Find the Best yourquotejogi Shayari, Status, Quotes from top creators only on Nojoto App. Also find trending photos & videos about falling in love with you quotes, now i wanna fall in love with you, love poems for your boyfriend from the heart in hindi, good morning to your love poem, www yourquote in hindi love,
ರಘು ಶಿವಸ್ವಾಮಿ
ನೀ ಚುಕ್ಕಿಗಳ ಮಧ್ಯೆ ಸೇರಿದರೆ ನಾ ಹೇಗೆ ಹುಡುಕಲಿ ನಿನ್ನ. ಚುಕ್ಕಿಗಳ ಮಧ್ಯೆ ಸೇರುವ ಸ್ವಾರ್ಥವೇಕೆ ನಿನಗೆ. #yourquote #yourquotes #yourquotekannada #yourquotejogi #yourfeelings #YourQuoteAndMine Collaborating with ಇಂತಿ ಅಮಿತಿ
#yourquote #YourQuotes #yourquotekannada #yourquotejogi #yourfeelings #YourQuoteAndMine Collaborating with ಇಂತಿ ಅಮಿತಿ
read moreಮೌನ
ಪುಟ್ಟ ಕಂದಮನ್ನಲ್ಲಿ ಅಂತ ಕಾಮ ಕೆರಳಿಸುವುದು ಏನಿತ್ತು ?? ಐವತ್ತರ ಹರೆಯದ ವಯಸ್ಸಾದವರಲ್ಲಿ ಅಂತಹುದು ಏನಿತ್ತು??ಸೀರೆಯುಟ್ಟ ನಾರಿ ಬುರ್ಖಾ ಚೂಡಿದಾರ ಧರಿಸಿದ ಹುಡುಗಿ ಮಹಿಳೆಯಲ್ಲಿ ಅಂತ ಅಸಹ್ಯ ಏನು ಕಾಣುತ್ತಿತ್ತು ನಿಮಗೆ ಕಾಲ ಬದಲಾಗಿದೆ ನಿಜ ಕೆಲವರು ಅತಿಯಾಗಿ ಆಡುತ್ತಾರೆ ಆದರೆ ಮೇಲಿನವರ ಮೇಲು ಅತ್ಯಾಚಾರವಾಗುತ್ತದಲ್ಲ ಅದಕ್ಕೇನು ಕಾರಣ..?? ಹೆಣ್ಣೊಂದೆ ಹೊಣೆಯೇ ಇದಕ್ಕೆ ??? ನನ್ನೆಲ್ಲಾ ಸ್ನೇಹಿತರೆ ಈ ಹಿಂದೆ ಮಧು ಎಂಬ ಸಹೋದರಿಯ ಮೇಲೆ ಹತ್ಯಾ ಚಾರ ನಡೆದಾಗ ನಾ ಬರೆದ ನನ್ನ ಪುಟ್ಟ ಅನಿಸಿಕೆ.. ಒಮ್ಮೆ ಓದಿ ನಂತರ ನಿಮ್ಮ ಉತ್ತರ ತಿಳಿಸಿ.. ತಪ್ಪಿದ್ದರೆ ದಯವಿಟ್ಟು ಕ್ಷಮೇ ಇರಲಿ.. https://kannada.pratilipi.com/story/%E0%B2%85%E0%B2%A4%E0%B3%8D%E0%B2%AF%E0%B2%BE%E0%B2%9A%E0%B2%BE%E0%B2%B0-%E0%B2%B9%E0%B2%BE%E0%B2%97%E0%B3%82-%E0%B2%B9%E0%B3%86%E0%B2%A3%E0%B3%8D%E0%B2%A3%E0%B3%81-xqqos8rae7nl?utm_source=android&utm_campaign=content_share #yourquotejogi #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #kannadaquotes #kannada #you
