Nojoto: Largest Storytelling Platform

Best ನಿಸ್ವಾರ್ಥತೆ Shayari, Status, Quotes, Stories

Find the Best ನಿಸ್ವಾರ್ಥತೆ Shayari, Status, Quotes from top creators only on Nojoto App. Also find trending photos & videos about

  • 1 Followers
  • 5 Stories

ರಂಜಿತಾ ಸೋಮಶೇಖರ್ ❤️

ಶುಭೋದಯ ಎಲ್ಲರಿಗೂ..💓💐😍 ಪ್ರೀತಿ ಅಂದ್ರೆ ನಿಸ್ವಾರ್ಥ.. ಒಲವಿನ ಮಮತೆಯಿಂದ ಬೆಸೆದು ಜೀವ ಜೀವಗಳು ಕಲೆತು ಗಾಢ ಕಗ್ಗತ್ತಲನ್ನು ಕೂಡಾ ಹೊಡೆದೋಡಿಸಬಲ್ಲ ದಿವ್ಯ ಅಸ್ತ್ರ.. ❤️💙 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಪ್ರೇಮ #ನಿಸ್ವಾರ್ಥತೆ #ಪರಿಶುದ್ಧ_ಮನಸ್ಸು #ಅಚಲವಾದ_ನಂಬಿಕೆ

read more
ನಾವು ಕಾಣೋ ಕನಸನ್ನ
ಸಾಕಾರಗೊಳಿಸೋ
ಮನಸ್ಸು 😍
ನಮ್ಮನ್ನ ಪ್ರೀತ್ಸೋ
ವ್ಯಕ್ತಿಯಲ್ಲಿದೆ ಅಂದ್ರೆ..!
ಅವರಿಗೆ 🤩
ಅವರ ಕನಸುಗಳಿಗಿಂತಲೂ 
ನಾವು ಹಾಗೂ ನಮ್ಮ
ಕನಸುಗಳೇ ಮಿಗಿಲಾದದ್ದು
ಎಂದರ್ಥ.. ❤️💙 ಶುಭೋದಯ ಎಲ್ಲರಿಗೂ..💓💐😍
ಪ್ರೀತಿ ಅಂದ್ರೆ ನಿಸ್ವಾರ್ಥ.. ಒಲವಿನ ಮಮತೆಯಿಂದ ಬೆಸೆದು ಜೀವ ಜೀವಗಳು ಕಲೆತು ಗಾಢ ಕಗ್ಗತ್ತಲನ್ನು ಕೂಡಾ ಹೊಡೆದೋಡಿಸಬಲ್ಲ ದಿವ್ಯ ಅಸ್ತ್ರ.. ❤️💙
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಪ್ರೇಮ #ನಿಸ್ವಾರ್ಥತೆ #ಪರಿಶುದ್ಧ_ಮನಸ್ಸು #ಅಚಲವಾದ_ನಂಬಿಕೆ

ರಂಜಿತಾ ಸೋಮಶೇಖರ್ ❤️

ಹೆಸರಿಸಲಾಗದ ಬಂಧವದು... 💓💓💓 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ವಿಶೇಷತೆವಿಶೇಷನೀ #ಮುಗ್ದತೆ #ನಿಸ್ವಾರ್ಥತೆ #ಸದಾ_ಚಿರವಾಗಿರುವ_ಬಂಧಗಳು_ಬಾಂಧವ್ಯಗಳು

read more
ಕೆಲವು ಬಂಧಗಳೇ ಹಾಗೆ ಬಿಟ್ಟೆನೆಂದರೂ
ಬಿಡಲಾರದಷ್ಟು ವಿಶೇಷವಾದದ್ದು..!
ಏಕೆಂದರೆ ಆ ಮುಗ್ದ ಬಂಧ ಬಾಂಧವ್ಯಗಳೇ
ಬದುಕಿಗೂ ಬದುಕುವ ನವಚೈತನ್ಯವ ಸುರಿವ
ಹೊಂಬೆಳಕಾಗಿದ್ದು..❤️💙 ಹೆಸರಿಸಲಾಗದ ಬಂಧವದು... 💓💓💓
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ವಿಶೇಷತೆವಿಶೇಷನೀ #ಮುಗ್ದತೆ #ನಿಸ್ವಾರ್ಥತೆ #ಸದಾ_ಚಿರವಾಗಿರುವ_ಬಂಧಗಳು_ಬಾಂಧವ್ಯಗಳು

