜೀವಾಳ #ಹೃದಯದರಸ #ಜೀವದ_ಜೊತೆಯಲ್ಲಿ_ಸುತ್ತುವಾಸೆ #ಸಂಗಾತಿ_ಸಂಪ್ರೀತಿ
Pc : Pinterest ಅವನೆನ್ನ ಹೃದಯದ ಹೃದಯವಾಸಿ ನಾನವನ ಹೃದಯದೊಳು ಒಲವಿನರಸಿ ♥️ #yqjogi #yqkannadaquotes ranjuಗೊಂಬೆ #ಅವನೆನ್ನಸರ್ವಸ್ವ #ಪ್ರೀತಿಯೇ_ಜೀವಾಳ #ಹೃದಯದರಸ #ಜೀವದ_ಜೊತೆಯಲ್ಲಿ_ಸುತ್ತುವಾಸೆ #ಸಂಗಾತಿ_ಸಂಪ್ರೀತಿ
read moreರಂಜಿತಾ ಸೋಮಶೇಖರ್ ❤️
ಒಲವ ಹರ್ಷದ ವರ್ಷಧಾರೆ ಸುರಿಸು ನೀ ಒಮ್ಮೆ ಮೆಲ್ಲನೆ..! ಹೇಳಬೇಕಿರುವ ಮಾತೇ ಮರೆತಂತೆ ನಾ ನನ್ನೊಲವನೇ ನಿನಗೆ ಸಮರ್ಪಿಸುವೆ ಪ್ರಿಯಕರನೇ ♥️ ಪ್ರಿಯನ ಪ್ರೇಮದೊಲವೇ ಪ್ರೇಮದ ಕಾಣಿಕೆ ಬಣ್ಣಿಸಲೇನಿಲ್ಲ ಅವನಲ್ಲದೆ ಇನ್ನೇನು ಹೋಲಿಕೆ ♥️ #yqjogi #yqkannada #ranjuಗೊಂಬೆ #ಅವನೊಲವು #ಪ್ರೇಮದಪಯಣ #ಒಲವಬಂಧನ #ಆತ್ಮಸಖ #ಅನುರಾಗದದಿಬ್ಬಣ
ಪ್ರಿಯನ ಪ್ರೇಮದೊಲವೇ ಪ್ರೇಮದ ಕಾಣಿಕೆ ಬಣ್ಣಿಸಲೇನಿಲ್ಲ ಅವನಲ್ಲದೆ ಇನ್ನೇನು ಹೋಲಿಕೆ ♥️ #yqjogi #yqkannada ranjuಗೊಂಬೆ #ಅವನೊಲವು #ಪ್ರೇಮದಪಯಣ #ಒಲವಬಂಧನ #ಆತ್ಮಸಖ #ಅನುರಾಗದದಿಬ್ಬಣ
read moreರಂಜಿತಾ ಸೋಮಶೇಖರ್ ❤️
ಪ್ರೀತಿಯ ಮುದ್ದು ಸಹೋದರಿ ಹೃದಯವೈಶಾಲ್ಯತೆಯಲ್ಲಿ ವಿಶಾಲವಾಗಿರುವ ಶಾಲಿನಿಗೆ🌹 ಬರಹದ ಮೆರವಣಿಗೆಯಲ್ಲಿ ೧೦೦ ಬರಹಗಳ ಸನಿಹ ಸಾಗುತಿರುವ ಪ್ರೀತಿಯ ಸಹೋದರಿಗೆ ಹೃದಯಪೂರ್ವಕ ವಂದನೆಗಳು ♥️ ಪುಟ್ಟ ಪುಟ್ಟ ಹೆಜ್ಜಯನಿಡುತ ಬರಹದಿ 88 ಬರಹಗಳ ಸೊಗಸಾಗಿ ಪೂರೈಸಿದ ಚತುರೆ ಚಂದದ ಪದಗಳ ಚಂದಗಾಣಿಸಿ ಸಿಂಗರಿಸಿ ಸೊಬಗ ಹೆಚ್ಚಿಸುವ ನಲ್ಮೆಯ ಹೂಮನದ ತಾರೆ ಮೆಲ್ಲನೆ ಮನಕೆ ಲಗ್ಗೆಯಿಟ್ಟು ಹೃದಯಕ್ಕೆ ಕನ್ನ ಹಾಕಿದ ನನ್ನ ಮುದ್ದು ಸಹೋದರಿ ಬರಿವಣಿಗೆಯಲ್ಲಿ ಅತಿ ಬೇಗನೆ ಹಿಡಿತವ ಸಾಧಿಸಿ ಹಿತವೆನಿಸುವ ಪದಗಳ ಪೋಣಿಸಬಲ್ಲ ನನ್ನೊಲವಿನ ಕುವರಿ ನಿಷ್ಕಲ್ಮಶ ಮನದಿ ಎಲ್ಲರ ಪ್ರೋತ್ಸಹಿಸುವ ವಿಗ್ನನಿವಾರಕನ ಪರಮಭಕ್ತೆ ತಡೆಯಿರದೆ ಸಾಗುತಿರಲಿ ಬರಹ ಪಯಣ ಕಂದಮ್ಮ ಸದಾ ಜೊತೆಗಿರುವೆ ನೆರಳಿನಂತೆ ನಿನ್ನ ಹೆಜ್ಜೆ ಹೆಜ್ಜೆಗೂ ಹೂವ ಹಾಸುತಲಿ 😍😘💐 Dedicating a #testimonial to Shalini Achar ನಿರಂತರವಾಗಿ ಖುಷಿ ಖುಷಿಯಾಗಿ ಸಾಗಲಿ ಬರಹ ಪಯಣವಿದು ಮುದ್ದು ಕಂದ ❤️ ಹೃದಯಪೂರ್ವಕ ಅಭಿನಂದನೆಗಳು ಮತ್ತೊಮ್ಮೆ 💐💐🌹 #yqjogi #yqkannada #yqtestimonial #yqinspiration #yqwritings #shaliniachar #ranjuಗೊಂಬೆ
Dedicating a #testimonial to Shalini Achar ನಿರಂತರವಾಗಿ ಖುಷಿ ಖುಷಿಯಾಗಿ ಸಾಗಲಿ ಬರಹ ಪಯಣವಿದು ಮುದ್ದು ಕಂದ ❤️ ಹೃದಯಪೂರ್ವಕ ಅಭಿನಂದನೆಗಳು ಮತ್ತೊಮ್ಮೆ 💐💐🌹 #yqjogi #yqkannada #yqtestimonial #yqinspiration #yqwritings #shaliniachar ranjuಗೊಂಬೆ
read moreರಂಜಿತಾ ಸೋಮಶೇಖರ್ ❤️
ಒಪ್ಪಂದವಿಲ್ಲದೆ ನನ್ನೊಲವನು ಒಪ್ಪ ಓರಣವಾಗಿ ಒಲವಿನರಸನಿಗೆ ಉಡುಗೊರೆಯಾಗಿ ನೀಡ ಬಯಸಿಹೆನು ಒಲ್ಲದ ಮುನಿಸ ತೋರದೆ ಒಪ್ಪಿಬಿಡು ಒಲವಧಾರೆಯ ಒಲವ ಸಂಕೇತವಾಗಿ ನಿನಗೆ ಒಪ್ಪಿಸುವೆನು ಒಲವಿನೊಡೆಯನೇ ♥️ Pc : Pinterest ಹೃದಯವಾಸಿಯೇ ನಾ ಕಾದಿರುವೆ ನಿನಗಾಗಿಯೇ ♥️ #yqjogi #yqkannada #yqlove #ranjuಗೊಂಬೆ #loveforever#soulmates #darling_i_write_4_u #happinessisbeingwithyou
Pc : Pinterest ಹೃದಯವಾಸಿಯೇ ನಾ ಕಾದಿರುವೆ ನಿನಗಾಗಿಯೇ ♥️ #yqjogi #yqkannada #yqlove ranjuಗೊಂಬೆ #loveforever#SoulMates #darling_i_write_4_u #happinessisbeingwithyou
read moreರಂಜಿತಾ ಸೋಮಶೇಖರ್ ❤️
ನಾ ನಿವೇದಿಸಿದ ಒಲವ ನಿವೇದನೆಗೆ ಉತ್ತರವ ನೀ ನೀಡಿದರೆ ಸಾಕೆಂದೆ ನಾ ನಿನಗೆ ನಲ್ಲ ನೀ ನಿನ್ನುತ್ತರವ ಇಡೀ ಲೋಕಕೆ ಸಾರುವ ಹಾಗೇ ಜಾಹೀರಾತನೇ ಪ್ರಕಟಿಸಿಬಿಟ್ಟೆಯಲ್ಲ ♥️ Pc : Pinterest ಒಲವಿನರಸ ಬೇಕೇ ಬೇಕೆನಗೆ ನಿನ್ನೊಲವ ಸಹವಾಸ ♥️ #yqjogi #yqkannada #yqlove #ranjuಗೊಂಬೆ #couples #loveyouforever #soulmateslove #darlingsforever
Pc : Pinterest ಒಲವಿನರಸ ಬೇಕೇ ಬೇಕೆನಗೆ ನಿನ್ನೊಲವ ಸಹವಾಸ ♥️ #yqjogi #yqkannada #yqlove ranjuಗೊಂಬೆ #couples #loveyouforever #soulmateslove #darlingsforever