ನನ್ನೆಲ್ಲಾ ಸ್ನೇಹಿತರೆ ಈ ಹಿಂದೆ ಮಧು ಎಂಬ ಸಹೋದರಿಯ ಮೇಲೆ ಹತ್ಯಾ ಚಾರ ನಡೆದಾಗ ನಾ ಬರೆದ ನನ್ನ ಪುಟ್ಟ ಅನಿಸಿಕೆ.. ಒಮ್ಮೆ ಓದಿ ನಂತರ ನಿಮ್ಮ ಉತ್ತರ ತಿಳಿಸಿ.. ತಪ್ಪಿದ್ದರೆ ದಯವಿಟ್ಟು ಕ್ಷಮೇ ಇರಲಿ.. https://kannada.pratilipi.com/story/%E0%B2%85%E0%B2%A4%E0%B3%8D%E0%B2%AF%E0%B2%BE%E0%B2%9A%E0%B2%BE%E0%B2%B0-%E0%B2%B9%E0%B2%BE%E0%B2%97%E0%B3%82-%E0%B2%B9%E0%B3%86%E0%B2%A3%E0%B3%8D%E0%B2%A3%E0%B3%81-xqqos8rae7nl?utm_source=android&utm_campaign=content_share #yourquotejogi #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #kannadaquotes #kannada you #YourQuoteAndMine #yourquotebaba
read moreಗೀತಾ
ಮುದ್ದಿನ ಹುಡುಗಿ ಮೈಸೂರಿನ ಬೆಡಗಿ ಮಾತಿಗೆ ಒಡತಿ ಈ ಅಕ್ಕರೆಯ ಸುಮತಿ...! ಹುಟ್ಟುಹಬ್ಬದ ಶುಭಾಶಯಗಳು ಪ್ರೇಕ್ಷಾ❤️ ಕನಸುಗಳೆಲ್ಲ ನನಸಾಗಲಿ ,ಜೀವನದಿ ಹರುಷ ತುಂಬಿರಲಿ. ❤️ Dedicating a #testimonial to Preksha k.p ಪ್ರೇಕ್ಷ ಜನ್ಮದಿನದ ಶುಭಾಶಯಗಳು ಪ್ರೇಕ್ಷಾ ❤️ #ಮೌನದಮಾತುಗೀತಾ #ಹುಟ್ಟುಹಬ್ಬದಶುಭಾಶಯಗಳು #yqjogikannada #yqquotes #yourquotejogi
Dedicating a #testimonial to Preksha k.p ಪ್ರೇಕ್ಷ ಜನ್ಮದಿನದ ಶುಭಾಶಯಗಳು ಪ್ರೇಕ್ಷಾ ❤️ #ಮೌನದಮಾತುಗೀತಾ #ಹುಟ್ಟುಹಬ್ಬದಶುಭಾಶಯಗಳು #yqjogikannada #yqquotes #yourquotejogi
read moreಗೀತಾ
ನಾನು ಬರಹ ಬರೆಯೋವಾಗ ಒಬ್ಬಳೇ ನಗೋದನ್ನ😄 ನೋಡಿ ನಮ್ಮಮ್ಮ, ನಮ್ಮಪ್ಪನಿಗೆ ಇವಳಿಗೆ ಏನೋ ಆಗೋಗಿದೆ🙄,ಹುಚ್ಚಿ ಆಗೋಕಿಂತ ಮುಂಚೆ ಮದ್ವೆ ಮಾಡ್ಬಿಡಿ ಅಂತಾರೆ ಮರ್ರೆ🙆 ಬರಹ ಬರೆಯೋರೆಲ್ಲ ಹುಚ್ಚರ ಮಾರ್ರೇ..🙄🙆😂🤔 #ಮೌನದಮಾತುಗೀತಾ #yourquotejogi #yqkannada