ರಂಜಿತಾ ಸೋಮಶೇಖರ್ ❤️

Dedicating a #testimonial to Maadhuputti Maadhu ಮೊದಲಿಗೆ ನಿನ್ profile name_ಗೊಂದು heartfull lovable hugs..😘💕💕💕 ಅದೇನೋ spcl ಖುಷಿ ಆಗತ್ತೆ ನಿನ್ profile name ನೋಡಿದ್ರೆ (ಗೊತ್ತಿಲ್ದೆ ಇರೋವ್ರಿಗೆ ಇದು ಅವ್ನ್ ಅಣ್ಣ ಅತ್ತಿಗೆ ಹೆಸ್ರು)...💕 Confuse ಮಾಡ್ಕೊಂಡಿದ್ ಕೆಲವರಿಗೆ ಈ ಗೂಬೆ ಹೆಸ್ರು ಅವಿನಾಶ್..❣️😂😜🙈🤭 💕💕 #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #maadhuputti #ನಿಸ್ವಾರ್ಥತೆ #ಸ್ನೇಹದೊಲವು #testimonial_ಕನ್ನಡ

read more
೨೨೦೦ ಬರಹಗಳ ಸಮೀಪವಿರುವ ಮುದ್ದು ಮನದ
lovable bestie_ಗೆ ಹೃದಯಪೂರ್ವಕ ವಂದನೆಗಳು ಡಿಯರ್_ಉ 🤩❤️💙 be happie ever_ಉ
Sweetest ಬಂಗಾರು.. 💕
💖👉ಅಡಿಬರಹಕ್ಕೊಂದು visit ಕೊಟ್ಬಿಡಿ ತಪ್ಪದೇ👇💝
ಓದಿ ನೇ like comment ಮಾಡ್ರಪ್ಪ.. 😝 Dedicating a #testimonial to Maadhuputti Maadhu

ಮೊದಲಿಗೆ ನಿನ್ profile name_ಗೊಂದು heartfull lovable hugs..😘💕💕💕
ಅದೇನೋ spcl ಖುಷಿ ಆಗತ್ತೆ ನಿನ್ profile name ನೋಡಿದ್ರೆ
(ಗೊತ್ತಿಲ್ದೆ ಇರೋವ್ರಿಗೆ ಇದು ಅವ್ನ್ ಅಣ್ಣ ಅತ್ತಿಗೆ ಹೆಸ್ರು)...💕
Confuse ಮಾಡ್ಕೊಂಡಿದ್ ಕೆಲವರಿಗೆ ಈ ಗೂಬೆ ಹೆಸ್ರು ಅವಿನಾಶ್..❣️😂😜🙈🤭

💕💕

ರಂಜಿತಾ ಸೋಮಶೇಖರ್ ❤️

ನಿಷ್ಕಲ್ಮಶ ಪ್ರೀತಿಯ ನೈಜ ಅರ್ಥವ ತಿಳಿಸಿದ ಸ್ನೇಹವೆಂಬ ಹೂಬನದ ಸ್ನೇಹಿತೆಯರೆಲ್ಲರಿಗೂ ಶುಭರಾತ್ರಿ 💓 ranjuಗೊಂಬೆ_ಹಿತನುಡಿಗಳು #ಭಾವನ_ಹಿತನುಡಿಗಳು ಪಂಚಮಿ ದುಂbee 🐝 #ಕನ್ನಡ_ಬರಹಗಳು #ಸ್ನೇಹದೊಲವು #ನಿಸ್ವಾರ್ಥತೆ #ಜೀವದಗೆಳತಿ #ಹೊಸಹುರುಪು