read moreರಂಜಿತಾ ಸೋಮಶೇಖರ್ ❤️
ಭಾವುಕವಾಗಿಸುವ ಭಾವನೆಗಳ ಮಾಡಬೇಕಿದೆ ಕಗ್ಗೊಲೆ..! ಅವು ಮರಳಿ ಬರಲಾಗದಂತೆ ಎನ್ನ ಬದುಕಲೇ 😔 Pc : Pinterest ಸೂಕ್ಷ್ಮ ಮನಸುಳ್ಳವರ ಪಾಡು, ಅತಿಬೇಗನೆ ಭಾವುಕರಾಗಿ ಅರಿವಿಲ್ಲದಂತೆ ಮರುಗುವರು ನೋಡು 😔 #yqjogi #yqkannada #yqthoughts #ranjuಗೊಂಬೆ #lifepains #painfulmemories #sensitivesoul #painteachesyousomanythings
Pc : Pinterest ಸೂಕ್ಷ್ಮ ಮನಸುಳ್ಳವರ ಪಾಡು, ಅತಿಬೇಗನೆ ಭಾವುಕರಾಗಿ ಅರಿವಿಲ್ಲದಂತೆ ಮರುಗುವರು ನೋಡು 😔 #yqjogi #yqkannada #yqthoughts ranjuಗೊಂಬೆ #lifepains #painfulmemories #sensitivesoul #painteachesyousomanythings
read moreರಂಜಿತಾ ಸೋಮಶೇಖರ್ ❤️
ಭಾವನೆಗಳ ಒಡತಿ, ಕನಸುಗಳ ಜೊತೆಗಾತಿ ಅರಿಯದೆ ಬಂದೇ ಬಾಳಿನೊಳು ನಗೆಯ ಹೊನಲ ಹರಿಸಿದೆ ಮನಸಿನೊಳು ನಿನ್ನ ನೆನಪು ಮನದಲ್ಲಿ ಚಿಗುರಿ ಆಗ ಬಯಸಿದೆ ಹೆಮ್ಮರ ಸ್ನೇಹದೊಲವ ನೀರುಣಿಸಿ ಆಸರೆಯಾಗು ಓಹ್ ಮುದ್ದು ಭ್ರಮರ ಇಂದೇಕೋ ನೀನಿಲ್ಲದೆ ಖಾಲಿ ಎನಿಸುತಿದೆ ಮನವು ನಿನ್ನ ಅಗಲಿ ಇರಲಾಗದು ಎಂದರಿತಿದೆ ತನುವು ಬೇಗನೆ ಬಾರೆನ್ನ ಸಖಿ, ಆಗುವ ಮುಕ್ತವಾಗಿ ಮನಸ್ಸುಬಿಚ್ಚಿ ಮಾತನಾಡಲು ಮುಖಾಮುಖಿ ನೀನೆಮ್ಮ ಜೀವನದ ಚಂದದ ಚಂದ್ರಮುಖಿ ನಗುತಲಿ ನೀನೆಂದಿಗೂ ಆಗಿರು ಹಸನ್ಮುಖಿ ♥️ Dedicating for you ಚಿನ್ನಿ #shwepra ಸ್ನೇಹಕೆ ನೀನು ಸದಾ ಉಸಿರು ನಿನ್ನುಸಿರಲೇ ಅಡಗಿದೆ ನಮ್ಮ ಉಸಿರಾಟದ ಉಸಿರು ♥️ #yqjogi #yqkannada #ranjuಗೊಂಬೆ #chandinichandu🦋 #shwepra #friendsforever #missyoualot_but_i_dont_want_to_miss_you
Dedicating for you ಚಿನ್ನಿ #shwepra ಸ್ನೇಹಕೆ ನೀನು ಸದಾ ಉಸಿರು ನಿನ್ನುಸಿರಲೇ ಅಡಗಿದೆ ನಮ್ಮ ಉಸಿರಾಟದ ಉಸಿರು ♥️ #yqjogi #yqkannada ranjuಗೊಂಬೆ chandinichandu🦋 #shwepra #friendsforever #missyoualot_but_i_dont_want_to_miss_you
read more