ಬರಹ ಬರೆಯೋರೆಲ್ಲ ಹುಚ್ಚರ ಮಾರ್ರೇ..🙄🙆😂🤔 #ಮೌನದಮಾತುಗೀತಾ #yourquotejogi #yqkannada
read moreರಮೇಶ್ ಹಡಪದ
ತಕ್ಕುದಾದ ಬದುಕಿಗೆ ದಾನವೆಂಬ ಹೂ ನಿತ್ಯಮುಡಿಪಿರಲಯ್ಯ ಹೊತ್ತು ನಡೆಯವ ದಾರಿಯಲಿ ಪರಿಮಳವೂ ಹರಡಿ ನಾಮವೊಂದು ಅಜರಾಮರ ನೋಡಯ್ಯ ನಿನ್ನುದರದ ಜೊತೆ ಕೊನೆಯ ಉದರವೊಂದು ತುಂಬಲಯ್ಯ ಹಸಿವೆಂಬ ಗೋಳಿಗೆ ಗತಿ ಇಲ್ಲದ ಜೀವವು ಹರತಾಳು ನಡೆಸಿದೆನಯ್ಯ ಉಣ್ಣುತಾ ಹಂಚುವ ಹರನು ಮೆಚ್ಚುವ ಸತ್ಕಾರ್ಯ ನಿನ್ನದಾಗಲಯ್ಯ. ಶುಭೋದಯ #yqjogi#yqkannada#yourquotekannada#yourquotejogi#collab with mine#ramesh h
ಶುಭೋದಯ #yqjogi#yqkannada#yourquotekannada#yourquotejogi#Collab with mineramesh h
read moreರಮೇಶ್ ಹಡಪದ
ಮಳೆಯ ನಾಡಿದು, ಮಲೆನಾಡು.. Read Captain 👇👇👇👇👇 ಮಲೆನಾಡಿಗೂ ಮಳೆಗೂ ಅದೆಂತ ಸಂಬಂಧ ಮಳೆಗೆ, ಮಲೆನಾಡು ತವರಿನಂತ ಬಂಧ ತವರಿನ ಹೆಸರು ತರುತಿದೆಯಲ್ಲ ಹಸಿರಿಗೆ ಹೆಸರೊಂದು ಸ್ವರ್ಗವೆಂದಿದೆಯಲ್ಲ ಭಾನೆತ್ತರದ ಕಾನನಕೆ ಮೋಡವೊಂದು ಎಲ್ಲೆಯ ಮೀರಿ ಸಂಗ ಮಾಡಿದೆ ದೂರದೀ ನಿಂತು ಕಂಡಾಗ ಮಂಜಿನ ಗಡ್ಡೆ
ಮಲೆನಾಡಿಗೂ ಮಳೆಗೂ ಅದೆಂತ ಸಂಬಂಧ ಮಳೆಗೆ, ಮಲೆನಾಡು ತವರಿನಂತ ಬಂಧ ತವರಿನ ಹೆಸರು ತರುತಿದೆಯಲ್ಲ ಹಸಿರಿಗೆ ಹೆಸರೊಂದು ಸ್ವರ್ಗವೆಂದಿದೆಯಲ್ಲ ಭಾನೆತ್ತರದ ಕಾನನಕೆ ಮೋಡವೊಂದು ಎಲ್ಲೆಯ ಮೀರಿ ಸಂಗ ಮಾಡಿದೆ ದೂರದೀ ನಿಂತು ಕಂಡಾಗ ಮಂಜಿನ ಗಡ್ಡೆ #Ramesh #yqkannada #yqjogi #ಆಲದನೆರಳು_ಕನ್ನಡಮ್ಯಾಗಜೀನ್ #yourquotejogi #yourquotekannada
read moreರಮೇಶ್ ಹಡಪದ
ನೇಸರನ ಜಾತ್ರೆಯಲಿ ಸಂಜೆಯ ಮೆರವಣಿಗೆ ಸಾಗುತಿದೆ ಹಗಲಿನ ರಾಜ ಬೀದಿಯಲಿ ಕೆಂಬಣ್ಣ ಹೊದ್ದ ಭಾಸ್ಕರನು ಶರಧಿಯ ಮೇಲಿನ ಸವಾರಿಮಾಡಿ ನಾ ಬರಲೇ ..ಎಂದು ದಿಬ್ಬಣದ ಮೇಲೇರುತ.. ಇಂದೆಂಬ ದಿನದಿಂದ ಮುಕ್ತನಾದನು. ನೇಸರನು ಸಾಗುತಿಹನು.. #ಆಲದನೆರಳು_ಕನ್ನಡಮ್ಯಾಗಜೀನ್#yourquotejogi#yourquotekannada#ramesh h
ನೇಸರನು ಸಾಗುತಿಹನು.. #ಆಲದನೆರಳು_ಕನ್ನಡಮ್ಯಾಗಜೀನ್#yourquotejogi#yourquotekannada#Ramesh h
read moreರಮೇಶ್ ಹಡಪದ
ಅವಳೊಂದು ದೈತ್ಯ ಪ್ರತಿಬೆ ನಾನವಳ ಒಲವಾರಾಧನೆಯ ನಿತ್ಯ ಪ್ರತಿಮೆ.. #ಆಲದನೆರಳು_ಕನ್ನಡಮ್ಯಾಗಜೀನ್#yqjogi#yqkannada#yourquotekannada#yourquotejogi#collab with mine#ramesh h
#ಆಲದನೆರಳು_ಕನ್ನಡಮ್ಯಾಗಜೀನ್#yqjogi#yqkannada#yourquotekannada#yourquotejogi#Collab with mineramesh h
read moreರಮೇಶ್ ಹಡಪದ
ಮೋಡಗಳೇಕೋ ಹಠಕ್ಕೆ ಬಿದ್ದಂತಿವೆ ಬಾಗಿಲ ಬಳಿ ನಿಂತು ಭುವಿಗೆ ಬರುವ ಭಾಸ್ಕರನ ಹೊಂಗಿರಣವನು ಭಾನಿಗೆ ತಳಿರು ತೋರಣ ಕಟ್ಟಿ ತಂಪಾದ ಧರೆಗೆ ಹೂರಣ ಉಣಬಡಿಸುತಿವೆ ಹಕ್ಕಿಗಳು ಹಬ್ಬದೂಟದಲ್ಲಿ ಮಗ್ನವಾಗಿವೆ ಕಾನನವೆಲ್ಲ ಮೂಕವಾಗಿ ಇಬ್ಬನಿಗೆ ಇನಿಯನಾಗಿ ಹನಿಯ ಹೀರುತಿವೆ. #ಆಲದನೆರಳು_ಕನ್ನಡಮ್ಯಾಗಜೀನ್#ಶುಭೋದಯ#yourquotejogi#yourquotekannada#ramesh h
#ಆಲದನೆರಳು_ಕನ್ನಡಮ್ಯಾಗಜೀನ್#ಶುಭೋದಯ#yourquotejogi#yourquotekannada#Ramesh h
read moreರಮೇಶ್ ಹಡಪದ
ಎಷ್ಟು ತುಳಿದರೂ ಮೇಲೆದ್ದು ಬರುವ ಗರಿಕೆಯದು Read Captain 👇👇👇👇👇 ಮಾತು ಮತ್ತು ಕೃತಿಗೂ ಕಲಹ ಬಂದಿತ್ತು ಮಾತು ಮಾತಿನಲ್ಲೇ ತಿವಿದು ಕೃತಿಗೆ ಸೋಲುಣಿಸಿ ಮೋತಿ ತೋರಿಸಿಕೊಳ್ಳದ ದೃಷ್ಟಾಂತವಾಗಿತ್ತು ಮಾತುಗಳೆಲ್ಲ ಅರಳು ಹುರಿದಂತಾಗಿತ್ತು.. ಬೆತ್ತಲಾಗಿದ್ದು ನ್ಯಾಯವಲ್ಲ ಸುತ್ತುವರೆದು ಮೆತ್ತಿಕೊಂಡಿದ್ದ ಮುಖಗಳು ಕತ್ತು ಹಿಸುಕಿದರು ಕತ್ತಲೊಳಗೆ
ಮಾತು ಮತ್ತು ಕೃತಿಗೂ ಕಲಹ ಬಂದಿತ್ತು ಮಾತು ಮಾತಿನಲ್ಲೇ ತಿವಿದು ಕೃತಿಗೆ ಸೋಲುಣಿಸಿ ಮೋತಿ ತೋರಿಸಿಕೊಳ್ಳದ ದೃಷ್ಟಾಂತವಾಗಿತ್ತು ಮಾತುಗಳೆಲ್ಲ ಅರಳು ಹುರಿದಂತಾಗಿತ್ತು.. ಬೆತ್ತಲಾಗಿದ್ದು ನ್ಯಾಯವಲ್ಲ ಸುತ್ತುವರೆದು ಮೆತ್ತಿಕೊಂಡಿದ್ದ ಮುಖಗಳು ಕತ್ತು ಹಿಸುಕಿದರು ಕತ್ತಲೊಳಗೆ #Collab #yqkannada #yqjogi #yourquotejogi #yourquotekannada
read more