read more
ಉಸಿರಿನ ಉಸಿರೇ ನೀನಾಗಿರುವಾಗ ಅನುಮಾನವೇ
ಬೇಡಾ ಈ ಉಸಿರ ಮೇಲೆ..!
ನಾಡಿಮಿಡಿತದ ನರನಾಡಿಯಲ್ಲೂ ಬಡಿಯುತಿಹುದು ;
ನೀನೇ ನನಗೆಲ್ಲ ಎಂಬ ಅದೇ ತುಡಿತ., ಬೆಂಬಿಡದ ಶಾಶ್ವತ ಸೆಳೆತ 💕 ನಿಷ್ಕಲ್ಮಶ ಪ್ರೀತಿಯ ನೈಜ ಅರ್ಥವ ತಿಳಿಸಿದ ಸ್ನೇಹವೆಂಬ ಹೂಬನದ ಸ್ನೇಹಿತೆಯರೆಲ್ಲರಿಗೂ ಶುಭರಾತ್ರಿ 💓
#ranjuಗೊಂಬೆ_ಹಿತನುಡಿಗಳು
#ಭಾವನ_ಹಿತನುಡಿಗಳು ಪಂಚಮಿ  ದುಂbee 🐝 #ಕನ್ನಡ_ಬರಹಗಳು #ಸ್ನೇಹದೊಲವು #ನಿಸ್ವಾರ್ಥತೆ #ಜೀವದಗೆಳತಿ #ಹೊಸಹುರುಪು

ರಂಜಿತಾ ಸೋಮಶೇಖರ್ ❤️

ಸ್ವಾರ್ಥವ ಬಯಸಿ ನಿಸ್ವಾರ್ಥ ಸ್ನೇಹದೊಲವ ಬೇಡುವುದು ಅಕ್ಷಮ್ಯ ಅಪರಾಧ 😔 #yqjogi #yqkannada #yqkanmani ranjuಗೊಂಬೆ_ಹಿತನುಡಿಗಳು #ನಿಸ್ವಾರ್ಥತೆ #ಸ್ನೇಹದೊಲವು #ನಿಜಸ್ನೇಹಿತ #ಸ್ನೇಹಾನುಬಂಧ

read more
ಜೀವನದಲ್ಲಿ ನಾ ಇರುವುದೇ ಹೀಗೆ 
ನೀ ಹೇಗಿರುವೆಯೋ ನಾನು ಹಾಗೇ ಇರುವೆನು 
ತದ್ರೂಪು ಕನ್ನಡಿಯಂತೆ 
ನೀ ನನಗೆ ಸ್ನೇಹ ಪ್ರೀತಿ ವಾತ್ಸಲ್ಯವ ನಿಷ್ಕಲ್ಮಶ ಮನದಿಂದ 
ನಿಸ್ವಾರ್ಥತೆಯಿಂದ ತೋರಿದೊಡೆ 
ನಾನು ಅದಕ್ಕಿಂತ ಮಿಗಿಲಾಗಿಯೇ ನಿನಗೆ ಮರಳಿ ನೀಡುವೆನು 
ಇಲ್ಲವಾದೊಡೆ ನೀ ಮಾಡುವ ತಪ್ಪನ್ನು ನಿನಗೆ ಅರಿವು 
ಮಾಡಿಸದೆಯೂ ಇರಲಾರೆನು 
ಏಕೆಂದರೆ ಭಾವನೆಗಳೇ ಇಲ್ಲದ ಸ್ವಾರ್ಥ ಜೀವಗಳಿಗೆ 
ಭಾವನೆಗಳ ಭೋರ್ಗರೆಯುವುದು 
ಬಂಡೆಗಲ್ಲಿನ ಮೇಲೆ ನೀರೆರೆಯುವುದು 
ಎರಡೂ ಒಂದೇ.. 😔 ಸ್ವಾರ್ಥವ ಬಯಸಿ ನಿಸ್ವಾರ್ಥ ಸ್ನೇಹದೊಲವ ಬೇಡುವುದು ಅಕ್ಷಮ್ಯ ಅಪರಾಧ 😔
#yqjogi #yqkannada #yqkanmani #ranjuಗೊಂಬೆ_ಹಿತನುಡಿಗಳು #ನಿಸ್ವಾರ್ಥತೆ #ಸ್ನೇಹದೊಲವು #ನಿಜಸ್ನೇಹಿತ #ಸ್ನೇಹಾನುಬಂಧ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile