Find the Best ykannada Shayari, Status, Quotes from top creators only on Nojoto App. Also find trending photos & videos about yka hindi, yka store coimbatore, yka, nnñnn, nna,
vikas Gowda b k
"ಇದೇ ಸರಿಯಾದ ಸಮಯ" ( Read the caption ) ©vikas Gowda b k ಜೀವಗಳೆರಡು ಬೆರೆತಿವೆ ಅದನು ತೋರುತಿದೆ ಹೊಳೆಯುತಿರುವ ಅಕ್ಷಿ; ಬೆರೆತು ಸಿಹಿಯ ಸವಿಯನುಂಡಿವೆ ಅದಕೆ ತುಂಬಿದ ಮನವೇ ಸಾಕ್ಷಿ. ಆಗ ತಾನೇ ಮಾಗಿದ ಹಣ್ಣಿನೊಲು ನಾಚಿ ಬಾಗಿದೆಣ್ಣ ರಂಗಾದ ಮೊಗದಲಿ; ಅದರಗಳು ಅರಳಿ ಮೂಡಿದೆ ಕಾಲ
ಜೀವಗಳೆರಡು ಬೆರೆತಿವೆ ಅದನು ತೋರುತಿದೆ ಹೊಳೆಯುತಿರುವ ಅಕ್ಷಿ; ಬೆರೆತು ಸಿಹಿಯ ಸವಿಯನುಂಡಿವೆ ಅದಕೆ ತುಂಬಿದ ಮನವೇ ಸಾಕ್ಷಿ. ಆಗ ತಾನೇ ಮಾಗಿದ ಹಣ್ಣಿನೊಲು ನಾಚಿ ಬಾಗಿದೆಣ್ಣ ರಂಗಾದ ಮೊಗದಲಿ; ಅದರಗಳು ಅರಳಿ ಮೂಡಿದೆ ಕಾಲ #kannadaquotes #Trading #kannadakavana #ಕಾವ್ಯ #ykannada
read moreರಮೇಶ್ ಹಡಪದ
ದೂರದಿಂದಲೇ ದರ್ಶನ ನೀಡುತ್ತಿತ್ತು ನಮ್ಮೂರಿನ ಶೆಟ್ಟರ ಮನೆಯ ಕನ್ನಡ ದೂರದರ್ಶನ ಟಿ.ವಿ ವಾರಕ್ಕೊಮ್ಮೆ ಚಲನಚಿತ್ರ ಬರುತ್ತಿತ್ತು. ಭಾನುವಾರ ಬಂತೆಂದರೆ ನಮಗೆಲ್ಲ ಓಣಿಯ ತುಂಬೆಲ್ಲಾ ಹಬ್ಬದ ವಾತಾವರಣ ಸಾಯಂಕಾಲ ೪ ಗಂಟೆಯಾದರೆ ಸಾಕು ಊರ ಮಂದಿಯೆಲ್ಲ ಶೆಟ್ಟರ ಮನಿ ಕಟ್ಟೆಗೆ ಸೇರಿ ಕರೆಂಟ ಬರೋದನ್ನೇ ಕಾಯುತ್ತಿದ್ದರು ಸಿನಿಮಾ ಯಾವುದೇ ಇರಲಿ ಖುಷಿಯಿಂದ ನೋಡಿ ಸಂತಸ ಪಡುತ್ತಿದ್ದೇವು. ಆಗೆಲ್ಲ black and Whit TV ಯದೇ ಸದ್ದು ಶುಕ್ರವಾರಕ್ಕೊಮ್ಮೆ ಚಿತ್ರ ಮಂಜರಿ ಅದೇ ನಮಗೆ ದೊಡ್ಡ ಖುಷಿಯ ವಿಚಾರವಾಗಿತ್ತು. ವಾಸಿಂಗ ಪೌಡರ್ ನಿರ್ಮಾ ಜಾಹಿರಾತು ಪೇಮಸ್ ಆಗಿತ್ತು. ರವಿವಾರ ಬೆಳಿಗ್ಗೆ ಶ್ರೀಕೃಷ್ಣ ಧಾರಾವಾಹಿ ರಾತ್ರಿಯಲ್ಲಿ ಜೈ ಹನುಮಾನ್ ಜೈಮಾತಾಕಿ ಇವುಗಳಲ್ಲೇ ನಮ್ಮ ಬಾಲ್ಯ ಜೀವನ ಕಳೆಯಿತು. ಇಷ್ಟೆಲ್ಲಾ ನೋಡೋಕೆ ಸ್ವಾಮಿಗಳ ಶ್ರೀಶೈಲ ಅಂತ ಇದ್ದ ಇವನು ಬಾಗಿಲು ಬಳಿ ನಿಂತ ಎಲ್ರು ಹತ್ರ ೫ ಪೈಸೆ ಇಸ್ಗೊತಿದ್ದ.. ಚಿಗುರು ಧಾರಾವಾಹಿ ನನ್ನ ಪೆವರೆಟ್ ಆಗಿತ್ತು. ಅಪ್ಪನ ಹತ್ರ ಅತ್ತು ದುಡ್ಡು ಇಸ್ಗೊಂಡ ಇದ್ನ ತಪ್ಪದೇ ನೋಡ್ತಿದ್ದೆ..ಇವಾಗೆಲ್ಲ ಬರೀ ನೆನಪು ಮಾತ್ರ. ನನ್ನ ಬಾಲ್ಯ #yqjogi#ykannada#ramesh h
Amar Gudge
ಸತಾಯಿಸುವ ನೀತಿ ಕಾಡಿಸುವಂತ ರೀತಿ ಜೊತೆಗಿರುವ ಛಾತಿ ಒಗ್ಗೂಡಿದಾಗ ಪ್ರೀತಿ ನನ್ನ quote ನ ನಾನೆ collab ಮಾಡೋದು ಅಂದ್ರೆ ಇದೆ ನೋಡಿ😊😊😉🤷♀️ #lovequotes #ykannada #ykenglish #YourQuoteAndMine Collaborating with Jaanu Jaanaki Collaborating with Jaanu Jaanaki
ನನ್ನ quote ನ ನಾನೆ collab ಮಾಡೋದು ಅಂದ್ರೆ ಇದೆ ನೋಡಿ😊😊😉🤷♀️ #lovequotes #ykannada #ykenglish #YourQuoteAndMine Collaborating with Jaanu Jaanaki Collaborating with Jaanu Jaanaki
read moreಲಕುಮಿಕಂದ ಮುಕುಂದ
ಮೊನ್ನೆ ಕೊಟ್ಟ ಸಾಲವೇ ಇನ್ನೂ ತಿರಿಸಿಲ್ಲ ಹುಡುಗಿ ನೀನು ಕಟಬಾಕಿ ವಸೂಲಿಗಾಗಿ ನಿನ್ನ ಮನದಿ ಸುಳಿದಾಡುತಿರುವೆ ಹಗಲು ಇರುಳು..! #ಸಾಲ #ಮುತ್ತು #ಒಂದು #ಬಡ್ಡಿ #ykbaba #ykannada #yjogi #YourQuoteAndMine Collaborating with Dashami shaiva
#ಸಾಲ #ಮುತ್ತು #ಒಂದು #ಬಡ್ಡಿ #ykbaba #ykannada #yjogi #YourQuoteAndMine Collaborating with Dashami shaiva
read moreಕೃಷ್ಣ ಚರಣ
ಅಂಧಕಾರದ ನಡುವೆ ದೀಪ ಹಿಡಿಯುವ ಯತ್ನ... ಪೂರ್ಣವಿರಾಮದ ಮುಂದೆ ಜಿಗಿದು ಗೆಲ್ಲುವ ಪ್ರಯತ್ನ... ಸಾಕು ನನಗಿನ್ನು... ಆರಾಮದ ನಿಲುವಂಗಿ... ಬೆಟ್ಟವೇರಿ ನೋಡುವಾಸೆ.. ಬಂದ ಅಡ್ಡಿಗಳ ನುಂಗಿ... ಹೊಂಗಿರಣವು ಕಾಯುತಿಹುದೆ ನನಗೆ ಬೆಟ್ಟದಡಿ...!? ರವಿಯೇ ಬರೆದಿಹನೆ.. ನನ್ನ ಜಯದ ಮುನ್ನುಡಿ..!? #ಜಯದಮುನ್ನುಡಿ #yqjogikannada #yqbaba #yqjogi #yqbaba #yqdidi #ykannada
Kanchana
ಎಲ್ಲಿರುವೆಯೋ ಹೇಗಿರುವಿಯೋ ನಾ ಕಾಣೆ ನಿನ್ನ ಒಲವು ನನಗೆ ಸಿರಿಯು ನೀ ನನ್ನ ಕಣ್ಣ ಮುಂದೆ ಬರಬಾರದೇಕೆ... ಹೃದಯದರಮನೆಯಲ್ಲಿದೆ ನೂರಾರು ಬಯಕೆ ಹೇಳುವಾಸೆ ಈ ಮನಕೆ ನಿನ್ನರಸಿ ನಾ ನಡೆದ ಹಾದಿ ನಾನೇ ಕಾಣೆ ನೀ ಬಂದರೆ ಈ ಬಾಳಿಗೆ ಕಣ್ರೆಪ್ಪೆಯಂತೆ ಕಾಯ್ವೆ... ಅರಮನೆಯ ಸಿರಿತನ ನಿನಗಿಲ್ಲದಿದ್ದರೂ ನಾ ನಿನ್ನ ರಾಜನಂತೆ ಸ್ವೀಕರಿಸುವೆ ಪ್ರೇಮ ಸಿಂಚನವ ನೀ ಮಾಡಿದರೆ ಸಾಕೆನಗೆ ಬಾಳಿನ ಕೊನೆವರೆಗೂ ನಾ ರಾಣಿಯಾಗಿರುವೆ. ಕೃಷ್ಣಾಪ್ರಿಯ ಕೋಟೆಕ್ಕಾರ್✍️ ನಿಮ್ಮ ಮನದ ಮಾತನ್ನು ಕೇಳಿ, ಮನದ ನುಡಿಯನ್ನು ಬರೆಯಿರಿ. #ಮನದನುಡಿ #yqjogi #ykannada #collab #collabwithjogi #YourQuoteAndMine Collaborating with YourQuote Jogi
ನಿಮ್ಮ ಮನದ ಮಾತನ್ನು ಕೇಳಿ, ಮನದ ನುಡಿಯನ್ನು ಬರೆಯಿರಿ. #ಮನದನುಡಿ #yqjogi #ykannada #Collab #collabwithjogi #YourQuoteAndMine Collaborating with YourQuote Jogi
read moreSs
ಒಲ್ಲದ ಗೆಳೆಯನಿಗೆ ಬೆಲ್ಲದ ಪಾನಕ ಕೊಟ್ಟರೇನು ಫಲ.......!! #yjogi #ykannada #yqkannadaquotes #ಉಸಿರುಸಾಲುಗಳು
#yjogi #ykannada #yqkannadaquotes #ಉಸಿರುಸಾಲುಗಳು
read moreSs
!! ಮನೋಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ದಿ ಮಾತಂ ವರಿಷ್ಠಾಮ್!! !!ವಾತಾತ್ಮಜಂ ವಾನರಯೂಥ ಮುಖ್ಯಮ್ ಶ್ರೀ ರಾಮದೂತ ಶಿರಸಾ ನಮಾಮಿ!!🙏🙏 #yjogi #ykannada 🙏🙏
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited